Mareyalaare Samskruthi Lyrics

ಮರೆಯಲಾರೆ ಸಂಸ್ಕೃತಿ Lyrics

in Antharala

in ಅಂತರಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ...ನಾ….ಆಆಆ....ಆಆ…
 
ಮರೆಯಲಾರೆ ಸಂಸ್ಕೃತಿ
ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು
ಕಾಣದಾಗಿದೆ..ಕಾಣದಾಗಿದೆ..
 
|| ಮರೆಯಲಾರೆ ಸಂಸ್ಕೃತಿ
ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು
ಕಾಣದಾಗಿದೆ..ಕಾಣದಾಗಿದೆ….||
 
ನಯನದಲ್ಲಿ ನರ್ತನ 
ನಗೆ ಬಾಣದಲ್ಲೆ ಬಂಧನ...
ಸವಿಯ ಮಾತು ಹೂರಣ
ಶೃತಿ ರಾಗ ಮಿಲನ ಜೀವನ
ರಂಭೆಯರ ಕಣ್ಣಿನಲ್ಲಿ
ಬಣ್ಣಬಣ್ಣದ ಕನಸನ್ನು ಕಂಡೆ
ಸಹಜ ಬದುಕೆ ದೂರವಾಗಿ
ಮೇರೆ ಮೀರಿದೆ..ಮೇರೆ ಮೀರಿದೆ
 
|| ಮರೆಯಲಾರೆ ಸಂಸ್ಕೃತಿ
ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು
ಕಾಣದಾಗಿದೆ..ಕಾಣದಾಗಿದೆ….||
 
ರಸಿಕರಾಗ ರಂಗಿದೆ
ಸುಖಪಾನ ಕರೆದ ಗುಂಗಿದೆ
ಆ ಆ ಆ....
ಜಗವ ಸುತ್ತಿ ಸೋತಿಹೆ
ಭ್ರಮೆ ತೇಲಿ ನನ್ನ ಮುಸುಕಿದೆ
ಈ ನೋವಿನ ಆಳದಲ್ಲಿ
ನನ್ನ ಒಲುಮೆ ಹೂವನ್ನು ಕಂಡೆ
ಕತ್ತಲಲ್ಲಿ ಮಿಂಚಿ ಬೆಳಕು
ಬೆಳ್ಳಿ ಮೂಡಿದೆ....ಬೆಳ್ಳಿ ಮೂಡಿದೆ
 
|| ಮರೆಯಲಾರೆ ಸಂಸ್ಕೃತಿ
ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು
ಕಾಣದಾಗಿದೆ..ಕಾಣದಾಗಿದೆ
ಆಆಆಅ.... ಕಾಣದಾಗಿದೆ….||

ಆಆಆ...ನಾ….ಆಆಆ....ಆಆ…
 
ಮರೆಯಲಾರೆ ಸಂಸ್ಕೃತಿ
ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು
ಕಾಣದಾಗಿದೆ..ಕಾಣದಾಗಿದೆ..
 
|| ಮರೆಯಲಾರೆ ಸಂಸ್ಕೃತಿ
ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು
ಕಾಣದಾಗಿದೆ..ಕಾಣದಾಗಿದೆ….||
 
ನಯನದಲ್ಲಿ ನರ್ತನ 
ನಗೆ ಬಾಣದಲ್ಲೆ ಬಂಧನ...
ಸವಿಯ ಮಾತು ಹೂರಣ
ಶೃತಿ ರಾಗ ಮಿಲನ ಜೀವನ
ರಂಭೆಯರ ಕಣ್ಣಿನಲ್ಲಿ
ಬಣ್ಣಬಣ್ಣದ ಕನಸನ್ನು ಕಂಡೆ
ಸಹಜ ಬದುಕೆ ದೂರವಾಗಿ
ಮೇರೆ ಮೀರಿದೆ..ಮೇರೆ ಮೀರಿದೆ
 
|| ಮರೆಯಲಾರೆ ಸಂಸ್ಕೃತಿ
ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು
ಕಾಣದಾಗಿದೆ..ಕಾಣದಾಗಿದೆ….||
 
ರಸಿಕರಾಗ ರಂಗಿದೆ
ಸುಖಪಾನ ಕರೆದ ಗುಂಗಿದೆ
ಆ ಆ ಆ....
ಜಗವ ಸುತ್ತಿ ಸೋತಿಹೆ
ಭ್ರಮೆ ತೇಲಿ ನನ್ನ ಮುಸುಕಿದೆ
ಈ ನೋವಿನ ಆಳದಲ್ಲಿ
ನನ್ನ ಒಲುಮೆ ಹೂವನ್ನು ಕಂಡೆ
ಕತ್ತಲಲ್ಲಿ ಮಿಂಚಿ ಬೆಳಕು
ಬೆಳ್ಳಿ ಮೂಡಿದೆ....ಬೆಳ್ಳಿ ಮೂಡಿದೆ
 
|| ಮರೆಯಲಾರೆ ಸಂಸ್ಕೃತಿ
ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು
ಕಾಣದಾಗಿದೆ..ಕಾಣದಾಗಿದೆ
ಆಆಆಅ.... ಕಾಣದಾಗಿದೆ….||

Mareyalaare Samskruthi song lyrics from Kannada Movie Antharala starring Suresh Heblikar, Mamatha Rao, Ramesh Bhat, Lyrics penned by M N Vyasa Rao Sung by Rajkumar Bharathi, Music Composed by L Vaidyanathan, film is Directed by Suresh Heblikar and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ