-
ಉಸಿರೇ ಒಡಲಿಗೆ ಹೊರೆಯಾಯಿತೆ
ಹಸಿರು ಭೂಮಿಗೆ ಬರವಾಯಿತೆ
ಮಾಡಿತು ಮನಸ್ಸಂದು ಬಲು ಸಣ್ಣದೊಂದು
ತಪ್ಪಿಗೆ ಬದುಕಿಂದು ಬಲಿ ಆಯಿತೆ
ಸುಳಿಯಾಯಿತೆ
ಆಸೆಯ ಬಿಸಿಲಿನ ಕುದುರೆ ಏರಿದೆ
ನಾ ಸುಮ್ಮನೆ ಮರೆತೋದೆ ನಾ ನನ್ನನೆ
ದೇಹದ ಆಸೆಗೆ ದಾಹದ ಕೂಗಿಗೆ
ನಾ ತೆರಳಿ ಮುಳುಗೋದೆ ನೋವಲಿ
ಪ್ರೀತಿಯ ಕೆಂಡವು ಆರದ ಸತ್ಯವು
ಎಂದೆಂದು ಒಲವೊಂದೆ ದೈವವು
ಶೋಕದ ಗೀತೆಯು ಮೆಲ್ಲಗೆ ಕೇಳಿದೆ
ನನ್ನೆದೆಯಲಿ ಇಂದೇತಕೊ ಕಾಣದೆ
ಸಾವಿನ ಊರಿಗೆ ಸಾಗಲು ಜೀವವು
ಅಣಿಯಾಯ್ತು ಋಣವಿನ್ನು ತೀರಿತು
ಮಾಧವನಾಟಕೆ ಮಾನವ ಆಟಿಕೆ ಬೇರೆಲ್ಲ ಬರಿ ನೆಪವು ಮಾತ್ರಕೆ
||ಉಸಿರೇ ಒಡಲಿಗೆ ಹೊರೆಯಾಯಿತೆ
ಹಸಿರು ಭೂಮಿಗೆ ಬರವಾಯಿತೆ
ಮಾಡಿತು ಮನಸ್ಸಂದು ಬಲು ಸಣ್ಣದೊಂದು
ತಪ್ಪಿಗೆ ಬದುಕಿಂದು ಬಲಿ ಆಯಿತೆ
ಸುಳಿಯಾಯಿತೆ ||
-
ಉಸಿರೇ ಒಡಲಿಗೆ ಹೊರೆಯಾಯಿತೆ
ಹಸಿರು ಭೂಮಿಗೆ ಬರವಾಯಿತೆ
ಮಾಡಿತು ಮನಸ್ಸಂದು ಬಲು ಸಣ್ಣದೊಂದು
ತಪ್ಪಿಗೆ ಬದುಕಿಂದು ಬಲಿ ಆಯಿತೆ
ಸುಳಿಯಾಯಿತೆ
ಆಸೆಯ ಬಿಸಿಲಿನ ಕುದುರೆ ಏರಿದೆ
ನಾ ಸುಮ್ಮನೆ ಮರೆತೋದೆ ನಾ ನನ್ನನೆ
ದೇಹದ ಆಸೆಗೆ ದಾಹದ ಕೂಗಿಗೆ
ನಾ ತೆರಳಿ ಮುಳುಗೋದೆ ನೋವಲಿ
ಪ್ರೀತಿಯ ಕೆಂಡವು ಆರದ ಸತ್ಯವು
ಎಂದೆಂದು ಒಲವೊಂದೆ ದೈವವು
ಶೋಕದ ಗೀತೆಯು ಮೆಲ್ಲಗೆ ಕೇಳಿದೆ
ನನ್ನೆದೆಯಲಿ ಇಂದೇತಕೊ ಕಾಣದೆ
ಸಾವಿನ ಊರಿಗೆ ಸಾಗಲು ಜೀವವು
ಅಣಿಯಾಯ್ತು ಋಣವಿನ್ನು ತೀರಿತು
ಮಾಧವನಾಟಕೆ ಮಾನವ ಆಟಿಕೆ ಬೇರೆಲ್ಲ ಬರಿ ನೆಪವು ಮಾತ್ರಕೆ
||ಉಸಿರೇ ಒಡಲಿಗೆ ಹೊರೆಯಾಯಿತೆ
ಹಸಿರು ಭೂಮಿಗೆ ಬರವಾಯಿತೆ
ಮಾಡಿತು ಮನಸ್ಸಂದು ಬಲು ಸಣ್ಣದೊಂದು
ತಪ್ಪಿಗೆ ಬದುಕಿಂದು ಬಲಿ ಆಯಿತೆ
ಸುಳಿಯಾಯಿತೆ ||