Naa Ninna Kanda Aamele Lyrics

ನಾ ನಿನ್ನ ಕಂಡ ಆಮೇಲೆ Lyrics

in Antharanga

in ಅಂತರಂಗ

LYRIC

ನಾ ನಿನ್ನ ಕಂಡ ಆಮೇಲೆ
ಬೇರೆಲ್ಲ ಇಲ್ಲ ಮಾಮೂಲೆ
ನಾ ನಿನ್ನ ಕಂಡ ಆಮೇಲೆ
ಕವಿಯಾದೆ ನೋಡು ನಿಂತಲ್ಲೆ
ಮೊದಲೇ ಮರುಳ ಕಣೆ
ಮುಂದೆ ನೀನೆ ಹೊಣೆ
ಒಲವೆ
 
ನಾ  ನಿನ್ನ ಕಂಡ ಆಮೇಲೆ
ಬೇರೆಲ್ಲ ಇಲ್ಲ ಮಾಮೂಲೆ
ನಾ ನಿನ್ನ ಕಂಡ ಆಮೇಲೆ
ನವಿಲಾದೆ ನೋಡು ನಿಂತಲ್ಲೆ
 
ಹಲವಾರು ಹಂಬಲ ನನಗಿಲ್ಲ
ನಿನ್ನ ಪ್ರೀತಿ ಒಂದೆ ಕೋರಿಕೆ ಕೇವಲ
ಹಿತವಾಗಿ ಚುಂಬಿಸೊ ಒಂದು ಸಲ
ಕೊಡುವಂತೆ ಜೀವಮಾನದ ಸಂಬಳ
 
ಬರಲಿ ನೂರು ನೋವುಗಳು
ನಮಗೆ ಒಲವೆ ಕಾವಲು
ಮೊದಲೇ ಮರುಳ ಕಣೆ
ಮುಂದೆ ನೀನೆ ಹೊಣೆ
ಒಲವೆ
 
ಜೊತೆ ನೀನು ಇಲ್ಲದ ವೇಳೆಯಲಿ
ಒಂಟಿ ನಾನು ಕೋಟಿಮಂದಿಯ ಗುಂಪಲಿ
ಇರುವಾಗ ನಿನ್ನಯ ತೋಳಿನಲಿ
ಪ್ರಳಯನೆ ಅಲ್ಲಿ ಆದರು ಆಗಲಿ
 
ಜಗವೆ ನೀನು ದೂರ ಇರು
ನಮಗೆ ನಾವೆ ಇಬ್ಬರು
ಮೊದಲೇ ಮರುಳ ಕಣೆ
ಮುಂದೆ ನೀನೆ ಹೊಣೆ
ಒಲವೆ
 
||ನಾ ನಿನ್ನ ಕಂಡ ಆಮೇಲೆ
ಬೇರೆಲ್ಲ ಇಲ್ಲ ಮಾಮೂಲೆ
ನಾನಿನ್ನ ಕಂಡ ಆಮೇಲೆ
ಕವಿಯಾದೆ ನೋಡು ನಿಂತಲ್ಲೆ||

ನಾ ನಿನ್ನ ಕಂಡ ಆಮೇಲೆ
ಬೇರೆಲ್ಲ ಇಲ್ಲ ಮಾಮೂಲೆ
ನಾ ನಿನ್ನ ಕಂಡ ಆಮೇಲೆ
ಕವಿಯಾದೆ ನೋಡು ನಿಂತಲ್ಲೆ
ಮೊದಲೇ ಮರುಳ ಕಣೆ
ಮುಂದೆ ನೀನೆ ಹೊಣೆ
ಒಲವೆ
 
ನಾ  ನಿನ್ನ ಕಂಡ ಆಮೇಲೆ
ಬೇರೆಲ್ಲ ಇಲ್ಲ ಮಾಮೂಲೆ
ನಾ ನಿನ್ನ ಕಂಡ ಆಮೇಲೆ
ನವಿಲಾದೆ ನೋಡು ನಿಂತಲ್ಲೆ
 
ಹಲವಾರು ಹಂಬಲ ನನಗಿಲ್ಲ
ನಿನ್ನ ಪ್ರೀತಿ ಒಂದೆ ಕೋರಿಕೆ ಕೇವಲ
ಹಿತವಾಗಿ ಚುಂಬಿಸೊ ಒಂದು ಸಲ
ಕೊಡುವಂತೆ ಜೀವಮಾನದ ಸಂಬಳ
 
ಬರಲಿ ನೂರು ನೋವುಗಳು
ನಮಗೆ ಒಲವೆ ಕಾವಲು
ಮೊದಲೇ ಮರುಳ ಕಣೆ
ಮುಂದೆ ನೀನೆ ಹೊಣೆ
ಒಲವೆ
 
ಜೊತೆ ನೀನು ಇಲ್ಲದ ವೇಳೆಯಲಿ
ಒಂಟಿ ನಾನು ಕೋಟಿಮಂದಿಯ ಗುಂಪಲಿ
ಇರುವಾಗ ನಿನ್ನಯ ತೋಳಿನಲಿ
ಪ್ರಳಯನೆ ಅಲ್ಲಿ ಆದರು ಆಗಲಿ
 
ಜಗವೆ ನೀನು ದೂರ ಇರು
ನಮಗೆ ನಾವೆ ಇಬ್ಬರು
ಮೊದಲೇ ಮರುಳ ಕಣೆ
ಮುಂದೆ ನೀನೆ ಹೊಣೆ
ಒಲವೆ
 
||ನಾ ನಿನ್ನ ಕಂಡ ಆಮೇಲೆ
ಬೇರೆಲ್ಲ ಇಲ್ಲ ಮಾಮೂಲೆ
ನಾನಿನ್ನ ಕಂಡ ಆಮೇಲೆ
ಕವಿಯಾದೆ ನೋಡು ನಿಂತಲ್ಲೆ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ