Annadatha Lyrics

ಅನ್ನದಾತ Lyrics

in Annadatha

in ಅನ್ನದಾತ

LYRIC

Song Details Page after Lyrice

-
ಅನ್ನದಾತ ಓ ಅನ್ನದಾತ
ಅನ್ನದಾತ ಓ ಅನ್ನದಾತ
ಸಾವಿರ ಸಾವಿರ ಕೈಗಳು ಚಾಚಿವೆ ಅನ್ನವ ಬೇಡುತ ಇಲ್ಲಿ
ನಿನ್ನ ಉಸಿರ ನೇಗಿಲು ಬಿದ್ದರೆ ಜಗಕ್ಕೆ ಅನ್ನವೆಲ್ಲಿ
ಸಾವಿರ ಸಾವಿರ ಕೈಗಳು ಚಾಚಿವೆ ಅನ್ನವ ಬೇಡುತ ಇಲ್ಲಿ
ನಿನ್ನ ಉಸಿರ ನೇಗಿಲು ಬಿದ್ದರೆ ಜಗಕ್ಕೆ ಅನ್ನವೆಲ್ಲಿ
ಅನ್ನದಾತ ಓ ಅನ್ನದಾತ
ಅನ್ನದಾತ ಓ ಅನ್ನದಾತ
 
ಭೂಮಿ ತಾಯಿಯ ಋಣವ ಮರೆತೆ ಮಣ್ಣಿನ ಮಗನು ನೀನು
ಭೂಮಿ ತಾಯಿಯ ಋಣವ ಮರೆತೆ ಮಣ್ಣಿನ ಮಗನು ನೀನು
ಸಾಲವೆ ಶೂಲವೊ ಹಿರಿಯರ ಮಾತು ಅರಿಯಲಿಲ್ಲ ನೀನು
ಸಾಲವೆ ಶೂಲವೊ ಹಿರಿಯರ ಮಾತು ಅರಿಯಲಿಲ್ಲ ನೀನು
ಅರಿಯಲಿಲ್ಲ ನೀನು ಅರಿಯಲಿಲ್ಲ ನೀನು
ಅನ್ನದಾತ ಓ ಅನ್ನದಾತ
ಅನ್ನದಾತ ಓ ಅನ್ನದಾತ
 
ಸಿರಿತನ ಒಡೆತನ ಏನೆ ಇದ್ದರು ನೇಗಿಲಯೋಗಿಯು ನೀನಿಲ್ಲಿ
ನಿನ್ನ ಮೂರುತಿ ದೇಶದ ಕೀರುತಿ ಮರೆತರೆ ಬದುಕು ಕೊನೆ ಇಲ್ಲಿ

Annadatha song lyrics from Kannada Movie Annadatha starring N Madhusudan, Kumar Bhagavath, Raju Hosakote, Lyrics penned by N Madhusudan Sung by Shiva Sathya, Music Composed by Shiva Sathya, film is Directed by N Madhusudan and film is released on 2016
Song Details Page Title
Lyricist:

N Madhusudan

ಗೀತರಚನೆಕಾರ:

ಎನ್.ಮಧುಸೂದನ್

Singers:

Shiva Sathya

0
ಗಾಯಕರು:

ಶಿವ ಸತ್ಯ

Director:

N Madhusudan

ನಿರ್ದೇಶಕ:

ಎನ್ ಮಧುಸೂದನ್

Music Director:

Shiva Sathya

ಸಂಗೀತ ನಿರ್ದೇಶಕ:

ಶಿವ ಸತ್ಯ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ