ಬಾರಮ್ಮ ಇಲ್ಲಿ ಬಾರಮ್ಮ
ಗೌರಮ್ಮ ಗಣಪ ಎಲ್ಲಮ್ಮ
ಮೊಗವನು ತೋರದೇ
ನಾಚುತ ಓಡುವೇ ಏಕಮ್ಮಾ..
ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ
|| ಹ್ಹಾ..ಬಾರಮ್ಮಾ ಇಲ್ಲಿ ಬಾರಮ್ಮಾ
ಗೌರಮ್ಮ ಗಣಪ ಎಲ್ಲಮ್ಮ..
ಹ್ಹ.. ಹ್ಹ.. ಹ್ಹ.. ||
ಇನಿಯನ ಸ್ನೇಹಕೆ ಒಲವಿನ ಕಾಣಿಕೆ
ಅವಸರದಿಂದ ತಂದೆಯಾ ನೀ ತಂದೆಯಾ
ಮಡಿಲಿನ ಮಗುವಿನ ನಗುವಿನ ಅಳುವಿನ
ಧನಿಯನು ಕೇಳೊ ಬಯಕೆಯಾ ಆ..ಬಯಕೆಯಾ
ನನ್ನ ನಲ್ಲೇ ಇಂದೇ ಇಲ್ಲೇ ಪೂರೈಸು
ಬೇಗ ಆಸೆ ಪೂರೈಸು…
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
|| ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ
ಲೊಲೊಳಾಲಾಯಿ…||
ಮನದಲ್ಲಿ ಬೆಳಕಾಯಿತು
ಮನೆಯಲ್ಲ ಬೆಳಕಾಯಿತು
ಸಂತಸ ನೀ ತಂದೆ ನಮಗೆ
ಸಡಗರ ನೀ ತಂದೆ ಮನೆಗೆ
ಕಂದನ ತಾಯಾಗಿ ಕೊನೆಗೆ…
|| ಬಾರಮ್ಮ ಇಲ್ಲಿ ಬಾರಮ್ಮ
ಗೌರಮ್ಮ ಗಣಪ ಎಲ್ಲಮ್ಮ
ಮೊಗವನು ತೋರದೇ
ನಾಚುತ ಓಡುವೇ ಏಕಮ್ಮಾ..
ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ
ಹ್ಹ.. ಹ್ಹ..||
ಗುಡುಗುಡು ಓಡದೆ ಭಾರವ ಎತ್ತದೆ
ಮೆತ್ತನೆ ಇಳಿದು ಹತ್ತದೆ ನೀ ಹತ್ತದೆ
ಅಪ್ಪನ ನೋಡದೆ ಮರೆಯಲಿ ಕುಳುತಿಹ
ಕಂದನ ಹೀಗೆ ಕುಣಿಸದೆ ನೀ ಕುಣಿಸದೆ
ನೋಡು ಮಂಚ ಬಂದು ಕೊಂಚ
ನೀ ಕೂಡು ಪ್ರೀತಿಯಿಂದ ಮಾತಾಡೂ…
ಜೋ ಜೋ ಜೋಜೋಜೋಜೋ
ಜೋ ಜೋ ಜೋಜೋ ಜೋಜೋ
|| ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ…||
ಮಗುವಿನ್ನೂ ಬೆಳೆದಿಲ್ಲ ನಾ ತಾಯಿ ಆಗಿಲ್ಲ
ಅವಸರ ಹೀಗೇಕೆ ನಿಮಗೆ (ಹೂಂಹೂಂಹೂಂ )
ನಾಚಿಕೆ ನಿಮ್ಮಿಂದ ನನಗೆ (ಅಹ್ಹಹ್ಹ)
ಜೋಗುಳ ಹಾಡೇಕೆ ನಮಗೆ
|| ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ…||
ಬಾರಮ್ಮ ಇಲ್ಲಿ ಬಾರಮ್ಮ
ಗೌರಮ್ಮ ಗಣಪ ಎಲ್ಲಮ್ಮ
ಮೊಗವನು ತೋರದೇ
ನಾಚುತ ಓಡುವೇ ಏಕಮ್ಮಾ..
ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ
|| ಹ್ಹಾ..ಬಾರಮ್ಮಾ ಇಲ್ಲಿ ಬಾರಮ್ಮಾ
ಗೌರಮ್ಮ ಗಣಪ ಎಲ್ಲಮ್ಮ..
ಹ್ಹ.. ಹ್ಹ.. ಹ್ಹ.. ||
ಇನಿಯನ ಸ್ನೇಹಕೆ ಒಲವಿನ ಕಾಣಿಕೆ
ಅವಸರದಿಂದ ತಂದೆಯಾ ನೀ ತಂದೆಯಾ
ಮಡಿಲಿನ ಮಗುವಿನ ನಗುವಿನ ಅಳುವಿನ
ಧನಿಯನು ಕೇಳೊ ಬಯಕೆಯಾ ಆ..ಬಯಕೆಯಾ
ನನ್ನ ನಲ್ಲೇ ಇಂದೇ ಇಲ್ಲೇ ಪೂರೈಸು
ಬೇಗ ಆಸೆ ಪೂರೈಸು…
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
|| ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ
ಲೊಲೊಳಾಲಾಯಿ…||
ಮನದಲ್ಲಿ ಬೆಳಕಾಯಿತು
ಮನೆಯಲ್ಲ ಬೆಳಕಾಯಿತು
ಸಂತಸ ನೀ ತಂದೆ ನಮಗೆ
ಸಡಗರ ನೀ ತಂದೆ ಮನೆಗೆ
ಕಂದನ ತಾಯಾಗಿ ಕೊನೆಗೆ…
|| ಬಾರಮ್ಮ ಇಲ್ಲಿ ಬಾರಮ್ಮ
ಗೌರಮ್ಮ ಗಣಪ ಎಲ್ಲಮ್ಮ
ಮೊಗವನು ತೋರದೇ
ನಾಚುತ ಓಡುವೇ ಏಕಮ್ಮಾ..
ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ
ಹ್ಹ.. ಹ್ಹ..||
ಗುಡುಗುಡು ಓಡದೆ ಭಾರವ ಎತ್ತದೆ
ಮೆತ್ತನೆ ಇಳಿದು ಹತ್ತದೆ ನೀ ಹತ್ತದೆ
ಅಪ್ಪನ ನೋಡದೆ ಮರೆಯಲಿ ಕುಳುತಿಹ
ಕಂದನ ಹೀಗೆ ಕುಣಿಸದೆ ನೀ ಕುಣಿಸದೆ
ನೋಡು ಮಂಚ ಬಂದು ಕೊಂಚ
ನೀ ಕೂಡು ಪ್ರೀತಿಯಿಂದ ಮಾತಾಡೂ…
ಜೋ ಜೋ ಜೋಜೋಜೋಜೋ
ಜೋ ಜೋ ಜೋಜೋ ಜೋಜೋ
|| ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ…||
ಮಗುವಿನ್ನೂ ಬೆಳೆದಿಲ್ಲ ನಾ ತಾಯಿ ಆಗಿಲ್ಲ
ಅವಸರ ಹೀಗೇಕೆ ನಿಮಗೆ (ಹೂಂಹೂಂಹೂಂ )
ನಾಚಿಕೆ ನಿಮ್ಮಿಂದ ನನಗೆ (ಅಹ್ಹಹ್ಹ)
ಜೋಗುಳ ಹಾಡೇಕೆ ನಮಗೆ
|| ಅಮ್ಮ ನೀನು ಅಪ್ಪ ನಾನು
ಜೊತೆಯಲಿ ಹಾಡುವ
ಜೋ ಜೋ ಜೋ ಜೋ…||
Baaramma Illi Baaramma song lyrics from Kannada Movie Antha starring Ambarish, Lakshmi, Latha, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by S V Rajendra Singh Babu and film is released on 1981