LYRIC

Song Details Page after Lyrice

ಅಣ್ಣ ಅಣ್ಣ ಅಣ್ಣಾ  ಕಾದಿರುವಳು
ಹುಡುಗಿ ನಿನ್ನ ನೋಡಲೆಂದು
ಕಾದಿರುವಳು ಬೆಡಗಿ ನಿನ್ನ ಕಾಣಲೆಂದು
ತನ್ನ ಚೆಲುವನು ಎಂದು ಬರುವನು
ಪ್ರೀತಿಯಿಂದಲಿ ಏನು ನುಡಿವನು
ಬಳಸಿ ತೋಳಲಿ ಹೀಗೆ ನಲಿವನು 
ಒಲವಿನಿಂದಲಿ ಏನು ಕೊಡುವನು ಎಂದು
 
 || ಕಾದಿರುವಳು ಹುಡುಗಿ ನಿನ್ನ ನೋಡಲೆಂದು
 ಕಾದಿರುವಳು ಬೆಡಗಿ ನಿನ್ನ ಕಾಣಲೆಂದು…||
 
ರೇಷ್ಮೆ ಸೀರೆಯ ಧರಿಸಿ ಬರುವಳು
ನಿನ್ನ ನೋಡಲೆಂದು
ಬಳೆಯ ಸದ್ದಲೆ ಗಮನ ಸೆಳೆವಳು
ನೀನು ಕಾಣಲೆಂದು
ಓರೆ ನೋಟದಿ ಮನಸ ಕದಿವಳು
ನಿನ್ನ ಸೇರಲೆಂದು
ಕಂಗಳಿಂದಲೇ ಆಸೆ ನುಡಿವಳು
ಬಯಕೆ ತೀರಲೆಂದು
ನಗುವಿನಲೇ ನಿನ್ನನ್ನು ಕುಣಿಸುವಳು
ಮನ ತಣಿಸುವಳು
ಮೊಗವಾ ಕಂಡಾಗ ನಲ್ಲ ಬಾರೆಂದು
ಅಪ್ಪಿ ಮುದ್ದಾಡಲೆಂದು
 
|| ಅಲ್ಲಿ ಕಾದಿರುವಳು ಹುಡುಗಿ
ನಿನ್ನ ನೋಡಲೆಂದು
ಕಾದಿರುವಳು ಬೆಡಗಿ ನಿನ್ನ ಕಾಣಲೆಂದು…||
 
ನಿನ್ನಾ ಬಾಳಲ್ಲಿ ಜೊತೆಯಾಗಿ ಇರಬೇಕು
ಚೆಲುವೆ ಹೆಣ್ಣೊoದು ಬೇಕು
ನಿನ್ನಾ ಮನೆಯಲ್ಲಿ ಸಂತೋಷ ತರುವಂಥ
ಬಾಳ ಸಂಗಾತಿ ಬೇಕು
ಒಂಟಿ ಬಾಳು ಸಾಕಿನ್ನು
ನಿನಗೆ ಬಾರಯ್ಯ ನೀ ನನ್ನ ಹಿಂದೆ
ವರ್ಷದಲೇ ತೂಗುವೆ ತೊಟ್ಟಿಲನು
ಲಾಲಿ ಕಂದ ಜೋ ಜೋ ಕಂ
ಲಾಲಿ ಜೋ ಜೋ
ವರ್ಷದಲೇ ತೂಗುವೆ ತೊಟ್ಟಿಲನು  
ಅಲಿಸುವೆ ಕಂದನ ಅಳುವನ್ನು
ಇಂದು ನಿನಗಿo
ಸಂಸಾರದ ಆನಂದವ ನೀಡಲೆಂದು
 
|| ಕಾದಿರುವಳು ಹುಡುಗಿ
ನಿನ್ನ ನೋಡಲೆಂದು
ಕಾದಿರುವಳು ಬೆಡಗಿ
ನಿನ್ನ ಕಾಣಲೆಂದು ….||
 
ಲಲ....ರರ....ಲಲ...ಲಲ.....
 
ಎಲ್ಲೋ ಇರುವ ಹೆಣ್ಣು
ಜೀವಕೆ ಕೈಯ್ಯ ಮುಗಿವೆನಮ್ಮ
ಎಂಥ ಸಡಗರ ಎಂಥ ಕಾತರ
ನಿನಗೆ ತಂದಳ
ಅಯ್ಯಯ್ಯೋ ಈಗಲೇ
ಹೆಂಡ್ತೀಗ್ ನಮಸ್ಕಾರನಾ..!?
ಎಂದು ಕಾಣದಾ ಸರಸ
ಸಂತಸ ಮನೆಯ ತುoಬಿತಮ್ಮ
ಹೀಗೆ ಅನುದಿನ ನಗುತಾ
ಬಾಳುವ ಆಸೆ oದಿತಮ್ಮ
ಎಂದೆಂದೂ ಹೃದಯಾ
ನಲಿದಿರಲಿ ಮನ ಕುಣಿದಿರಲಿ
ನಿನ್ನಾ ಆಸೆ ಇಂದು ಪೂರೈಸೆ ಅಣ್ಣ
 
|| ನಿನಗಾಗಿ ಅಲ್ಲಿ ನೋಡು
ಕಾದಿರುವಳು ಹುಡುಗಿ
ನಿನ್ನ ನೋಡಲೆಂದು 
ಕಾದಿರುವಳು ಬೆಡಗಿ
ನಿನ್ನ ಕಾಣಲೆಂದು…||

ಅಣ್ಣ ಅಣ್ಣ ಅಣ್ಣಾ  ಕಾದಿರುವಳು
ಹುಡುಗಿ ನಿನ್ನ ನೋಡಲೆಂದು
ಕಾದಿರುವಳು ಬೆಡಗಿ ನಿನ್ನ ಕಾಣಲೆಂದು
ತನ್ನ ಚೆಲುವನು ಎಂದು ಬರುವನು
ಪ್ರೀತಿಯಿಂದಲಿ ಏನು ನುಡಿವನು
ಬಳಸಿ ತೋಳಲಿ ಹೀಗೆ ನಲಿವನು 
ಒಲವಿನಿಂದಲಿ ಏನು ಕೊಡುವನು ಎಂದು
 
 || ಕಾದಿರುವಳು ಹುಡುಗಿ ನಿನ್ನ ನೋಡಲೆಂದು
 ಕಾದಿರುವಳು ಬೆಡಗಿ ನಿನ್ನ ಕಾಣಲೆಂದು…||
 
ರೇಷ್ಮೆ ಸೀರೆಯ ಧರಿಸಿ ಬರುವಳು
ನಿನ್ನ ನೋಡಲೆಂದು
ಬಳೆಯ ಸದ್ದಲೆ ಗಮನ ಸೆಳೆವಳು
ನೀನು ಕಾಣಲೆಂದು
ಓರೆ ನೋಟದಿ ಮನಸ ಕದಿವಳು
ನಿನ್ನ ಸೇರಲೆಂದು
ಕಂಗಳಿಂದಲೇ ಆಸೆ ನುಡಿವಳು
ಬಯಕೆ ತೀರಲೆಂದು
ನಗುವಿನಲೇ ನಿನ್ನನ್ನು ಕುಣಿಸುವಳು
ಮನ ತಣಿಸುವಳು
ಮೊಗವಾ ಕಂಡಾಗ ನಲ್ಲ ಬಾರೆಂದು
ಅಪ್ಪಿ ಮುದ್ದಾಡಲೆಂದು
 
|| ಅಲ್ಲಿ ಕಾದಿರುವಳು ಹುಡುಗಿ
ನಿನ್ನ ನೋಡಲೆಂದು
ಕಾದಿರುವಳು ಬೆಡಗಿ ನಿನ್ನ ಕಾಣಲೆಂದು…||
 
ನಿನ್ನಾ ಬಾಳಲ್ಲಿ ಜೊತೆಯಾಗಿ ಇರಬೇಕು
ಚೆಲುವೆ ಹೆಣ್ಣೊoದು ಬೇಕು
ನಿನ್ನಾ ಮನೆಯಲ್ಲಿ ಸಂತೋಷ ತರುವಂಥ
ಬಾಳ ಸಂಗಾತಿ ಬೇಕು
ಒಂಟಿ ಬಾಳು ಸಾಕಿನ್ನು
ನಿನಗೆ ಬಾರಯ್ಯ ನೀ ನನ್ನ ಹಿಂದೆ
ವರ್ಷದಲೇ ತೂಗುವೆ ತೊಟ್ಟಿಲನು
ಲಾಲಿ ಕಂದ ಜೋ ಜೋ ಕಂ
ಲಾಲಿ ಜೋ ಜೋ
ವರ್ಷದಲೇ ತೂಗುವೆ ತೊಟ್ಟಿಲನು  
ಅಲಿಸುವೆ ಕಂದನ ಅಳುವನ್ನು
ಇಂದು ನಿನಗಿo
ಸಂಸಾರದ ಆನಂದವ ನೀಡಲೆಂದು
 
|| ಕಾದಿರುವಳು ಹುಡುಗಿ
ನಿನ್ನ ನೋಡಲೆಂದು
ಕಾದಿರುವಳು ಬೆಡಗಿ
ನಿನ್ನ ಕಾಣಲೆಂದು ….||
 
ಲಲ....ರರ....ಲಲ...ಲಲ.....
 
ಎಲ್ಲೋ ಇರುವ ಹೆಣ್ಣು
ಜೀವಕೆ ಕೈಯ್ಯ ಮುಗಿವೆನಮ್ಮ
ಎಂಥ ಸಡಗರ ಎಂಥ ಕಾತರ
ನಿನಗೆ ತಂದಳ
ಅಯ್ಯಯ್ಯೋ ಈಗಲೇ
ಹೆಂಡ್ತೀಗ್ ನಮಸ್ಕಾರನಾ..!?
ಎಂದು ಕಾಣದಾ ಸರಸ
ಸಂತಸ ಮನೆಯ ತುoಬಿತಮ್ಮ
ಹೀಗೆ ಅನುದಿನ ನಗುತಾ
ಬಾಳುವ ಆಸೆ oದಿತಮ್ಮ
ಎಂದೆಂದೂ ಹೃದಯಾ
ನಲಿದಿರಲಿ ಮನ ಕುಣಿದಿರಲಿ
ನಿನ್ನಾ ಆಸೆ ಇಂದು ಪೂರೈಸೆ ಅಣ್ಣ
 
|| ನಿನಗಾಗಿ ಅಲ್ಲಿ ನೋಡು
ಕಾದಿರುವಳು ಹುಡುಗಿ
ನಿನ್ನ ನೋಡಲೆಂದು 
ಕಾದಿರುವಳು ಬೆಡಗಿ
ನಿನ್ನ ಕಾಣಲೆಂದು…||

Anna He Anna song lyrics from Kannada Movie Andada Aramane starring Ananthnag, Varnashree,, Lyrics penned by Chi Udayashankar Sung by S P Balasubrahmanyam, S Janaki, Music Composed by Upendra Kumar, film is Directed by V Somashekar and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ