.

0

.

Aaseya Chellata Lyrics

ಆಸೆಯ ಚೆಲ್ಲಾಟ Lyrics

in Anuraga Swaradalli Apaswara

in ಅನುರಾಗ ಸ್ವರದಲ್ಲಿ ಅಪಸ್ವರ

LYRIC

Song Details Page after Lyrice

-
ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಬಾಳಿನ ಗುರಿಯಲಿ ಕಣ್ಣೀರ ತೊರೆಯಲ್ಲಿ 
ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಜೀವಿಯ ಹೋರಾಟ 
 
ದೇವರ ಗುಡಿಯಲ್ಲಿ ದೇವನೆ ಇಲ್ಲ.. ಆಆಆ 
ಮಾನವ ನುಡಿಯಲ್ಲಿ ಪರಿಶುದ್ಧವಿಲ್ಲ.. ಆಆಆ   
ದೇವರ ಗುಡಿಯಲ್ಲಿ ದೇವನೆ ಇಲ್ಲ.. ಆಆಆ 
ಮಾನವ ನುಡಿಯಲ್ಲಿ ಪರಿಶುದ್ಧವಿಲ್ಲ.. ಆಆಆ   
ಬಂಗಾರ ಬದುಕು ಮಣ್ಣಾದ ಮೇಲೆ... 
ಬಂಗಾರ ಬದುಕು ಮಣ್ಣಾದ ಮೇಲೆ
ಹಗಲಲ್ಲಿ ಇರುಳು
ಲೋಕ ಮರುಳು
ಲೋಕ ಮರುಳು 
 
||ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಬಾಳಿನ ಗುರಿಯಲಿ ಕಣ್ಣೀರ ತೊರೆಯಲ್ಲಿ 
ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಜೀವಿಯ ಹೋರಾಟ||
 
ಜೋಜೋ ಕಂದಾ ಜೋಜೋ 
ಜೋಜೋ ಕಂದಾ ಜೋಜೋ 
ಜೋಜೋ ಕಂದಾ ಜೋಜೋ 
ಜೋಜೋ ಕಂದಾ ಜೋಜೋ 
 
ಆಸೆಗೆ ಮಗಳೊಂದು ಆಸ್ತಿಗೆ ಮಗನೆಂದು
ಬಾಳಿಗೆ ಬೆಳಕಾಗಿ ಬರಬೇಕೆಂದು   
ಆಸೆಗೆ ಮಗಳೊಂದು ಆಸ್ತಿಗೆ ಮಗನೆಂದು
ಬಾಳಿಗೆ ಬೆಳಕಾಗಿ ಬರಬೇಕೆಂದು  
ಸಿಹಿಯಾದ ಕನಸು ಕಹಿಯಾದ ಮೇಲೆ... 
ಸಿಹಿಯಾದ ಕನಸು ಕಹಿಯಾದ ಮೇಲೆ
ಬೇಡುವೆ ದೇವ ಬೇಡೆನು ಜೀವ
ಬೇಡೆನು ಈ ಜೀವ

-
ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಬಾಳಿನ ಗುರಿಯಲಿ ಕಣ್ಣೀರ ತೊರೆಯಲ್ಲಿ 
ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಜೀವಿಯ ಹೋರಾಟ 
 
ದೇವರ ಗುಡಿಯಲ್ಲಿ ದೇವನೆ ಇಲ್ಲ.. ಆಆಆ 
ಮಾನವ ನುಡಿಯಲ್ಲಿ ಪರಿಶುದ್ಧವಿಲ್ಲ.. ಆಆಆ   
ದೇವರ ಗುಡಿಯಲ್ಲಿ ದೇವನೆ ಇಲ್ಲ.. ಆಆಆ 
ಮಾನವ ನುಡಿಯಲ್ಲಿ ಪರಿಶುದ್ಧವಿಲ್ಲ.. ಆಆಆ   
ಬಂಗಾರ ಬದುಕು ಮಣ್ಣಾದ ಮೇಲೆ... 
ಬಂಗಾರ ಬದುಕು ಮಣ್ಣಾದ ಮೇಲೆ
ಹಗಲಲ್ಲಿ ಇರುಳು
ಲೋಕ ಮರುಳು
ಲೋಕ ಮರುಳು 
 
||ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಬಾಳಿನ ಗುರಿಯಲಿ ಕಣ್ಣೀರ ತೊರೆಯಲ್ಲಿ 
ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಜೀವಿಯ ಹೋರಾಟ||
 
ಜೋಜೋ ಕಂದಾ ಜೋಜೋ 
ಜೋಜೋ ಕಂದಾ ಜೋಜೋ 
ಜೋಜೋ ಕಂದಾ ಜೋಜೋ 
ಜೋಜೋ ಕಂದಾ ಜೋಜೋ 
 
ಆಸೆಗೆ ಮಗಳೊಂದು ಆಸ್ತಿಗೆ ಮಗನೆಂದು
ಬಾಳಿಗೆ ಬೆಳಕಾಗಿ ಬರಬೇಕೆಂದು   
ಆಸೆಗೆ ಮಗಳೊಂದು ಆಸ್ತಿಗೆ ಮಗನೆಂದು
ಬಾಳಿಗೆ ಬೆಳಕಾಗಿ ಬರಬೇಕೆಂದು  
ಸಿಹಿಯಾದ ಕನಸು ಕಹಿಯಾದ ಮೇಲೆ... 
ಸಿಹಿಯಾದ ಕನಸು ಕಹಿಯಾದ ಮೇಲೆ
ಬೇಡುವೆ ದೇವ ಬೇಡೆನು ಜೀವ
ಬೇಡೆನು ಈ ಜೀವ

Aaseya Chellata song lyrics from Kannada Movie Anuraga Swaradalli Apaswara starring Arikesari, Kumari Shobha, H A Padmanabha Iyer, Lyrics penned by V Rajan Sung by , Music Composed by Prem Kumar, film is Directed by V Rajan and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ