-
ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ……
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ
ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ………
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ
ನೀ ಶೃತಿಯ ಮಿಡಿದಾಗ
ಹಾಡಿದೆ ನಾ ಹುಸಿ ರಾಗ
ತೋರಿದೆ ನೀ ಅನುರಾಗ
ಗಮನಿಸದೆ ತೆರಳಿದೆ ನಾ ....
ಆಆಆ ಆಆಆಆ ..ಆ
|| ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ………
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ||
ನಲ್ಲ ಬಳಿಸಾರಿ ಮೆಲ್ಲ ಬಿಗಿದಾಗ
ತಳ್ಳಿ ದೂರಾದೆ ಅರಿಯದೆ ನಾ
ಮದನ ನೀನಾಗಿ ಮುದದಿ ತೆರೆದಾಗ
ರತಿಯ ಸವಿಲೀಲೆ ಮರೆತೆನು ನಾ
ಹೂವಿನ ಹಾಸಿಗೆ ನೀ ಹಾಸಿ
ಮೋಹದಿ ನನ್ನನು ಕರೆದಾಗ
ಮಾಡಿದೆ ನಾನು ಪರಿಹಾಸ|
ನೀಡದೆ ನಿನಗೆ ಉಲ್ಲಾಸ
ಸವಿ ಇರುಳ ಹೊಂಗನಸ
ಮುರಿದೆನು ನಾ
||| ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ………
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ||
ಮೇಘ ಸರಿದಾಗ ತಾರೆ ಹೊಳೆದಾಗ
ಚಂದ್ರ ಮರೆಯಾದ ನನ್ನ ತೊರೆದ
ಯಾರ ಬಳಿ ನಾನು ನೋವ ನುಡಿದೇನು
ಇನಿಯ ಮರೆತಾಗ ಸಹಿಸೆನು ನಾ
ಬಾಳೆನು ಚಿಂತೆಯ ಬಾಳಾಗಿ
ದುಂಬಿಯ ಕಾಣದ ಹೂವಾಗಿ
ತಾಳೆನು ನಾನು ಏಕಾಂತ
ಬರುವೆನೆ ನೀ ಎಂದುನ ಓ ಕಾಂತ
ಕೊರಗುತಿಹೆ ಮರುಗುತಿಗೆ ವಿರಹದಿ ನಾ..ಆ.ಆ.ಆ..
|| ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ………
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ
ನೀ ಶೃತಿಯ ಮಿಡಿದಾಗ
ಹಾಡಿದೆ ನಾ ಹುಸಿ ರಾಗ
ತೋರಿದೆ ನೀ ಅನುರಾಗ
ಗಮನಿಸದೆ ತೆರಳಿದೆ ನಾ ....
ಆಆಆ ಆಆಆಆ ..ಆ ||
-
ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ……
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ
ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ………
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ
ನೀ ಶೃತಿಯ ಮಿಡಿದಾಗ
ಹಾಡಿದೆ ನಾ ಹುಸಿ ರಾಗ
ತೋರಿದೆ ನೀ ಅನುರಾಗ
ಗಮನಿಸದೆ ತೆರಳಿದೆ ನಾ ....
ಆಆಆ ಆಆಆಆ ..ಆ
|| ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ………
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ||
ನಲ್ಲ ಬಳಿಸಾರಿ ಮೆಲ್ಲ ಬಿಗಿದಾಗ
ತಳ್ಳಿ ದೂರಾದೆ ಅರಿಯದೆ ನಾ
ಮದನ ನೀನಾಗಿ ಮುದದಿ ತೆರೆದಾಗ
ರತಿಯ ಸವಿಲೀಲೆ ಮರೆತೆನು ನಾ
ಹೂವಿನ ಹಾಸಿಗೆ ನೀ ಹಾಸಿ
ಮೋಹದಿ ನನ್ನನು ಕರೆದಾಗ
ಮಾಡಿದೆ ನಾನು ಪರಿಹಾಸ|
ನೀಡದೆ ನಿನಗೆ ಉಲ್ಲಾಸ
ಸವಿ ಇರುಳ ಹೊಂಗನಸ
ಮುರಿದೆನು ನಾ
||| ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ………
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ||
ಮೇಘ ಸರಿದಾಗ ತಾರೆ ಹೊಳೆದಾಗ
ಚಂದ್ರ ಮರೆಯಾದ ನನ್ನ ತೊರೆದ
ಯಾರ ಬಳಿ ನಾನು ನೋವ ನುಡಿದೇನು
ಇನಿಯ ಮರೆತಾಗ ಸಹಿಸೆನು ನಾ
ಬಾಳೆನು ಚಿಂತೆಯ ಬಾಳಾಗಿ
ದುಂಬಿಯ ಕಾಣದ ಹೂವಾಗಿ
ತಾಳೆನು ನಾನು ಏಕಾಂತ
ಬರುವೆನೆ ನೀ ಎಂದುನ ಓ ಕಾಂತ
ಕೊರಗುತಿಹೆ ಮರುಗುತಿಗೆ ವಿರಹದಿ ನಾ..ಆ.ಆ.ಆ..
|| ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ………
ನೀ ಅರಿಯದೆ ಹೋದೆ
ಪ್ರೇಮದ ನಾ ಸಂದೇಶವ ತಂದಾಗ
ನೀ ಶೃತಿಯ ಮಿಡಿದಾಗ
ಹಾಡಿದೆ ನಾ ಹುಸಿ ರಾಗ
ತೋರಿದೆ ನೀ ಅನುರಾಗ
ಗಮನಿಸದೆ ತೆರಳಿದೆ ನಾ ....
ಆಆಆ ಆಆಆಆ ..ಆ ||
Hodeya Doora O Jothegara song lyrics from Kannada Movie Anubhava starring Kashinath, Kumari Abhinaya, Umashree, Lyrics penned by V Manohar Sung by Vani Jairam, Music Composed by L Vaidyanathan, film is Directed by Kashinath and film is released on 1984