ರೀ ದೇವರೆ ಪತಿದೇವರೆ ನಿಮ್ಗೊಂದು ಪ್ರಶ್ನೆನ ಕೇಳ್ಲ
ಕಣ್ಣೆತ್ತಿ ನೋಡೆ ಇಲ್ವ ಯಾರನ್ನು ನೀವೇನು ಆಗೆ ಇಲ್ವ ಮಜ್ನು
ನನ್ ಬಿಟ್ಟು ಯಾರು ಇಲ್ಲವೇನು
ಏ ಸತಿಯೆ ಶ್ರೀಮತಿಯೆ ನಾನೊಂದು ಸತ್ಯನ ಹೇಳ್ಲ
ಐ ಲವ್ ಯು ಹೇಳೆ ಇಲ್ಲ ಯಾರಿಗು
ನೀ ನನ್ನ ಜೀವ ಕೊನೆವರೆಗು
ಚಿನ್ನ ಗೊತ್ತಲ್ಲವೇನೆ ಅದು ನಿಂಗು
ರೀ ದೇವರೆ ಪತಿದೇವರೆ
ದಿನವೊಮ್ಮೆ ನಗುನಗುತಲೆ
ನಿಮ್ಗೆ ಫೋನು ಮಾಡೋಳು ಯಾವಳವಳು
ಲೋನು ಬೇಕ ಅಂತ ಕೇಳುವ ಎಷ್ಟೊ ಕಸ್ಟಮರ್ ಕೇರ್ಗಳು
ಮೊನ್ನೆ ನಿಮ್ಮ ಶರ್ಟಿನಲ್ಲಿ ಘಮ ಘಮ
ಯಾವ ಬಿತ್ರಿ ಸೆಂಟೊ ರಾಮ ರಾಮ
ನೀನೆ ಮುಡಿದ ಮಲ್ಲಿಗೆ ತಬ್ಬಿಕೊಂಡೆ ಬೆಳಗ್ಗೆ
ಮರೆತೆಹೋದೆಯೇನೆ ಸಂಜೆ ಹೊತ್ತಿಗೆ
ಹೋಗಿ ದೂರ ಹೋಗಿ ನೀವು ಪೋಲಿ ಆದ್ರಿ ಇತ್ತೀಚಿಗೆ
||ಏ ಸತಿಯೆ ಶ್ರೀಮತಿಯೆ ನಾನೊಂದು ಸತ್ಯನ ಹೇಳ್ಲ||
ಪಾರ್ಟಿಯಲ್ಲಿ ನನ್ನ ಫ್ರೆಂಡಿಗೆ
ನೀವು ಶೇಕ್ ಹ್ಯಾಂಡ್ ಮಾಡಿದ್ದು ಸರಿಯ
ನಿನ್ನ ಫ್ರೆಂಡು ನನಗೆ ಸೋದರಿ
ನಾನು ನಿಯತ್ ಗಂಡ ಕಣೆ ಸುಂದರಿ
ಮಾಲಿನಲ್ಲಿ ಕದ್ದು ಕದ್ದು ನೋಡುತಿದ್ರೆ
ಆ ಚಿಟ್ಟೆ ಲಂಗ ಉಟ್ಟ ಕೋತಿಮರಿ
ಊರಿನಲ್ಲಿ ಎಲ್ಲರು ವರಸೆಯಲ್ಲಿ ಸಿಸ್ಟರು
ನೀನು ಮಾತ್ರ ಕಣೆ ನನ್ನ ಉಸಿರು
ಸಾರಿ ವೆರಿ ಸಾರಿ ನೀವು ನೂರಕ್ಕೆ ನೂರು ಪತ್ನೀವ್ರತ
ರೀ ದೇವರೆ ಪತಿದೇವರೆ ಇನ್ಮುಂದೆ ಪ್ರಶ್ನೆ ಕೇಳೋಲ್ಲ
ರೀ ದೇವರೆ ಪತಿದೇವರೆ ನಿಮ್ಗೊಂದು ಪ್ರಶ್ನೆನ ಕೇಳ್ಲ
ಕಣ್ಣೆತ್ತಿ ನೋಡೆ ಇಲ್ವ ಯಾರನ್ನು ನೀವೇನು ಆಗೆ ಇಲ್ವ ಮಜ್ನು
ನನ್ ಬಿಟ್ಟು ಯಾರು ಇಲ್ಲವೇನು
ಏ ಸತಿಯೆ ಶ್ರೀಮತಿಯೆ ನಾನೊಂದು ಸತ್ಯನ ಹೇಳ್ಲ
ಐ ಲವ್ ಯು ಹೇಳೆ ಇಲ್ಲ ಯಾರಿಗು
ನೀ ನನ್ನ ಜೀವ ಕೊನೆವರೆಗು
ಚಿನ್ನ ಗೊತ್ತಲ್ಲವೇನೆ ಅದು ನಿಂಗು
ರೀ ದೇವರೆ ಪತಿದೇವರೆ
ದಿನವೊಮ್ಮೆ ನಗುನಗುತಲೆ
ನಿಮ್ಗೆ ಫೋನು ಮಾಡೋಳು ಯಾವಳವಳು
ಲೋನು ಬೇಕ ಅಂತ ಕೇಳುವ ಎಷ್ಟೊ ಕಸ್ಟಮರ್ ಕೇರ್ಗಳು
ಮೊನ್ನೆ ನಿಮ್ಮ ಶರ್ಟಿನಲ್ಲಿ ಘಮ ಘಮ
ಯಾವ ಬಿತ್ರಿ ಸೆಂಟೊ ರಾಮ ರಾಮ
ನೀನೆ ಮುಡಿದ ಮಲ್ಲಿಗೆ ತಬ್ಬಿಕೊಂಡೆ ಬೆಳಗ್ಗೆ
ಮರೆತೆಹೋದೆಯೇನೆ ಸಂಜೆ ಹೊತ್ತಿಗೆ
ಹೋಗಿ ದೂರ ಹೋಗಿ ನೀವು ಪೋಲಿ ಆದ್ರಿ ಇತ್ತೀಚಿಗೆ
||ಏ ಸತಿಯೆ ಶ್ರೀಮತಿಯೆ ನಾನೊಂದು ಸತ್ಯನ ಹೇಳ್ಲ||
ಪಾರ್ಟಿಯಲ್ಲಿ ನನ್ನ ಫ್ರೆಂಡಿಗೆ
ನೀವು ಶೇಕ್ ಹ್ಯಾಂಡ್ ಮಾಡಿದ್ದು ಸರಿಯ
ನಿನ್ನ ಫ್ರೆಂಡು ನನಗೆ ಸೋದರಿ
ನಾನು ನಿಯತ್ ಗಂಡ ಕಣೆ ಸುಂದರಿ
ಮಾಲಿನಲ್ಲಿ ಕದ್ದು ಕದ್ದು ನೋಡುತಿದ್ರೆ
ಆ ಚಿಟ್ಟೆ ಲಂಗ ಉಟ್ಟ ಕೋತಿಮರಿ
ಊರಿನಲ್ಲಿ ಎಲ್ಲರು ವರಸೆಯಲ್ಲಿ ಸಿಸ್ಟರು
ನೀನು ಮಾತ್ರ ಕಣೆ ನನ್ನ ಉಸಿರು
ಸಾರಿ ವೆರಿ ಸಾರಿ ನೀವು ನೂರಕ್ಕೆ ನೂರು ಪತ್ನೀವ್ರತ
ರೀ ದೇವರೆ ಪತಿದೇವರೆ ಇನ್ಮುಂದೆ ಪ್ರಶ್ನೆ ಕೇಳೋಲ್ಲ
Ree Devare song lyrics from Kannada Movie Anavarana starring ArjunYogi,SarikaRao,Gowrish Akki, Lyrics penned by Nagendra Prasad Sung by Harish Kumar B K,Meghna Kulkarni Joshi, Music Composed by , film is Directed by Manju - Hari and film is released on 2023