ಏನಾಗಿದೆ ಏನೋ ಆಗಿದೆ
ಮನಸ್ಸೇಕೊ ನನ್ನ ಮಾತು ಕೇಳದಾಗಿದೆ
ಏನಾಗಿದೆ ಏನೋ ಆಗಿದೆ
ಇಂದೇಕೊ ನಿನ್ನ ಗುಂಗಲಿ ನಾ ತೇಲಿದೆ
ಅದೇ ನೋಟ ಅದೇ ಮುಗುಳು
ಅದೇ ಬಾಷೆ ಅದೇ ಆಸೆ
ಬಿಡದಂತೆ ಹೀಗೇಕೆ ನನ್ನ ಕಾಡಿದೆ
ಏನಾಗಿದೆ ಏನೋ ಆಗಿದೆ
ಮನಸ್ಸೇಕೊ ನನ್ನ ಮಾತು ಕೇಳದಾಗಿದೆ
ಹಗಲೆ ಇರಲಿ…. ಇರುಳೆ ಇರಲಿ…..
ಮನಸ್ಸು ಕನಸ್ಸಲ್ಲು ತುಂಬ ನೀ ಹಾಡುವೆ
ಮೌನವಿರಲಿ… ಶಬ್ಧವಿರಲಿ….
ಕುಂತಲ್ಲು ನಿಂತಲ್ಲು ನಿನ್ನ ಧ್ಯಾನವೆ
ಮೋಡದಲಿ ಅವಿತಿರುವ ಮಳೆಹನಿಯು ನೀನು
ಆ ಹನಿಗೆ ಕಾದಿರುವ ಮಣ್ಣ ಕಣ ನಾನು
ಈಗ ಬಂತೇನು ಮಳೆ ಸುರಿವ ಘಳಿಗೆ
ಮಳೆ ಸುರಿವ ಘಳಿಗೆ
||ಏನಾಗಿದೆ ಏನೋ ಆಗಿದೆ
ಮನಸ್ಸೇಕೊ ನನ್ನ ಮಾತು ಕೇಳದಾಗಿದೆ||
ನಿದಿರೆ ಬರದ… ಸೌಖ್ಯವಿರದ…
ಬೇಸರದ ದಿನಗಳು ಕರಗಿ ದೂರಾದವು
ಉಲ್ಲಾಸದ….ಸ್ವಚ್ಛಂದದ……
ಸಂಭ್ರಮದ ಕ್ಷಣಗಳು ಇಂದು ನಮದಾದವು
ನೂರಾರು ಗವುಡ ದೂರ ಇದ್ದರು ಆ ಕಡಲು
ಓಡೋಡಿ ಬಂದು ನದಿಯು ಸೇರುವುದು ಅದರೊಡಲು
ಈಗ ಬಂತೇನು ಸಂಗಮದ ಘಳಿಗೆ
ಸಂಗಮದ ಘಳಿಗೆ
||ಏನಾಗಿದೆ ಏನೋ ಆಗಿದೆ
ಮನಸ್ಸೇಕೊ ನನ್ನ ಮಾತು ಕೇಳದಾಗಿದೆ||
ಏನಾಗಿದೆ ಏನೋ ಆಗಿದೆ
ಮನಸ್ಸೇಕೊ ನನ್ನ ಮಾತು ಕೇಳದಾಗಿದೆ
ಏನಾಗಿದೆ ಏನೋ ಆಗಿದೆ
ಇಂದೇಕೊ ನಿನ್ನ ಗುಂಗಲಿ ನಾ ತೇಲಿದೆ
ಅದೇ ನೋಟ ಅದೇ ಮುಗುಳು
ಅದೇ ಬಾಷೆ ಅದೇ ಆಸೆ
ಬಿಡದಂತೆ ಹೀಗೇಕೆ ನನ್ನ ಕಾಡಿದೆ
ಏನಾಗಿದೆ ಏನೋ ಆಗಿದೆ
ಮನಸ್ಸೇಕೊ ನನ್ನ ಮಾತು ಕೇಳದಾಗಿದೆ
ಹಗಲೆ ಇರಲಿ…. ಇರುಳೆ ಇರಲಿ…..
ಮನಸ್ಸು ಕನಸ್ಸಲ್ಲು ತುಂಬ ನೀ ಹಾಡುವೆ
ಮೌನವಿರಲಿ… ಶಬ್ಧವಿರಲಿ….
ಕುಂತಲ್ಲು ನಿಂತಲ್ಲು ನಿನ್ನ ಧ್ಯಾನವೆ
ಮೋಡದಲಿ ಅವಿತಿರುವ ಮಳೆಹನಿಯು ನೀನು
ಆ ಹನಿಗೆ ಕಾದಿರುವ ಮಣ್ಣ ಕಣ ನಾನು
ಈಗ ಬಂತೇನು ಮಳೆ ಸುರಿವ ಘಳಿಗೆ
ಮಳೆ ಸುರಿವ ಘಳಿಗೆ
||ಏನಾಗಿದೆ ಏನೋ ಆಗಿದೆ
ಮನಸ್ಸೇಕೊ ನನ್ನ ಮಾತು ಕೇಳದಾಗಿದೆ||
ನಿದಿರೆ ಬರದ… ಸೌಖ್ಯವಿರದ…
ಬೇಸರದ ದಿನಗಳು ಕರಗಿ ದೂರಾದವು
ಉಲ್ಲಾಸದ….ಸ್ವಚ್ಛಂದದ……
ಸಂಭ್ರಮದ ಕ್ಷಣಗಳು ಇಂದು ನಮದಾದವು
ನೂರಾರು ಗವುಡ ದೂರ ಇದ್ದರು ಆ ಕಡಲು
ಓಡೋಡಿ ಬಂದು ನದಿಯು ಸೇರುವುದು ಅದರೊಡಲು
ಈಗ ಬಂತೇನು ಸಂಗಮದ ಘಳಿಗೆ
ಸಂಗಮದ ಘಳಿಗೆ
||ಏನಾಗಿದೆ ಏನೋ ಆಗಿದೆ
ಮನಸ್ಸೇಕೊ ನನ್ನ ಮಾತು ಕೇಳದಾಗಿದೆ||
Enagide song lyrics from Kannada Movie Anavarana starring ArjunYogi,SarikaRao,Gowrish Akki, Lyrics penned by ShashiKumar Belakavadi Sung by Ankita Kundu, Music Composed by , film is Directed by Manju - Hari and film is released on 2023