Manna Makkalu Lyrics

ಮಣ್ಣ ಮಕ್ಕಳು Lyrics

in Annadatha

in ಅನ್ನದಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಣ್ಣ ಮಕ್ಕಳು ಮಡಿದು ಮಣ್ಣಸೇರುತಲಿಹರು
ಮಣ್ಣ ಮಕ್ಕಳು ಮಡಿದು ಮಣ್ಣಸೇರುತಲಿಹರು
ಅತಿವೃಷ್ಟಿ ಏಕೆ ಅನಾವೃಷ್ಟಿ ಏಕೆ
ಅತಿವೃಷ್ಟಿ ಏಕೆ ಅನಾವೃಷ್ಟಿ ಏಕೆ
ಹೊನ್ನ ಬೆಳೆಯುವ ಮಣ್ಣು ಬೂದಿಯಾಗುತಲಿಹುದು
ಬಿರಿತಾಪವೇಕೆ ಈ ಕೋಪವೇಕೆ
ಹೊನ್ನ ಬೆಳೆಯುವ ಮಣ್ಣು ಬೂದಿಯಾಗುತಲಿಹುದು
ಬಿರಿತಾಪವೇಕೆ ಈ ಕೋಪವೇಕೆ
 
ಬರುಡಾದ ಭೂಮಿ ಬಳಲಿದೆ ಬೇರು
ಬಾಯಾರಿದೆ ಗೋವು ಬದುಕಿಲ್ಲಿ ಸಾವು
ಬರುಡಾದ ಭೂಮಿ ಬಳಲಿದೆ ಬೇರು
ಬಾಯಾರಿದೆ ಗೋವು ಬದುಕಿಲ್ಲಿ ಸಾವು
ಕಪ್ಪಾದ ಮೋಡಗಳೆ ಬೆದರಿಕೆಯು ಸಾಕು
ವ್ಯರ್ಥದ ಗುಡುಗಿನ ದನಿಯೇಕೆ ಬೇಕು
ಅತ್ತಾದರು ಒಮ್ಮೆ ಹನಿ ಸುರಿಸಬನ್ನಿ
ಬೆವರಿನ ಬೆಲೆಯನ್ನು ಕೊಡಿಸಬನ್ನಿ
ಹೊತ್ತಾದರು ಒಮ್ಮೆ ಹನಿ ಸುರಿಸಬನ್ನಿ
ಅನ್ನದಾತನ ಉಸಿರ ಉಳಿಸಬನ್ನಿ
 
ಅನ್ನವನು ಕೊಟ್ಟವಗೆ ಹಸಿವನ್ನು ಉಂಡವಗೆ
ಪಾಶವನ್ನು ಬೀಸುವೆ ಏಕೊ ಜವರಾಯ
ಉಸಿರನ್ನು ಉಳಿಸುವ ಅನ್ನವನು ಇಟ್ಟವಗೆ
ಪಾಶವನು ಬೀಸುವೆ ಏಕೊ ಜವರಾಯ
ಪಾಶವನು ಬೀಸುವೆ ಏಕೊ ಜವರಾಯ
ಪಾಶವನು ಬೀಸುವೆ ಏಕೊ ಜವರಾಯ

-
ಮಣ್ಣ ಮಕ್ಕಳು ಮಡಿದು ಮಣ್ಣಸೇರುತಲಿಹರು
ಮಣ್ಣ ಮಕ್ಕಳು ಮಡಿದು ಮಣ್ಣಸೇರುತಲಿಹರು
ಅತಿವೃಷ್ಟಿ ಏಕೆ ಅನಾವೃಷ್ಟಿ ಏಕೆ
ಅತಿವೃಷ್ಟಿ ಏಕೆ ಅನಾವೃಷ್ಟಿ ಏಕೆ
ಹೊನ್ನ ಬೆಳೆಯುವ ಮಣ್ಣು ಬೂದಿಯಾಗುತಲಿಹುದು
ಬಿರಿತಾಪವೇಕೆ ಈ ಕೋಪವೇಕೆ
ಹೊನ್ನ ಬೆಳೆಯುವ ಮಣ್ಣು ಬೂದಿಯಾಗುತಲಿಹುದು
ಬಿರಿತಾಪವೇಕೆ ಈ ಕೋಪವೇಕೆ
 
ಬರುಡಾದ ಭೂಮಿ ಬಳಲಿದೆ ಬೇರು
ಬಾಯಾರಿದೆ ಗೋವು ಬದುಕಿಲ್ಲಿ ಸಾವು
ಬರುಡಾದ ಭೂಮಿ ಬಳಲಿದೆ ಬೇರು
ಬಾಯಾರಿದೆ ಗೋವು ಬದುಕಿಲ್ಲಿ ಸಾವು
ಕಪ್ಪಾದ ಮೋಡಗಳೆ ಬೆದರಿಕೆಯು ಸಾಕು
ವ್ಯರ್ಥದ ಗುಡುಗಿನ ದನಿಯೇಕೆ ಬೇಕು
ಅತ್ತಾದರು ಒಮ್ಮೆ ಹನಿ ಸುರಿಸಬನ್ನಿ
ಬೆವರಿನ ಬೆಲೆಯನ್ನು ಕೊಡಿಸಬನ್ನಿ
ಹೊತ್ತಾದರು ಒಮ್ಮೆ ಹನಿ ಸುರಿಸಬನ್ನಿ
ಅನ್ನದಾತನ ಉಸಿರ ಉಳಿಸಬನ್ನಿ
 
ಅನ್ನವನು ಕೊಟ್ಟವಗೆ ಹಸಿವನ್ನು ಉಂಡವಗೆ
ಪಾಶವನ್ನು ಬೀಸುವೆ ಏಕೊ ಜವರಾಯ
ಉಸಿರನ್ನು ಉಳಿಸುವ ಅನ್ನವನು ಇಟ್ಟವಗೆ
ಪಾಶವನು ಬೀಸುವೆ ಏಕೊ ಜವರಾಯ
ಪಾಶವನು ಬೀಸುವೆ ಏಕೊ ಜವರಾಯ
ಪಾಶವನು ಬೀಸುವೆ ಏಕೊ ಜವರಾಯ

Manna Makkalu song lyrics from Kannada Movie Annadatha starring N Madhusudan, Kumar Bhagavath, Raju Hosakote, Lyrics penned by N Madhusudan Sung by Shiva Sathya, Music Composed by Shiva Sathya, film is Directed by N Madhusudan and film is released on 2016
Song Details Page Title
Video:
ಸಂಗೀತ ವೀಡಿಯೊ:
Lyricist:

N Madhusudan

ಗೀತರಚನೆಕಾರ:

ಎನ್.ಮಧುಸೂದನ್

Singers:

Shiva Sathya

0
ಗಾಯಕರು:

ಶಿವ ಸತ್ಯ

Director:

N Madhusudan

ನಿರ್ದೇಶಕ:

ಎನ್ ಮಧುಸೂದನ್

Music Director:

Shiva Sathya

ಸಂಗೀತ ನಿರ್ದೇಶಕ:

ಶಿವ ಸತ್ಯ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ