ಓ ಬಾನಾಗಿ ಬಯಲಾಗೊ ಅಂತರಂಗ
ಧಾವಾಗ್ನಿ ಶಿಖರನೆ ಅಂತರಂಗ
ತಿಳಿದಿಲ್ಲ ದೋಣಿಗು ಕಡಲಿನ ಆಳ
ಇರದಿಲ್ಲಿ ಮನಸ್ಸನ್ನು ಕದಿಯುವ ಗಾಳ
ಹಲವಾರು ರೂಪ ಹಲವಾರು ಲೋಪ
ಬಾನಾಗಿ ಬಯಲಾಗೊ ಅಂತರಂಗ
ಧಾವಾಗ್ನಿ ಶಿಖರನೆ ಅಂತರಂಗ
ತಿಳಿದೋರು ಯಾರೊ ನಡುದಾರಿ ಮೌನ
ಅರಿತೋರು ಯಾರೊ ಗುರಿಸೇರೊ ಯಾನ
ಜಗವೊಂದು ವೀಣೆ ಒಳದನಿಯೆ ಕಾಣೆ
ಮನಸ್ಸಿನ ಕೋಣೆ ಅಡಿಪಾಯ ಕಾಣೆ
ರೋಮಾಂಚ ಪಿಸುಮಾತು ಅಂತರಂಗ
ಮಾತಾಡೊ ಮುಖವಾಡ ಅಂತರಂಗ
ಗಡಿಯಾರ ಹೇಳೊ ಸಮಯನೆ ಮೋಸ
ಇರುಳಿಗೆ ನಾಳೆ ಬೆಳಕಿನ ವೇಷ
ಹೊಳೆಯುವ ತಾರೆ ಒಳಗೇನೊ ಬೇರೆ
ತೇಪೆಯ ಚೂರೆ ಮನಸ್ಸೆಂಬ ಡೇರೆ
ಗೂಢಾನುಗೂಢ ಈ ಅಂತರಂಗ
ಜೇಡ ಇಲ್ಲದೆ ನೋಡ ಅಂತರಂಗ
ಓ ಬಾನಾಗಿ ಬಯಲಾಗೊ ಅಂತರಂಗ
ಧಾವಾಗ್ನಿ ಶಿಖರನೆ ಅಂತರಂಗ
ತಿಳಿದಿಲ್ಲ ದೋಣಿಗು ಕಡಲಿನ ಆಳ
ಇರದಿಲ್ಲಿ ಮನಸ್ಸನ್ನು ಕದಿಯುವ ಗಾಳ
ಹಲವಾರು ರೂಪ ಹಲವಾರು ಲೋಪ
ಬಾನಾಗಿ ಬಯಲಾಗೊ ಅಂತರಂಗ
ಧಾವಾಗ್ನಿ ಶಿಖರನೆ ಅಂತರಂಗ
ತಿಳಿದೋರು ಯಾರೊ ನಡುದಾರಿ ಮೌನ
ಅರಿತೋರು ಯಾರೊ ಗುರಿಸೇರೊ ಯಾನ
ಜಗವೊಂದು ವೀಣೆ ಒಳದನಿಯೆ ಕಾಣೆ
ಮನಸ್ಸಿನ ಕೋಣೆ ಅಡಿಪಾಯ ಕಾಣೆ
ರೋಮಾಂಚ ಪಿಸುಮಾತು ಅಂತರಂಗ
ಮಾತಾಡೊ ಮುಖವಾಡ ಅಂತರಂಗ
ಗಡಿಯಾರ ಹೇಳೊ ಸಮಯನೆ ಮೋಸ
ಇರುಳಿಗೆ ನಾಳೆ ಬೆಳಕಿನ ವೇಷ
ಹೊಳೆಯುವ ತಾರೆ ಒಳಗೇನೊ ಬೇರೆ
ತೇಪೆಯ ಚೂರೆ ಮನಸ್ಸೆಂಬ ಡೇರೆ
ಗೂಢಾನುಗೂಢ ಈ ಅಂತರಂಗ
ಜೇಡ ಇಲ್ಲದೆ ನೋಡ ಅಂತರಂಗ
Baanagi Bayalaago Antharanga song lyrics from Kannada Movie Antharanga starring Lakshmi Narayana Raju Aras,Uday Masthi,Sri Pavana, Lyrics penned by V Nagendra Prasad Sung by Chetan Sosca, Music Composed by Chethan Sosca, film is Directed by Vijaya Suryaand film is released on 2023