Kannada Thaayiya Lyrics

ಕನ್ನಡ ತಾಯಿಯ Lyrics

in Anuraga Geethe

in ಅನುರಾಗ ಗೀತೆ

LYRIC

Song Details Page after Lyrice

ಆಆಆ... ಆಆಆ... ಆಆಆ...

ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ....
ಮೂಡಲ ಬೆಳ್ಳಿ ಬಂದಾಯಿತು
ಬಾನಿನ ಭಂಡಾರ ತೆರೆದಾಯಿತು

ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ....  
 
ಎಷ್ಟೋ ಜಾತಿಯ ಬಣ್ಣದ ಹೂವುಗಳು 
ಕಣ್ಣಿಗೆ ಹಬ್ಬವ ತರುತಿಹುದು 
ನೂರಾರು ದೇವರ ಆಕಾರದಲ್ಲೂ  
ಕಾಣುವುದೊಂದೇ ದೇವರನು 
 
|| ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ....||  
 
ಮಣ್ಣಿನ ಮಕ್ಕಳೆ  ನೀವೇ ದೇವರು 
ಮಾನವ ಸೇವೆಯೇ ನಿಮ್ಮಯ ಪೂಜೆ 
ಸತ್ಯಧರ್ಮವೇ ನಿಮ್ಮಯ ಹೂವುಗಳು 
ನೀತಿ ನಡೆತೆಯೇ ಫಲ ಮಂತ್ರಾಕ್ಷತೆ 
 
|| ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ....||
 
ಗಂಧ ಧೂಪ ದೀಪಾರಾಧನೆ 
ಸಿರಿಗನ್ನಡ ನುಡಿ ತಾಯಿಗೆ ಅರ್ಪಣೆ 
ಒಳ್ಳೆಯ ಹೆಸರು ಕೀರ್ತಿ ಸಂಪಾದನೆ 
ಕನ್ನಡ ನಾಡಿನ ಜನತೆಗೆ ಅರ್ಪಣೆ 
 
|| ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ...
ಜಯವೆನ್ನುತಾ....  ಜಯವೆನ್ನುತಾ.... 
ಜಯವೆನ್ನುತಾ....  ಜಯವೆನ್ನುತಾ.... 
ಜಯವೆನ್ನುತಾ....  ಜಯವೆನ್ನುತಾ.... ||

 

ಆಆಆ... ಆಆಆ... ಆಆಆ...

ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ....
ಮೂಡಲ ಬೆಳ್ಳಿ ಬಂದಾಯಿತು
ಬಾನಿನ ಭಂಡಾರ ತೆರೆದಾಯಿತು

ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ....  
 
ಎಷ್ಟೋ ಜಾತಿಯ ಬಣ್ಣದ ಹೂವುಗಳು 
ಕಣ್ಣಿಗೆ ಹಬ್ಬವ ತರುತಿಹುದು 
ನೂರಾರು ದೇವರ ಆಕಾರದಲ್ಲೂ  
ಕಾಣುವುದೊಂದೇ ದೇವರನು 
 
|| ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ....||  
 
ಮಣ್ಣಿನ ಮಕ್ಕಳೆ  ನೀವೇ ದೇವರು 
ಮಾನವ ಸೇವೆಯೇ ನಿಮ್ಮಯ ಪೂಜೆ 
ಸತ್ಯಧರ್ಮವೇ ನಿಮ್ಮಯ ಹೂವುಗಳು 
ನೀತಿ ನಡೆತೆಯೇ ಫಲ ಮಂತ್ರಾಕ್ಷತೆ 
 
|| ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ....||
 
ಗಂಧ ಧೂಪ ದೀಪಾರಾಧನೆ 
ಸಿರಿಗನ್ನಡ ನುಡಿ ತಾಯಿಗೆ ಅರ್ಪಣೆ 
ಒಳ್ಳೆಯ ಹೆಸರು ಕೀರ್ತಿ ಸಂಪಾದನೆ 
ಕನ್ನಡ ನಾಡಿನ ಜನತೆಗೆ ಅರ್ಪಣೆ 
 
|| ಕನ್ನಡ ತಾಯಿಯ ಮಡಿಲಿನ ಮಕ್ಕಳೆ
ಎದ್ದೇಳಿ ತಾಯಿಗೆ ಶರಣೆನ್ನುತ
ಎದ್ದೇಳಿ ತಾಯಿಗೆ ಜಯವೆನ್ನುತಾ...
ಜಯವೆನ್ನುತಾ....  ಜಯವೆನ್ನುತಾ.... 
ಜಯವೆನ್ನುತಾ....  ಜಯವೆನ್ನುತಾ.... 
ಜಯವೆನ್ನುತಾ....  ಜಯವೆನ್ನುತಾ.... ||

 

Kannada Thaayiya song lyrics from Kannada Movie Anuraga Geethe starring G V Raghavendra, Sridhar, Kalyan Kumar, Lyrics penned by G V Iyer Sung by Sangeetha Katti, Veena Desai, Music Composed by Upendra Kumar, film is Directed by G V Iyer and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ