ಬಾರೋ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತ ಚೆನ್ನ
ಬಾರೋ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತ ಚೆನ್ನ
ದೂರ ದೂರ ಹೋಗಬೇಡವೋ
ಯಾರಿಗೂ ಹೇಳೋದಿಲ್ಲ ಚಿನ್ನ
ತೋಳಿಂದ ಬಳಸೀಗ ನನ್ನ
ಬಾರೆ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತು ಚೆನ್ನ
ಬಾರೆ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತು ಚೆನ್ನ
ದೂರ ದೂರ ಹೋಗಬೇಡವೇ
ಯಾರಿಗೂ ಹೇಳೋದಿಲ್ಲ ಚಿನ್ನ
ತೋಳಿಂದ ಬಳಸೀಗ ನನ್ನ
ನಿನ್ನ ನಗುವಲ್ಲಿ
ಸಿಹಿ ಜೇನು ತುಂಬಿತ್ತು
ಜೇನಿನಡಿಯಲ್ಲಿ
ಮುತ್ತಿನ ಸಾಲಿತ್ತು
ನೀನು ನಕ್ಕು ನೋಡಿದಾಗ
ಜೀವ ಹಾರಿತ್ತು
ನೀನು ನಕ್ಕು ನೋಡಿದಾಗ
ಜೀವ ಹಾರಿತ್ತು….
ಜೀವ ಹಾರಿತ್ತು ಅದು ನನ್ನ ಸೇರಿತ್ತು
ಮೂರು ಜನ್ಮಗಳ
ಪ್ರೇಮಿಯ ಕೂಡಿತ್ತು
ಜೀವ ಜೀವ ಸೇರಿದಾಗ
ಪ್ರೀತಿ ಬಂದಿತ್ತು
ಜೀವ ಜೀವ ಸೇರಿದಾಗ
ಪ್ರೀತಿ ಬಂದಿತ್ತು
ಹಲೋ ... ಹಲೋ ... ಹಲೋ ...
ಹೊತ್ತು ಮೀರಿತ್ತು ನಿದ್ದೆ ಬರಲಿಲ್ಲ
ಆಸೆ ಕಾಡಿತ್ತು ಯಾಕೋ ಗೊತ್ತಿಲ್ಲ
ರಾತ್ರಿಯೆಲ್ಲ ನಿನ್ನ ರೂಪ
ಕಣ್ಣ ತುಂಬಿತ್ತು
ರಾತ್ರಿಯೆಲ್ಲ ನಿನ್ನ ರೂಪ
ಕಣ್ಣ ತುಂಬಿತ್ತು….
ಕಣ್ಣ ತುಂಬಿತ್ತು ಮತ್ತು ಏರಿತ್ತು
ಏನೋ ಬೇಕಿತ್ತು
ಅದು ನಿನ್ನ ಬೇಡಿತ್ತು
ನಾನು ನೀನು ಸೇರಲೆಂದು
ಆಸೆ ಕೂಗಿತ್ತು….
ನಾನು ನೀನು ಸೇರಲೆಂದು
ಆಸೆ ಕೂಗಿತ್ತು….
ಹಲೋ ... ಹಲೋ ... ಹಲೋ ...
|| ಬಾರೋ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತು ಚೆನ್ನ
ಬಾರೋ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತು ಚೆನ್ನ
ದೂರ ದೂರ ಹೋಗಬೇಡವೋ
ಯಾರಿಗೂ ಹೇಳೋದಿಲ್ಲ ಚಿನ್ನ
ತೋಳಿಂದ ಬಳಸಿಗ ನನ್ನ…||
ಬಾರೋ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತ ಚೆನ್ನ
ಬಾರೋ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತ ಚೆನ್ನ
ದೂರ ದೂರ ಹೋಗಬೇಡವೋ
ಯಾರಿಗೂ ಹೇಳೋದಿಲ್ಲ ಚಿನ್ನ
ತೋಳಿಂದ ಬಳಸೀಗ ನನ್ನ
ಬಾರೆ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತು ಚೆನ್ನ
ಬಾರೆ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತು ಚೆನ್ನ
ದೂರ ದೂರ ಹೋಗಬೇಡವೇ
ಯಾರಿಗೂ ಹೇಳೋದಿಲ್ಲ ಚಿನ್ನ
ತೋಳಿಂದ ಬಳಸೀಗ ನನ್ನ
ನಿನ್ನ ನಗುವಲ್ಲಿ
ಸಿಹಿ ಜೇನು ತುಂಬಿತ್ತು
ಜೇನಿನಡಿಯಲ್ಲಿ
ಮುತ್ತಿನ ಸಾಲಿತ್ತು
ನೀನು ನಕ್ಕು ನೋಡಿದಾಗ
ಜೀವ ಹಾರಿತ್ತು
ನೀನು ನಕ್ಕು ನೋಡಿದಾಗ
ಜೀವ ಹಾರಿತ್ತು….
ಜೀವ ಹಾರಿತ್ತು ಅದು ನನ್ನ ಸೇರಿತ್ತು
ಮೂರು ಜನ್ಮಗಳ
ಪ್ರೇಮಿಯ ಕೂಡಿತ್ತು
ಜೀವ ಜೀವ ಸೇರಿದಾಗ
ಪ್ರೀತಿ ಬಂದಿತ್ತು
ಜೀವ ಜೀವ ಸೇರಿದಾಗ
ಪ್ರೀತಿ ಬಂದಿತ್ತು
ಹಲೋ ... ಹಲೋ ... ಹಲೋ ...
ಹೊತ್ತು ಮೀರಿತ್ತು ನಿದ್ದೆ ಬರಲಿಲ್ಲ
ಆಸೆ ಕಾಡಿತ್ತು ಯಾಕೋ ಗೊತ್ತಿಲ್ಲ
ರಾತ್ರಿಯೆಲ್ಲ ನಿನ್ನ ರೂಪ
ಕಣ್ಣ ತುಂಬಿತ್ತು
ರಾತ್ರಿಯೆಲ್ಲ ನಿನ್ನ ರೂಪ
ಕಣ್ಣ ತುಂಬಿತ್ತು….
ಕಣ್ಣ ತುಂಬಿತ್ತು ಮತ್ತು ಏರಿತ್ತು
ಏನೋ ಬೇಕಿತ್ತು
ಅದು ನಿನ್ನ ಬೇಡಿತ್ತು
ನಾನು ನೀನು ಸೇರಲೆಂದು
ಆಸೆ ಕೂಗಿತ್ತು….
ನಾನು ನೀನು ಸೇರಲೆಂದು
ಆಸೆ ಕೂಗಿತ್ತು….
ಹಲೋ ... ಹಲೋ ... ಹಲೋ ...
|| ಬಾರೋ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತು ಚೆನ್ನ
ಬಾರೋ ನನ್ನ ಮುದ್ದು ಚಿನ್ನ
ನೀನು ನೀಡೋ ಮುತ್ತು ಚೆನ್ನ
ದೂರ ದೂರ ಹೋಗಬೇಡವೋ
ಯಾರಿಗೂ ಹೇಳೋದಿಲ್ಲ ಚಿನ್ನ
ತೋಳಿಂದ ಬಳಸಿಗ ನನ್ನ…||
Baaro Nanna Muddu Chinna song lyrics from Kannada Movie Anthima Theerpu starring Ambarish, Bharathi, Geetha, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by A T Raghu and film is released on 1987