Haalunda Beladingale Lyrics

ಹಾಲುಂಡ ಬೆಳದಿಂಗಳೇ Lyrics

in Anuraga Geethe

in ಅನುರಾಗ ಗೀತೆ

LYRIC

Song Details Page after Lyrice

-
ಹಾಲುಂಡ ಬೆಳದಿಂಗಳೇ ಜೇನುಂಡ ಕಾರಂಜಿಯೇ
ಹಾಲುಂಡ ಬೆಳದಿಂಗಳೇ ಜೇನುಂಡ ಕಾರಂಜಿಯೇ
ಎದೆತುಂಬಿದಾನಂದವ ಎದುರಾದ ಸ್ವರ್ಗಸುಖವೆ
ಎದೆತುಂಬಿದಾನಂದವ ಎದುರಾದ ಸ್ವರ್ಗಸುಖವೆ
 
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
ಅಪ್ಪಿ ಹಿಡಿದರೆ ರಕ್ತ ಉಕ್ಕಿ ಕೆನ್ನೆ ಕೆಂಪಾಗೊಲ್ಲೆ
ಅಪ್ಪಿ ಹಿಡಿದರೆ ರಕ್ತ ಉಕ್ಕಿ ಕೆನ್ನೆ ಕೆಂಪಾಗೊಲ್ಲೆ
ನಾಚಿ ನೀನು ಬಿಟ್ಟ ಕಣ್ಣು ನನ್ನೆ ನುಂಗೈತಲ್ಲೆ
ನಾಚಿ ನೀನು ಬಿಟ್ಟ ಕಣ್ಣು ನನ್ನೆ ನುಂಗೈತಲ್ಲೆ
 
ಕಟ್ಟು ನೀ ಮಾಲೆ ಕಟ್ಟು ಹೊಸ ಹೊಸ ಕನಸ್ಸಿಟ್ಟು
ಕಟ್ಟು ನೀ ಮಾಲೆ ಕಟ್ಟು ಹೊಸ ಹೊಸ ಕನಸ್ಸಿಟ್ಟು
ದಿಟ್ಟತನದಿ ದಾಟಿ ಬಾರಾ ಕಂದಚಾರ ಕೈ ಬಿಟ್ಟು
ದಿಟ್ಟತನದಿ ದಾಟಿ ಬಾರಾ ಕಂದಚಾರ ಕೈ ಬಿಟ್ಟು
ಜೋವನದ ಜೋಳಿಗೆ ತಾಯಿ ಕೊಟ್ಟ ಹೋಳಿಗೆ
ಜೋವನದ ಜೋಳಿಗೆ ತಾಯಿ ಕೊಟ್ಟ ಹೋಳಿಗೆ
ಸಕ್ಕರೆ ತುಪ್ಪ ಹಾಲು ಬೆರೆಸಿ ಸವಿ ಬಾ ಇಲ್ಲಿಗೆ
ಸಕ್ಕರೆ ತುಪ್ಪ ಹಾಲು ಬೆರೆಸಿ ಸವಿ ಬಾ ಇಲ್ಲಿಗೆ
 
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
 
ಸಣ್ಣಬೀಜದ ಬಿತ್ತಿನಲ್ಲೆ ಹರೆಯ ಹೊತ್ತವಳೆ
ಸಣ್ಣಬೀಜದ ಬಿತ್ತಿನಲ್ಲೆ ಹರೆಯ ಹೊತ್ತವಳೆ
ತಾವರೆ ಮೊಗ್ಗಿನ ಉಯ್ಯಾಲೆ ತೂಗೆ ಎದೆಮೇಲೆ
ತಾವರೆ ಮೊಗ್ಗಿನ ಉಯ್ಯಾಲೆ ತೂಗೆ ಎದೆಮೇಲೆ
ಸುಟ್ಟು ಸಾಯದ ಕಾಮನ ಬಾಣ ಬಿಟ್ಟು ನಿಂತವಳೆ
ಸುಟ್ಟು ಸಾಯದ ಕಾಮನ ಬಾಣ ಬಿಟ್ಟು ನಿಂತವಳೆ
ಕಾಮನಹೋಳಿಗೆ ಹಿಟ್ಟಿನ ಒಳಗು ಕೈಯ್ಯ ಕೊಟ್ಟವಳೆ
ಕಾಮನಹೋಳಿಗೆ ಹಿಟ್ಟಿನ ಒಳಗು ಕೈಯ್ಯ ಕೊಟ್ಟವಳೆ
 
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
 

-
ಹಾಲುಂಡ ಬೆಳದಿಂಗಳೇ ಜೇನುಂಡ ಕಾರಂಜಿಯೇ
ಹಾಲುಂಡ ಬೆಳದಿಂಗಳೇ ಜೇನುಂಡ ಕಾರಂಜಿಯೇ
ಎದೆತುಂಬಿದಾನಂದವ ಎದುರಾದ ಸ್ವರ್ಗಸುಖವೆ
ಎದೆತುಂಬಿದಾನಂದವ ಎದುರಾದ ಸ್ವರ್ಗಸುಖವೆ
 
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
ಅಪ್ಪಿ ಹಿಡಿದರೆ ರಕ್ತ ಉಕ್ಕಿ ಕೆನ್ನೆ ಕೆಂಪಾಗೊಲ್ಲೆ
ಅಪ್ಪಿ ಹಿಡಿದರೆ ರಕ್ತ ಉಕ್ಕಿ ಕೆನ್ನೆ ಕೆಂಪಾಗೊಲ್ಲೆ
ನಾಚಿ ನೀನು ಬಿಟ್ಟ ಕಣ್ಣು ನನ್ನೆ ನುಂಗೈತಲ್ಲೆ
ನಾಚಿ ನೀನು ಬಿಟ್ಟ ಕಣ್ಣು ನನ್ನೆ ನುಂಗೈತಲ್ಲೆ
 
ಕಟ್ಟು ನೀ ಮಾಲೆ ಕಟ್ಟು ಹೊಸ ಹೊಸ ಕನಸ್ಸಿಟ್ಟು
ಕಟ್ಟು ನೀ ಮಾಲೆ ಕಟ್ಟು ಹೊಸ ಹೊಸ ಕನಸ್ಸಿಟ್ಟು
ದಿಟ್ಟತನದಿ ದಾಟಿ ಬಾರಾ ಕಂದಚಾರ ಕೈ ಬಿಟ್ಟು
ದಿಟ್ಟತನದಿ ದಾಟಿ ಬಾರಾ ಕಂದಚಾರ ಕೈ ಬಿಟ್ಟು
ಜೋವನದ ಜೋಳಿಗೆ ತಾಯಿ ಕೊಟ್ಟ ಹೋಳಿಗೆ
ಜೋವನದ ಜೋಳಿಗೆ ತಾಯಿ ಕೊಟ್ಟ ಹೋಳಿಗೆ
ಸಕ್ಕರೆ ತುಪ್ಪ ಹಾಲು ಬೆರೆಸಿ ಸವಿ ಬಾ ಇಲ್ಲಿಗೆ
ಸಕ್ಕರೆ ತುಪ್ಪ ಹಾಲು ಬೆರೆಸಿ ಸವಿ ಬಾ ಇಲ್ಲಿಗೆ
 
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
 
ಸಣ್ಣಬೀಜದ ಬಿತ್ತಿನಲ್ಲೆ ಹರೆಯ ಹೊತ್ತವಳೆ
ಸಣ್ಣಬೀಜದ ಬಿತ್ತಿನಲ್ಲೆ ಹರೆಯ ಹೊತ್ತವಳೆ
ತಾವರೆ ಮೊಗ್ಗಿನ ಉಯ್ಯಾಲೆ ತೂಗೆ ಎದೆಮೇಲೆ
ತಾವರೆ ಮೊಗ್ಗಿನ ಉಯ್ಯಾಲೆ ತೂಗೆ ಎದೆಮೇಲೆ
ಸುಟ್ಟು ಸಾಯದ ಕಾಮನ ಬಾಣ ಬಿಟ್ಟು ನಿಂತವಳೆ
ಸುಟ್ಟು ಸಾಯದ ಕಾಮನ ಬಾಣ ಬಿಟ್ಟು ನಿಂತವಳೆ
ಕಾಮನಹೋಳಿಗೆ ಹಿಟ್ಟಿನ ಒಳಗು ಕೈಯ್ಯ ಕೊಟ್ಟವಳೆ
ಕಾಮನಹೋಳಿಗೆ ಹಿಟ್ಟಿನ ಒಳಗು ಕೈಯ್ಯ ಕೊಟ್ಟವಳೆ
 
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕೆತ್ತಿಟ್ಟ ಪುತ್ಥಳಿಯಂತ ಚೆಲುವೆ ಹೆಣ್ಣೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
ಕಡ್ಡಿಮೀಸೆಯಿಂದ ಕೆನ್ನೆ ಬಗೆಯುತ್ತೇನೆ
 

Haalunda Beladingale song lyrics from Kannada Movie Anuraga Geethe starring G V Raghavendra, Sridhar, Kalyan Kumar, Lyrics penned by G V Iyer Sung by S P Balasubrahmanyam, Sunanda, Music Composed by Upendra Kumar, film is Directed by G V Iyer and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ