Kamana Dumbiya Jhenkarade Lyrics

ಕಾಮನ ದುಂಬಿಯ ಝೇಂಕಾರದೇ Lyrics

in Anubhava

in ಅನುಭವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾಮನ ದುಂಬಿಯ ಝೇಂಕಾರದೇ
ನನ್ನಾಸೆಯ ಕರೆಯಿದೇ
ತೀರಿಸು ದಾಹವಾ ಕಾಡಿದೆ ಈ ಕಾಮನೇ
ಹೊಯ್ ತಾಳೇನು ಈ ವೇದನೇ
ಜುಮ್ ಜುಮ್ ಜುಮ್ ಜೂಮ್
ಜುಮ್ ಜುಮ್ ಜುಮ್ ಜೂಮ್
ಜುಮ್ ಜುಮ್ ಜುಮ್ ಜೂಮ್
ಜುಮ್ ಜುಮ್ ಜುಮ್ ಜೂಮ್
 
||ಕಾಮನ ದುಂಬಿಯ ಝೇಂಕಾರದೇ ನನ್ನಾಸೆಯ
ತೀರಿಸು ದಾಹವಾ ಕಾಡಿದೆ ಈ ಕಾಮನೇ||
 
ಕನ್ಯೆ ನಿನ್ನಾ ಚೆಂದ ಕಂಡು ಇಂದು ನಾನು ದಂಗಾದೇನೇ
 ಆಹ್ ಏನು ಸುಖ ಬಾರೇ ಕೋಮಲೇ
ಮಂದಾರ ಮಾಲೆ ಕೂಡಿ ತೋರುವ
ಶೃಂಗಾರ ಲೀಲೆ ಬಾ.
ಕನ್ಯೆ ನಿನ್ನಾ ಚೆಂದ ಕಂಡು ಇಂದು ನಾನು ದಂಗಾದೇನೇ
ಆಹ್ ಏನು ಸುಖ ಬಾರೇ ಕೋಮಲೇ
 ಮಂದಾರ ಮಾಲೆ ಕೂಡಿ ತೋರುವ
ಶೃಂಗಾರ ಲೀಲೆ ಬಾ..ಬಾ
ಮದನನ ಬಾಣ ಹೂಡುವ ಮುನ್ನ ಕುಣಿಸು ತಣಿಸು
ಮೈಯ್ಯ ಮರೆಸು ಬಾ ಇನೀಯೆ ಸನಿಹ ಚಿಮ್ಮಿ ಚಿಮ್ಮಿ ಬಾ
 
||ಕಾಮನ ದುಂಬಿಯ ಝೇಂಕಾರದೇ ನನ್ನಾಸೆಯ
ತೀರಿಸು ದಾಹವಾ ಕಾಡಿದೆ ಈ ಕಾಮನೇ||
 
ಆಹ್ಹ್.. ಅಹಹಹ್ಹ್ .. ಹೊಯ್
ಹೊಯಹೊಯ್ ಹೊಯ್ ಆಹ್ಹ್
       
ಬಳ್ಳಿ ಮರ ಹಬ್ಬಿದಂತೇ ನನ್ನಾ ನೀನು
 ಬಳ್ಳಿ ಮರ ಹಬ್ಬಿದಂತೇ ತಬ್ಬಲ್ಲೇನು
ನನ್ನಾ ನಾನೂ ಬಾರೋ ನನ್ನ ಸುಖ
ಗಾಢಲಿಂಗನ ನೀಡು ಬಾ ಚುಂಬನ
ಬೇಕು ಹೆಣ್ಣಿಗೇ ಉನ್ಮಾದ ಬಂಧನ..ಬಾ..
 
ಹೇ... ನಿಂಗೇ ಇದೆಲ್ಲ ಹೇಗ್ ಗೊತ್ತಾಯ್ತು
ಇದೆಲ್ಲಾ... ಇನ್ನೂ ಯಾರೂ ಹೇಳೋದಿಲ್ಲ
ಸುತ್ತ ಮುತ್ತ ಕಾಣೋದೆಲ್ಲಾ
ಕಾಮನ ವಿಲಾಸವೇ ಜೀವರಾಶಿಗೇ
ಈ ಭೂಮಿ ತೋರಿದೇ
ಸ್ನೇಹ ಬೆಸುಗೆಯ ಆನಂದ ನೋಟವ...ಅಹ್ಹ... ..
ಹಸಿವು ದಾಹ ಉಸಿರ ಮೋಹ ಇದಕೇ ಕಲೆತೆ
ಏಕೆ ಪ್ರಿಯತಮ ಇದುವೇ ಬಯಕೆ ಸಹಜ ಸಂಭ್ರಮ
 
ಕಾಮನ ರಂಗಿನ ಚಂದೋಟದಿ  ಸುತ್ತೋಣ
ಬಾ ಅನುದಿನ ತೀರಿಸು ದಾಹವಾ
ಕಾಡಿದೇ                                
ಈ ಕಾಮನೇ
ಹೇಯ್ ತಾಳೇನು .... ಹ್ಹಾ

-
ಕಾಮನ ದುಂಬಿಯ ಝೇಂಕಾರದೇ
ನನ್ನಾಸೆಯ ಕರೆಯಿದೇ
ತೀರಿಸು ದಾಹವಾ ಕಾಡಿದೆ ಈ ಕಾಮನೇ
ಹೊಯ್ ತಾಳೇನು ಈ ವೇದನೇ
ಜುಮ್ ಜುಮ್ ಜುಮ್ ಜೂಮ್
ಜುಮ್ ಜುಮ್ ಜುಮ್ ಜೂಮ್
ಜುಮ್ ಜುಮ್ ಜುಮ್ ಜೂಮ್
ಜುಮ್ ಜುಮ್ ಜುಮ್ ಜೂಮ್
 
||ಕಾಮನ ದುಂಬಿಯ ಝೇಂಕಾರದೇ ನನ್ನಾಸೆಯ
ತೀರಿಸು ದಾಹವಾ ಕಾಡಿದೆ ಈ ಕಾಮನೇ||
 
ಕನ್ಯೆ ನಿನ್ನಾ ಚೆಂದ ಕಂಡು ಇಂದು ನಾನು ದಂಗಾದೇನೇ
 ಆಹ್ ಏನು ಸುಖ ಬಾರೇ ಕೋಮಲೇ
ಮಂದಾರ ಮಾಲೆ ಕೂಡಿ ತೋರುವ
ಶೃಂಗಾರ ಲೀಲೆ ಬಾ.
ಕನ್ಯೆ ನಿನ್ನಾ ಚೆಂದ ಕಂಡು ಇಂದು ನಾನು ದಂಗಾದೇನೇ
ಆಹ್ ಏನು ಸುಖ ಬಾರೇ ಕೋಮಲೇ
 ಮಂದಾರ ಮಾಲೆ ಕೂಡಿ ತೋರುವ
ಶೃಂಗಾರ ಲೀಲೆ ಬಾ..ಬಾ
ಮದನನ ಬಾಣ ಹೂಡುವ ಮುನ್ನ ಕುಣಿಸು ತಣಿಸು
ಮೈಯ್ಯ ಮರೆಸು ಬಾ ಇನೀಯೆ ಸನಿಹ ಚಿಮ್ಮಿ ಚಿಮ್ಮಿ ಬಾ
 
||ಕಾಮನ ದುಂಬಿಯ ಝೇಂಕಾರದೇ ನನ್ನಾಸೆಯ
ತೀರಿಸು ದಾಹವಾ ಕಾಡಿದೆ ಈ ಕಾಮನೇ||
 
ಆಹ್ಹ್.. ಅಹಹಹ್ಹ್ .. ಹೊಯ್
ಹೊಯಹೊಯ್ ಹೊಯ್ ಆಹ್ಹ್
       
ಬಳ್ಳಿ ಮರ ಹಬ್ಬಿದಂತೇ ನನ್ನಾ ನೀನು
 ಬಳ್ಳಿ ಮರ ಹಬ್ಬಿದಂತೇ ತಬ್ಬಲ್ಲೇನು
ನನ್ನಾ ನಾನೂ ಬಾರೋ ನನ್ನ ಸುಖ
ಗಾಢಲಿಂಗನ ನೀಡು ಬಾ ಚುಂಬನ
ಬೇಕು ಹೆಣ್ಣಿಗೇ ಉನ್ಮಾದ ಬಂಧನ..ಬಾ..
 
ಹೇ... ನಿಂಗೇ ಇದೆಲ್ಲ ಹೇಗ್ ಗೊತ್ತಾಯ್ತು
ಇದೆಲ್ಲಾ... ಇನ್ನೂ ಯಾರೂ ಹೇಳೋದಿಲ್ಲ
ಸುತ್ತ ಮುತ್ತ ಕಾಣೋದೆಲ್ಲಾ
ಕಾಮನ ವಿಲಾಸವೇ ಜೀವರಾಶಿಗೇ
ಈ ಭೂಮಿ ತೋರಿದೇ
ಸ್ನೇಹ ಬೆಸುಗೆಯ ಆನಂದ ನೋಟವ...ಅಹ್ಹ... ..
ಹಸಿವು ದಾಹ ಉಸಿರ ಮೋಹ ಇದಕೇ ಕಲೆತೆ
ಏಕೆ ಪ್ರಿಯತಮ ಇದುವೇ ಬಯಕೆ ಸಹಜ ಸಂಭ್ರಮ
 
ಕಾಮನ ರಂಗಿನ ಚಂದೋಟದಿ  ಸುತ್ತೋಣ
ಬಾ ಅನುದಿನ ತೀರಿಸು ದಾಹವಾ
ಕಾಡಿದೇ                                
ಈ ಕಾಮನೇ
ಹೇಯ್ ತಾಳೇನು .... ಹ್ಹಾ

Kamana Dumbiya Jhenkarade song lyrics from Kannada Movie Anubhava starring Kashinath, Kumari Abhinaya, Umashree, Lyrics penned by V Manohar Sung by S P Balasubrahmanyam, Music Composed by L Vaidyanathan, film is Directed by Kashinath and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ