ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವ್ವು ಆಯ್ತದೆ
ಹೂವ್ ಕೊಡ್ಬೇಡಿ ಮದುವೆ ಆಯ್ತದೆ
ಟಡಣ್‌ಟಂಟಡಣ್
ಗಿಫ್ಟ್ ಕೊಡಬೇಡಿ ಖರ್ಚು ಆಯ್ತದೆ
ಲಿಫ್ಟ್ ಕೊಡಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗಬೇಡಿ ತುಟಿ ನೋಯ್ತದೆ
ಟಡಣ್‌ಟಂಟಡಣ್
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ ಎತ್ತಲೇ ಎತ್ತಲೇ
||ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವ್ವು ಆಯ್ತದೆ
ಹೂವ್ ಕೊಡ್ಬೇಡಿ ಮದುವೆ ಆಯ್ತದೆ
ಟಡಣ್‌ಟಂಟಡಣ್||
ಕನ್ನಡಿಗೆ ನಾನ್ ಕಣ್ಣು ಹೊಡಿತೀನಿ
ಲೈಟ್ ಕಂಬಕೆ ಡಿಚ್ಚಿ ಹೊಡಿತೀನಿ
ಘಂಟೆಗೆ ಒಂದ್ಸಲ ತಲೆ ಬಾಚ್ತಿನಿ
ಟಡಣ್‌ಟಂಟಡಣ್
ಅವಳು ಕಂಡರೆ ಬ್ರೈಟ್ ಆಯ್ತೀನಿ
ಕಾಣದಿದ್ದರೆ ಡಲ್ ಹೊಡೀತೀನಿ
ಖಾಲಿ ರೋಡಿಗೆ ಕಲ್ಲು ಹೊಡಿತೀನಿ
ಟಡಣ್‌ಟಂಟಡಣ್
ಪ್ರಿಯಾಮಣಿ ಯಮಾರಿ ಒಮ್ಮೆ ತಿರುಗಿ ನೋಡಿದರೆ
ಹೊಟ್ಟೆ ಒಳಗೆ ಚಿಟ್ಟೇನ ಬಿಟ್ಟಂಗ್ ಆಯ್ತದೆ
ಇವಳೊಮ್ಮೆ ನಕ್ಕರೆ ಫ್ರೀ ಸೈಟ್ ಸಿಕ್ಕರೆ
ಸೆಂಟ್ರಲ್ಲಿ ನಾನು ತಾಜುಮಹಲು ಕಟ್ಟಲೇ ಕಟ್ಟಲೇ
ಎತ್ತಲೇ ಎತ್ತಲೇ
||ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವ್ವು ಆಯ್ತದೆ
ಹೂವ್ ಕೊಡ್ಬೇಡಿ ಮದುವೆ ಆಯ್ತದೆ
ಟಡಣ್‌ಟಂಟಡಣ್||
ಕೆಲಸಕ್ ಹೋದರೆ ಸಂಬಳ ಕೊಡತಾರೆ
ಬ್ಯಾಂಕಿಗೋದರೆ ಸಾಲ ಕೊಡತಾರೆ
ಪ್ರೀತಿಯೊಳಗಡೆ ಏನು ಸಿಗತದೆ
ಟಡಣ್‌ಟಂಟಡಣ್
ನಗು ಬರ್ತದೆ ಅಳು ಬರ್ತದೆ
ಎಚ್ಚರ ಇದ್ದರು ಕನಸು ಬೀಳ್ತದೆ
ಕುಣಿಯದ್ದಿದ್ದರು ಕಾಲು ನೋಯ್ತದೆ
ಟಡಣ್‌ಟಂಟಡಣ್
ಲವ್ ಕನ್ಫರ್ಮ್ ಆಗದೇನೆ
ಫ್ರೆಂಡ್ಸು ಹತ್ರ ಮಾತಾಡಿ
ಫೋನಿನಲ್ಲಿ ಕರೆನ್ಸಿ ಖಾಲಿ ಆಯ್ತದೆ
ಹೇಳ್ತಾನೆ ಹೋದರೆ ಮುಗಿಯಲ್ಲ ಮಾನ್ಯರೇ
ಸೆಂಟ್ರಲ್ಲಿ ನನ್ನ ಹುಡುಗಿ
ನಂಗೆ ಬೈತಾಳೆ ಬೈತಾಳೆ ಎತ್ತಲೇ ಎತ್ತಲೇ
||ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವ್ವು ಆಯ್ತದೆ
ಹೂವ್ ಕೊಡ್ಬೇಡಿ ಮದುವೆ ಆಯ್ತದೆ
ಟಡಣ್‌ಟಂಟಡಣ್
ಗಿಫ್ಟ್ ಕೊಡಬೇಡಿ ಖರ್ಚು ಆಯ್ತದೆ
ಲಿಫ್ಟ್ ಕೊಡಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗಬೇಡಿ ತುಟಿ ನೋಯ್ತದೆ
ಟಡಣ್‌ಟಂಟಡಣ್
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ ಎತ್ತಲೇ ಎತ್ತಲೇ ||
ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವ್ವು ಆಯ್ತದೆ
ಹೂವ್ ಕೊಡ್ಬೇಡಿ ಮದುವೆ ಆಯ್ತದೆ
ಟಡಣ್‌ಟಂಟಡಣ್
ಗಿಫ್ಟ್ ಕೊಡಬೇಡಿ ಖರ್ಚು ಆಯ್ತದೆ
ಲಿಫ್ಟ್ ಕೊಡಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗಬೇಡಿ ತುಟಿ ನೋಯ್ತದೆ
ಟಡಣ್‌ಟಂಟಡಣ್
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ ಎತ್ತಲೇ ಎತ್ತಲೇ
||ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವ್ವು ಆಯ್ತದೆ
ಹೂವ್ ಕೊಡ್ಬೇಡಿ ಮದುವೆ ಆಯ್ತದೆ
ಟಡಣ್‌ಟಂಟಡಣ್||
ಕನ್ನಡಿಗೆ ನಾನ್ ಕಣ್ಣು ಹೊಡಿತೀನಿ
ಲೈಟ್ ಕಂಬಕೆ ಡಿಚ್ಚಿ ಹೊಡಿತೀನಿ
ಘಂಟೆಗೆ ಒಂದ್ಸಲ ತಲೆ ಬಾಚ್ತಿನಿ
ಟಡಣ್‌ಟಂಟಡಣ್
ಅವಳು ಕಂಡರೆ ಬ್ರೈಟ್ ಆಯ್ತೀನಿ
ಕಾಣದಿದ್ದರೆ ಡಲ್ ಹೊಡೀತೀನಿ
ಖಾಲಿ ರೋಡಿಗೆ ಕಲ್ಲು ಹೊಡಿತೀನಿ
ಟಡಣ್‌ಟಂಟಡಣ್
ಪ್ರಿಯಾಮಣಿ ಯಮಾರಿ ಒಮ್ಮೆ ತಿರುಗಿ ನೋಡಿದರೆ
ಹೊಟ್ಟೆ ಒಳಗೆ ಚಿಟ್ಟೇನ ಬಿಟ್ಟಂಗ್ ಆಯ್ತದೆ
ಇವಳೊಮ್ಮೆ ನಕ್ಕರೆ ಫ್ರೀ ಸೈಟ್ ಸಿಕ್ಕರೆ
ಸೆಂಟ್ರಲ್ಲಿ ನಾನು ತಾಜುಮಹಲು ಕಟ್ಟಲೇ ಕಟ್ಟಲೇ
ಎತ್ತಲೇ ಎತ್ತಲೇ
||ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವ್ವು ಆಯ್ತದೆ
ಹೂವ್ ಕೊಡ್ಬೇಡಿ ಮದುವೆ ಆಯ್ತದೆ
ಟಡಣ್‌ಟಂಟಡಣ್||
ಕೆಲಸಕ್ ಹೋದರೆ ಸಂಬಳ ಕೊಡತಾರೆ
ಬ್ಯಾಂಕಿಗೋದರೆ ಸಾಲ ಕೊಡತಾರೆ
ಪ್ರೀತಿಯೊಳಗಡೆ ಏನು ಸಿಗತದೆ
ಟಡಣ್‌ಟಂಟಡಣ್
ನಗು ಬರ್ತದೆ ಅಳು ಬರ್ತದೆ
ಎಚ್ಚರ ಇದ್ದರು ಕನಸು ಬೀಳ್ತದೆ
ಕುಣಿಯದ್ದಿದ್ದರು ಕಾಲು ನೋಯ್ತದೆ
ಟಡಣ್‌ಟಂಟಡಣ್
ಲವ್ ಕನ್ಫರ್ಮ್ ಆಗದೇನೆ
ಫ್ರೆಂಡ್ಸು ಹತ್ರ ಮಾತಾಡಿ
ಫೋನಿನಲ್ಲಿ ಕರೆನ್ಸಿ ಖಾಲಿ ಆಯ್ತದೆ
ಹೇಳ್ತಾನೆ ಹೋದರೆ ಮುಗಿಯಲ್ಲ ಮಾನ್ಯರೇ
ಸೆಂಟ್ರಲ್ಲಿ ನನ್ನ ಹುಡುಗಿ
ನಂಗೆ ಬೈತಾಳೆ ಬೈತಾಳೆ ಎತ್ತಲೇ ಎತ್ತಲೇ
||ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವ್ವು ಆಯ್ತದೆ
ಹೂವ್ ಕೊಡ್ಬೇಡಿ ಮದುವೆ ಆಯ್ತದೆ
ಟಡಣ್‌ಟಂಟಡಣ್
ಗಿಫ್ಟ್ ಕೊಡಬೇಡಿ ಖರ್ಚು ಆಯ್ತದೆ
ಲಿಫ್ಟ್ ಕೊಡಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗಬೇಡಿ ತುಟಿ ನೋಯ್ತದೆ
ಟಡಣ್‌ಟಂಟಡಣ್
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ ಎತ್ತಲೇ ಎತ್ತಲೇ ||
Thumba Nodbedi song lyrics from Kannada Movie Anna Bond starring Puneeth Rajkumar, Priyamani, Nidhi Subbaiah, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Soori and film is released on 2012