Deepaveke Beku Lyrics

ದೀಪವೇಕೆ ಬೇಕು Lyrics

in Antha

in ಅಂತ

LYRIC

ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
 
ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
ರಾಜಾ...ಸೇರು ನನ್ನಲ್ಲಿ ಒಂದಾಗು
 
|| ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
ರಾಜಾ...ಸೇರು ನನ್ನಲ್ಲಿ ಒಂದಾಗು..||
ನಾ ಹೀಗೆ ನಿಂತಾಗ ನನ್ನಂದ ಕಂಡಾಗ ರಾಜಾ
ಹೆಣ್ಣ ಮೈ ಬಣ್ಣ ಕಣ್ತುಂಬಿಕೊಂಡಾಗ ರಾಜಾ
ಹೀ..ಗೇ..ಕೆ..
ಕರೆಯದೇ ಬಳಿಗೆ, ವಿರಹದ ಸೊರಗೆ
ಕರೆಯದೇ ಬಳಿಗೆ, ವಿರಹದ ಸೊರಗೆ
ಹೀಗೇಕೆ ನೀ ನಿಂತೆ…
 
|| ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
ರಾಜಾ...ಸೇರು ನನ್ನಲ್ಲಿ ಒಂದಾಗು..||
 
ನನ್ನಾಸೆ ನೀರಾಯ್ತು,ಕಣ್ಣೀರ
ಕಡಲಾಯ್ತು ರಾಜಾ
ಮೈಯೆಲ್ಲ ಮಿಂಚಾಯ್ತು
ನೀ ಸೋಕೆ ಜುಮ್ಮೆಂತು ರಾಜಾ
ಬಾ..ನೋ..ಡು..
ಬಿಡುವೆನೆ ನಾನು ಕೊಡದಿರೆ ನೀನು
ಬಿಡುವೆನೆ ನಾನು ಕೊಡದಿರೆ ನೀನು
ಸಾಕಿನ್ನು ಬಾ ಬೇಗ…
 
|| ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
ರಾಜಾ...ಸೇರು ನನ್ನಲ್ಲಿ ಒಂದಾಗು
 
ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು..||

ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
 
ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
ರಾಜಾ...ಸೇರು ನನ್ನಲ್ಲಿ ಒಂದಾಗು
 
|| ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
ರಾಜಾ...ಸೇರು ನನ್ನಲ್ಲಿ ಒಂದಾಗು..||
ನಾ ಹೀಗೆ ನಿಂತಾಗ ನನ್ನಂದ ಕಂಡಾಗ ರಾಜಾ
ಹೆಣ್ಣ ಮೈ ಬಣ್ಣ ಕಣ್ತುಂಬಿಕೊಂಡಾಗ ರಾಜಾ
ಹೀ..ಗೇ..ಕೆ..
ಕರೆಯದೇ ಬಳಿಗೆ, ವಿರಹದ ಸೊರಗೆ
ಕರೆಯದೇ ಬಳಿಗೆ, ವಿರಹದ ಸೊರಗೆ
ಹೀಗೇಕೆ ನೀ ನಿಂತೆ…
 
|| ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
ರಾಜಾ...ಸೇರು ನನ್ನಲ್ಲಿ ಒಂದಾಗು..||
 
ನನ್ನಾಸೆ ನೀರಾಯ್ತು,ಕಣ್ಣೀರ
ಕಡಲಾಯ್ತು ರಾಜಾ
ಮೈಯೆಲ್ಲ ಮಿಂಚಾಯ್ತು
ನೀ ಸೋಕೆ ಜುಮ್ಮೆಂತು ರಾಜಾ
ಬಾ..ನೋ..ಡು..
ಬಿಡುವೆನೆ ನಾನು ಕೊಡದಿರೆ ನೀನು
ಬಿಡುವೆನೆ ನಾನು ಕೊಡದಿರೆ ನೀನು
ಸಾಕಿನ್ನು ಬಾ ಬೇಗ…
 
|| ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು
ರಾಜಾ...ಸೇರು ನನ್ನಲ್ಲಿ ಒಂದಾಗು
 
ಹೇ ದೀಪವೇಕೆ ಬೇಕು
ಹೇ ನನ್ನ ಕಣ್ಣೆ ಸಾಕು..||

Deepaveke Beku song lyrics from Kannada Movie Antha starring Ambarish, Lakshmi, Latha, Lyrics penned by Chi Udayashankar Sung by S Janaki, Music Composed by G K Venkatesh, film is Directed by S V Rajendra Singh Babu and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ