He Is Anna Bond Lyrics

ಹಿ ಈಸ್‌ ಅಣ್ಣಾಬಾಂಡ್‌ Lyrics

in Anna Bond

in ಅಣ್ಣಾ ಬಾಂಡ್

LYRIC

Song Details Page after Lyrice

ಹಿ ಈಸ್‌ ಅಣ್ಣಾಬಾಂಡ್‌
ಹಿ ಈಸ್‌ ಅಣ್ಣಾಬಾಂಡ್‌
ಹಿ ಈಸ್‌ ಅಣ್ಣಾಬಾಂಡ್‌
 
ಅಚ್ಚಕನ್ನಡದ ಕೂಸು ಅಣ್ಣಾಬಾಂಡ್
ಜೇಮ್ಸ್‌ ಬಾಂಡಿಗೂನು ಬಾಸು ಅಣ್ಣಾಬಾಂಡ್
ಸೂರ್ಯನಿಗೆ ಅಲಾರಂ ಅಣ್ಣಾಬಾಂಡ್
ಏರಿಯಾಗೆ ಚೆಂದ ನಾವು ಅಣ್ಣಾಬಾಂಡ್
ಸಚ್ಚಿನ್‌ ಹಿಡಿಯೊ ಬ್ಯಾಟಿನಲ್ಲು ಅಣ್ಣಾಬಾಂಡ್
ಚಾರ್ಲಿ ಚಾಪ್ಲಿನ್‌ ಹ್ಯಾಟಿನಲ್ಲೂ ಅಣ್ಣಾಬಾಂಡ್
ಸುನಾಮಿಲಿ ಮೀನು ಹಿಡಿಯೊ ಅಣ್ಣಾಬಾಂಡ್
ಕ್ಯಾಲೆಂಡರ್‌ ಕಂಡು ಹಿಡಿದೋನ್‌ ಅಣ್ಣಾಬಾಂಡ್
 
ಸೌಂಡು ನಂಗಾಗಲ್ಲ ಯಾರು ಕೆಮ್ಮಂಗಿಲ್ಲ
ಏನು ಹೇಳಂಗಿಲ್ಲ ನಾನು ಕೇಳೊದಿಲ್ಲ
ಯಾರೆ ಕೂಗಾಡಲಿ ಊರೆ ಹೋರಾಡಲಿ
ನನ್ನ ನೆಮ್ಮದಿಗೆ ಭಂಗ ಬರೋದಿಲ್ಲ
ಎಲ್ಲು ಸಿಗದ ಬೆಟ್ಟದ ಹೂವ
ಪವರ್ಫುಲ್‌ ಗಟ್ಟಿ ಜೀವ
ಮನಸ್ಸು ಕುಂಬಳಕಾಯಿ ಹಲ್ವ
ಮುನಿಸಿಕೊಂಡ್ರೆ ಕೊಳ್ಳಿ ದೆವ್ವ
 
||ಜೇಮ್ಸ್‌ ಬಾಂಡಿಗೂನು ಬಾಸು ಅಣ್ಣಾಬಾಂಡ್
ಅಚ್ಚಕನ್ನಡದ ಕೂಸು ಅಣ್ಣಾಬಾಂಡ್
ಸೂರ್ಯನಿಗೆ ಅಲಾರಂ ಅಣ್ಣಾಬಾಂಡ್
ಏರಿಯಾಗೆ ಚೆಂದ ನಾವು ಅಣ್ಣಾಬಾಂಡ್||
 
ಮೈಸೂರು ಎಲೆಯಲ್ಲಿ ಸುಣ್ಣ ಬಾಂಡ್‌
ಮದ್ದಾನೆ ಸೊಂಡಿಲು ಕಣ್ರಿ ಅಣ್ಣಾಬಾಂಡ್
ಮಂಡ್ಯ ಕಡೆ ರಾಗಿ ಬಾಲ್‌ ಅಣ್ಣಾಬಾಂಡ್
ಹುಬ್ಳಿ ಕಡೆ ದೊಣ್ಣೆ ನಾಯ್ಕ ಅಣ್ಣಾಬಾಂಡ್
 
ಹುಡ್ಗೀರಿಗೆ ಕಣ್ಣು ತಂಪು ಆದ್ರು ಮಾಡ್ಕೊಂಡಿಲ್ಲ ತಪ್ಪು
ಹೃದಯದ ಗದ್ದೆಯಲ್ಲಿ ಬೆಳ್ಕೊಂಡೊವ್ನೆ ಹರಿವೆ ಸೊಪ್ಪು
ಬಣ್ಣ ಸ್ವಲ್ಪ ಎಣ್ಣೇಗೆಂಪು ಕಣ್ಣು 100ಕ್ಯಾಂಡಲ್‌ ಬಲ್ಬ್‌
ಅಣ್ಣ ಆದ್ರು ಸಣ್ಣ ಪಾಪು ಹೇಳಿ ಕೇಳಿ ಹೆಸರು ಅಪ್ಪು
 
ಸೂರ್ಯ ಹುಟ್ಟಿ ಬರದೆ ಇದ್ರು ಇವನೆ ಇಲ್ವ ಬೆಂಕಿ ಚೆಂಡು
ಕುದುರೆ ಮರೆತು ಮೋಟರ್ ಸೈಕಲ್‌ ಏರಿ ಬಂದ ಬಹದ್ದೂರ್ ಗಂಡು
ಕರ್ನಾಟಕ ಮ್ಯಾಪಿನಲ್ಲೂ ಅಣ್ಣಾಬಾಂಡ್
ಕಾಗೆ ಗುಬ್ಬಿ ಸ್ಟೋರಿಯಲ್ಲೂ ಅಣ್ಣಾಬಾಂಡ್
ಕಲರ್‌ ಪೆನ್ಸಿಲ್‌ ಕಾರ್ಟೂನು ಅಣ್ಣಾಬಾಂಡ್
ನಾವು ನೀವು ಕೆಮ್ಮಂಗಿಲ್ಲ ಅಣ್ಣಾಬಾಂಡ್
 
ಗೊಗ್ಗಯ್ಯಂಗೆ ಗಾಡ್‌ ಫಾದರ್‌ ಅಣ್ಣಾಬಾಂಡ್
ಮಕ್ಕಳಿಗೆ ಬಿಗ್‌ ಬ್ರದರ್‌ ಅಣ್ಣಾಬಾಂಡ್
ಮೈಕಲ್‌ ಜಾಕ್ಸನ್ನಿಗು ಅಣ್ಣಾಬಾಂಡ್
ನಾವು ನೀವು ಕೆಮ್ಮಂಗಿಲ್ಲ ಅಣ್ಣಾಬಾಂಡ್

ಹಿ ಈಸ್‌ ಅಣ್ಣಾಬಾಂಡ್‌
ಹಿ ಈಸ್‌ ಅಣ್ಣಾಬಾಂಡ್‌
ಹಿ ಈಸ್‌ ಅಣ್ಣಾಬಾಂಡ್‌
 
ಅಚ್ಚಕನ್ನಡದ ಕೂಸು ಅಣ್ಣಾಬಾಂಡ್
ಜೇಮ್ಸ್‌ ಬಾಂಡಿಗೂನು ಬಾಸು ಅಣ್ಣಾಬಾಂಡ್
ಸೂರ್ಯನಿಗೆ ಅಲಾರಂ ಅಣ್ಣಾಬಾಂಡ್
ಏರಿಯಾಗೆ ಚೆಂದ ನಾವು ಅಣ್ಣಾಬಾಂಡ್
ಸಚ್ಚಿನ್‌ ಹಿಡಿಯೊ ಬ್ಯಾಟಿನಲ್ಲು ಅಣ್ಣಾಬಾಂಡ್
ಚಾರ್ಲಿ ಚಾಪ್ಲಿನ್‌ ಹ್ಯಾಟಿನಲ್ಲೂ ಅಣ್ಣಾಬಾಂಡ್
ಸುನಾಮಿಲಿ ಮೀನು ಹಿಡಿಯೊ ಅಣ್ಣಾಬಾಂಡ್
ಕ್ಯಾಲೆಂಡರ್‌ ಕಂಡು ಹಿಡಿದೋನ್‌ ಅಣ್ಣಾಬಾಂಡ್
 
ಸೌಂಡು ನಂಗಾಗಲ್ಲ ಯಾರು ಕೆಮ್ಮಂಗಿಲ್ಲ
ಏನು ಹೇಳಂಗಿಲ್ಲ ನಾನು ಕೇಳೊದಿಲ್ಲ
ಯಾರೆ ಕೂಗಾಡಲಿ ಊರೆ ಹೋರಾಡಲಿ
ನನ್ನ ನೆಮ್ಮದಿಗೆ ಭಂಗ ಬರೋದಿಲ್ಲ
ಎಲ್ಲು ಸಿಗದ ಬೆಟ್ಟದ ಹೂವ
ಪವರ್ಫುಲ್‌ ಗಟ್ಟಿ ಜೀವ
ಮನಸ್ಸು ಕುಂಬಳಕಾಯಿ ಹಲ್ವ
ಮುನಿಸಿಕೊಂಡ್ರೆ ಕೊಳ್ಳಿ ದೆವ್ವ
 
||ಜೇಮ್ಸ್‌ ಬಾಂಡಿಗೂನು ಬಾಸು ಅಣ್ಣಾಬಾಂಡ್
ಅಚ್ಚಕನ್ನಡದ ಕೂಸು ಅಣ್ಣಾಬಾಂಡ್
ಸೂರ್ಯನಿಗೆ ಅಲಾರಂ ಅಣ್ಣಾಬಾಂಡ್
ಏರಿಯಾಗೆ ಚೆಂದ ನಾವು ಅಣ್ಣಾಬಾಂಡ್||
 
ಮೈಸೂರು ಎಲೆಯಲ್ಲಿ ಸುಣ್ಣ ಬಾಂಡ್‌
ಮದ್ದಾನೆ ಸೊಂಡಿಲು ಕಣ್ರಿ ಅಣ್ಣಾಬಾಂಡ್
ಮಂಡ್ಯ ಕಡೆ ರಾಗಿ ಬಾಲ್‌ ಅಣ್ಣಾಬಾಂಡ್
ಹುಬ್ಳಿ ಕಡೆ ದೊಣ್ಣೆ ನಾಯ್ಕ ಅಣ್ಣಾಬಾಂಡ್
 
ಹುಡ್ಗೀರಿಗೆ ಕಣ್ಣು ತಂಪು ಆದ್ರು ಮಾಡ್ಕೊಂಡಿಲ್ಲ ತಪ್ಪು
ಹೃದಯದ ಗದ್ದೆಯಲ್ಲಿ ಬೆಳ್ಕೊಂಡೊವ್ನೆ ಹರಿವೆ ಸೊಪ್ಪು
ಬಣ್ಣ ಸ್ವಲ್ಪ ಎಣ್ಣೇಗೆಂಪು ಕಣ್ಣು 100ಕ್ಯಾಂಡಲ್‌ ಬಲ್ಬ್‌
ಅಣ್ಣ ಆದ್ರು ಸಣ್ಣ ಪಾಪು ಹೇಳಿ ಕೇಳಿ ಹೆಸರು ಅಪ್ಪು
 
ಸೂರ್ಯ ಹುಟ್ಟಿ ಬರದೆ ಇದ್ರು ಇವನೆ ಇಲ್ವ ಬೆಂಕಿ ಚೆಂಡು
ಕುದುರೆ ಮರೆತು ಮೋಟರ್ ಸೈಕಲ್‌ ಏರಿ ಬಂದ ಬಹದ್ದೂರ್ ಗಂಡು
ಕರ್ನಾಟಕ ಮ್ಯಾಪಿನಲ್ಲೂ ಅಣ್ಣಾಬಾಂಡ್
ಕಾಗೆ ಗುಬ್ಬಿ ಸ್ಟೋರಿಯಲ್ಲೂ ಅಣ್ಣಾಬಾಂಡ್
ಕಲರ್‌ ಪೆನ್ಸಿಲ್‌ ಕಾರ್ಟೂನು ಅಣ್ಣಾಬಾಂಡ್
ನಾವು ನೀವು ಕೆಮ್ಮಂಗಿಲ್ಲ ಅಣ್ಣಾಬಾಂಡ್
 
ಗೊಗ್ಗಯ್ಯಂಗೆ ಗಾಡ್‌ ಫಾದರ್‌ ಅಣ್ಣಾಬಾಂಡ್
ಮಕ್ಕಳಿಗೆ ಬಿಗ್‌ ಬ್ರದರ್‌ ಅಣ್ಣಾಬಾಂಡ್
ಮೈಕಲ್‌ ಜಾಕ್ಸನ್ನಿಗು ಅಣ್ಣಾಬಾಂಡ್
ನಾವು ನೀವು ಕೆಮ್ಮಂಗಿಲ್ಲ ಅಣ್ಣಾಬಾಂಡ್

He Is Anna Bond song lyrics from Kannada Movie Anna Bond starring Puneeth Rajkumar, Priyamani, Nidhi Subbaiah, Lyrics penned by Yogaraj Bhat Sung by Ranjith, Naveen, Ramya, Music Composed by V Harikrishna, film is Directed by Soori and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ