Raagi Thandeera Lyrics

ರಾಗಿ ತಂದಿರ್ಯಾ Lyrics

in Antharala

in ಅಂತರಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು….
 
|| ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ…||
 
ಅನ್ನದಾನವ ಮಾಡುವ ರಾಗಿ... 
ಅನ್ನ ಛತ್ರವ ನಿತ್ತವರಾಗಿ...
ಅನ್ನದಾನವ ಮಾಡುವ ರಾಗಿ... 
ಅನ್ನ ಛತ್ರವ ನಿತ್ತವರಾಗಿ...
ಅನ್ಯ ವಾದ್ಯಗಳ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ
 
|| ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ…||
 
ಮಾತಾ ಪಿತರನು ಸೇವಿಪರಾಗಿ... 
ಪಾಪ ಕಾರ್ಯಾವ ಬಿಟ್ಟವರಾಗಿ
ಮಾತಾ ಪಿತರನು ಸೇವಿಪರಾಗಿ... 
ಪಾಪ ಕಾರ್ಯಾವ ಬಿಟ್ಟವರಾಗಿ
ನೀತಿಯ ಬಾಳನು ಬಾಳುವರಾಗಿ ... 
ನೀತಿ ಮಾರ್ಗದಲ್ಲಿ ಶಾಂತರಾಗಿ
 
|| ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ…||
 
ಕಾಮ ಕ್ರೋಧವಾ ಅಳಿದವರಾಗಿ..
ನೇಮ ನಿಷ್ಠೆಗಳಾ ಮಾಡುವರಾಗಿ
ಕಾಮ ಕ್ರೋಧವಾ ಅಳಿದವರಾಗಿ..
ನೇಮ ನಿಷ್ಠೆಗಳಾ ಮಾಡುವರಾಗಿ
ರಾಮ ನಾಮವಾ ಜಪಿಸುವರಾಗಿ..
ಪುರಂದರ ವಿಠಲನ ಸೇವಿಪರಾಗಿ ..
ರಾಮ ನಾಮವಾ ಜಪಿಸುವರಾಗಿ..
ಪುರಂದರ ವಿಠಲನ ಸೇವಿಪರಾಗಿ ..
 
|| ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು…
 
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ….||

ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು….
 
|| ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ…||
 
ಅನ್ನದಾನವ ಮಾಡುವ ರಾಗಿ... 
ಅನ್ನ ಛತ್ರವ ನಿತ್ತವರಾಗಿ...
ಅನ್ನದಾನವ ಮಾಡುವ ರಾಗಿ... 
ಅನ್ನ ಛತ್ರವ ನಿತ್ತವರಾಗಿ...
ಅನ್ಯ ವಾದ್ಯಗಳ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ
 
|| ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ…||
 
ಮಾತಾ ಪಿತರನು ಸೇವಿಪರಾಗಿ... 
ಪಾಪ ಕಾರ್ಯಾವ ಬಿಟ್ಟವರಾಗಿ
ಮಾತಾ ಪಿತರನು ಸೇವಿಪರಾಗಿ... 
ಪಾಪ ಕಾರ್ಯಾವ ಬಿಟ್ಟವರಾಗಿ
ನೀತಿಯ ಬಾಳನು ಬಾಳುವರಾಗಿ ... 
ನೀತಿ ಮಾರ್ಗದಲ್ಲಿ ಶಾಂತರಾಗಿ
 
|| ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ…||
 
ಕಾಮ ಕ್ರೋಧವಾ ಅಳಿದವರಾಗಿ..
ನೇಮ ನಿಷ್ಠೆಗಳಾ ಮಾಡುವರಾಗಿ
ಕಾಮ ಕ್ರೋಧವಾ ಅಳಿದವರಾಗಿ..
ನೇಮ ನಿಷ್ಠೆಗಳಾ ಮಾಡುವರಾಗಿ
ರಾಮ ನಾಮವಾ ಜಪಿಸುವರಾಗಿ..
ಪುರಂದರ ವಿಠಲನ ಸೇವಿಪರಾಗಿ ..
ರಾಮ ನಾಮವಾ ಜಪಿಸುವರಾಗಿ..
ಪುರಂದರ ವಿಠಲನ ಸೇವಿಪರಾಗಿ ..
 
|| ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು…
 
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ….||

Raagi Thandeera song lyrics from Kannada Movie Antharala starring Suresh Heblikar, Mamatha Rao, Ramesh Bhat, Lyrics penned by Purandara dasaru Sung by Meera Kudavalli, Music Composed by L Vaidyanathan, film is Directed by Suresh Heblikar and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ