ಆಆಆ....ಆ..ಆ...
ಆಹಹ...ಆ....ಲಲಲಲ......
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ
ನಿನ್ನ ನಗುವೆ ಹೂ ಬಾಣದoತೆ
ನಿನ್ನ ದನಿಯೆ ಸಂಗೀತದಂತೆ
ನಿನ್ನಾ ಮಾತು ಹೊನ್ನಂತೆ
|| ಓ ನನ್ನ ಪ್ರೇಯಸಿ
ಓ ನನ್ನ ರೂಪಸಿ….||
ಕವಿಕಲ್ಪನೆಯೋ ಸುರಕನ್ನಿಕೆಯೋ
ಧರೆಗೇತಕೆ ನೀ ಬಂದೆ
ಆ ಆ ಆ….ಆ….ಆ…..
ಕವಿಕಲ್ಪನೆಯೋ ಸುರಕನ್ನಿಕೆಯೋ
ಧರೆಗೇತಕೆ ನೀ ಬಂದೆ
ಕುಡಿನೋಟದಲಿ ಮನ ಸೆಳೆಯುತಲಿ
ನನಗೇಕೆ ವಿರಹ ತಂದೆ
|| ಓ ನನ್ನ ಪ್ರೇಯಸಿ
ಓ ನನ್ನ ರೂಪಸಿ….||
ಸುರಗಾಯಕಿಯೋ ವನಮೋಹಿನಿಯೋ
ಹೊಸ ರಾಗವ ನೀ ಹಾಡಿ
ಆ ಆ ಆ…ಆ….ಆ ಆ….
ಸುರಗಾಯಕಿಯೋ ವನಮೋಹಿನಿಯೋ
ಹೊಸ ರಾಗವ ನೀ ಹಾಡಿ
ಎದೆಯಾಳದಲಿ ಹೊಸ ಭಾವಗಳ
ನೀ ತಂದೆ ಮೋಡಿ ಮಾಡಿ…
|| ಓ ನನ್ನ ಪ್ರೇಯಸಿ
ಓ ನನ್ನ ರೂಪಸಿ
ನಿನ್ನ ನಗುವೆ ಹೂ ಬಾಣದoತೆ
ನಿನ್ನ ದನಿಯೆ ಸಂಗೀತದಂತೆ
ನಿನ್ನಾ ಮಾತು ಹೊನ್ನಂತೆ
ಓ ನನ್ನ ಪ್ರೇಯಸಿ
ಓ ನನ್ನ ರೂಪಸಿ…..||
ಆಆಆ....ಆ..ಆ...
ಆಹಹ...ಆ....ಲಲಲಲ......
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ
ನಿನ್ನ ನಗುವೆ ಹೂ ಬಾಣದoತೆ
ನಿನ್ನ ದನಿಯೆ ಸಂಗೀತದಂತೆ
ನಿನ್ನಾ ಮಾತು ಹೊನ್ನಂತೆ
|| ಓ ನನ್ನ ಪ್ರೇಯಸಿ
ಓ ನನ್ನ ರೂಪಸಿ….||
ಕವಿಕಲ್ಪನೆಯೋ ಸುರಕನ್ನಿಕೆಯೋ
ಧರೆಗೇತಕೆ ನೀ ಬಂದೆ
ಆ ಆ ಆ….ಆ….ಆ…..
ಕವಿಕಲ್ಪನೆಯೋ ಸುರಕನ್ನಿಕೆಯೋ
ಧರೆಗೇತಕೆ ನೀ ಬಂದೆ
ಕುಡಿನೋಟದಲಿ ಮನ ಸೆಳೆಯುತಲಿ
ನನಗೇಕೆ ವಿರಹ ತಂದೆ
|| ಓ ನನ್ನ ಪ್ರೇಯಸಿ
ಓ ನನ್ನ ರೂಪಸಿ….||
ಸುರಗಾಯಕಿಯೋ ವನಮೋಹಿನಿಯೋ
ಹೊಸ ರಾಗವ ನೀ ಹಾಡಿ
ಆ ಆ ಆ…ಆ….ಆ ಆ….
ಸುರಗಾಯಕಿಯೋ ವನಮೋಹಿನಿಯೋ
ಹೊಸ ರಾಗವ ನೀ ಹಾಡಿ
ಎದೆಯಾಳದಲಿ ಹೊಸ ಭಾವಗಳ
ನೀ ತಂದೆ ಮೋಡಿ ಮಾಡಿ…
|| ಓ ನನ್ನ ಪ್ರೇಯಸಿ
ಓ ನನ್ನ ರೂಪಸಿ
ನಿನ್ನ ನಗುವೆ ಹೂ ಬಾಣದoತೆ
ನಿನ್ನ ದನಿಯೆ ಸಂಗೀತದಂತೆ
ನಿನ್ನಾ ಮಾತು ಹೊನ್ನಂತೆ
ಓ ನನ್ನ ಪ್ರೇಯಸಿ
ಓ ನನ್ನ ರೂಪಸಿ…..||
O Nanna Preyasi song lyrics from Kannada Movie Andada Aramane starring Ananthnag, Varnashree,, Lyrics penned by Chi Udayashankar Sung by S P Balasubrahmanyam, S Janaki, Music Composed by Upendra Kumar, film is Directed by V Somashekar and film is released on 1982