-
ನಾ ಸೋತಿಹೆನು ಅಧರದ ಅಮಲಿಗೆ
ಪ್ರತಿಕ್ಷಣವು ನೀಡು ನನಗೆ ಸಹಮತವ
ನಾ ಬಂಧಿಯು ಒಲವಿನ ಸೆಳೆತಕೆ ಕೊನೆವರೆಗು
ನೀನೆ ತಾನೆ ನನಗರಸ
ಕರೆದು ಸೊಂಟವ ಗಿಂಟಲೆ ಪೂರ ಗಂಟ ನಾ ದೋಚಲೆ
ನೀ ಏನ ಹೇಳುವೆ
ನಾ ಬಂಧಿಯು ಒಲವಿನ ಸೆಳೆತಕೆ ಕೊನೆವರೆಗು
ನೀನೆ ತಾನೆ ನನಗರಸ
ನಾ ಸೋತಿಹೆನು ಅಧರದ ಅಮಲಿಗೆ
ಪ್ರತಿಕ್ಷಣವು ನೀಡು ನನಗೆ ಸಹಮತವ
ಮೈಯ್ಯ ಸೋಕಲು ಮೈಮನ ಸಾಕು ಮಾಡೆನು ಈ ಮಿಲನ
ಪ್ರಣಯದಾಟದಿ ಸೋತ ಮೇಲು ಗೆಲುವು
ಬೀಸು ಬಾಣವ ಮೆಲ್ಲಗೆ ನೋವೆ ಆಗದೆ ಹೂವಿಗೆ
ದುಂಬಿಯ ದಾಳಿಗೆ ಕಾದು ಕೂತ ತನುವು
ಬೆರೆತು ಬೆವೆತು ಜೊತೆಯಾಗಲಿ ಮರಳಿ ಮನಸ್ಸು ಒಂದಾಗಲಿ
ಹಗುರ ಮೈಮನ
||ನಾ ಬಂಧಿಯು ಒಲವಿನ ಸೆಳೆತಕೆ ಕೊನೆವರೆಗು
ನೀನೆ ತಾನೆ ನನಗರಸ
ನಾ ಸೋತಿಹೆನು ಅಧರದ ಅಮಲಿಗೆ
ಪ್ರತಿಕ್ಷಣವು ನೀಡು ನನಗೆ ಸಹಮತವ||
ಹದ್ದುಮೀರಿದೆ ಯೌವ್ವನ ಒಳಗೆ ಮಾಡಿದೆ ಕಂಪನ
ಪ್ರಣಯದ ಹಾದಿಗೆ ಬಿಡುವೆ ದಾರಿ ಜಾಣ
ಗೊತ್ತು ಕರೆದ ಆಹ್ವಾನ ಹಾರಿ ಬರುವೆ ಜೋಪಾನ
ಬಾರಿ ಬಾರಿ ನೀ ಸ್ಮರಿಸಬೇಕು ವರನ
ತನುವು ಮನವು ಒಂದಾಗಲಿ ಕಂಡ ಕನಸ್ಸು ನನಸ್ಸಾಗಲಿ
ಹಗುರ ಮೈಮನ
||ನಾ ಸೋತಿಹೆನು ಅಧರದ ಅಮಲಿಗೆ
ಪ್ರತಿಕ್ಷಣವು ನೀಡು ನನಗೆ ಸಹಮತವ
ನಾ ಬಂಧಿಯು ಒಲವಿನ ಸೆಳೆತಕೆ ಕೊನೆವರೆಗು
ನೀನೆ ತಾನೆ ನನಗರಸ||
-
ನಾ ಸೋತಿಹೆನು ಅಧರದ ಅಮಲಿಗೆ
ಪ್ರತಿಕ್ಷಣವು ನೀಡು ನನಗೆ ಸಹಮತವ
ನಾ ಬಂಧಿಯು ಒಲವಿನ ಸೆಳೆತಕೆ ಕೊನೆವರೆಗು
ನೀನೆ ತಾನೆ ನನಗರಸ
ಕರೆದು ಸೊಂಟವ ಗಿಂಟಲೆ ಪೂರ ಗಂಟ ನಾ ದೋಚಲೆ
ನೀ ಏನ ಹೇಳುವೆ
ನಾ ಬಂಧಿಯು ಒಲವಿನ ಸೆಳೆತಕೆ ಕೊನೆವರೆಗು
ನೀನೆ ತಾನೆ ನನಗರಸ
ನಾ ಸೋತಿಹೆನು ಅಧರದ ಅಮಲಿಗೆ
ಪ್ರತಿಕ್ಷಣವು ನೀಡು ನನಗೆ ಸಹಮತವ
ಮೈಯ್ಯ ಸೋಕಲು ಮೈಮನ ಸಾಕು ಮಾಡೆನು ಈ ಮಿಲನ
ಪ್ರಣಯದಾಟದಿ ಸೋತ ಮೇಲು ಗೆಲುವು
ಬೀಸು ಬಾಣವ ಮೆಲ್ಲಗೆ ನೋವೆ ಆಗದೆ ಹೂವಿಗೆ
ದುಂಬಿಯ ದಾಳಿಗೆ ಕಾದು ಕೂತ ತನುವು
ಬೆರೆತು ಬೆವೆತು ಜೊತೆಯಾಗಲಿ ಮರಳಿ ಮನಸ್ಸು ಒಂದಾಗಲಿ
ಹಗುರ ಮೈಮನ
||ನಾ ಬಂಧಿಯು ಒಲವಿನ ಸೆಳೆತಕೆ ಕೊನೆವರೆಗು
ನೀನೆ ತಾನೆ ನನಗರಸ
ನಾ ಸೋತಿಹೆನು ಅಧರದ ಅಮಲಿಗೆ
ಪ್ರತಿಕ್ಷಣವು ನೀಡು ನನಗೆ ಸಹಮತವ||
ಹದ್ದುಮೀರಿದೆ ಯೌವ್ವನ ಒಳಗೆ ಮಾಡಿದೆ ಕಂಪನ
ಪ್ರಣಯದ ಹಾದಿಗೆ ಬಿಡುವೆ ದಾರಿ ಜಾಣ
ಗೊತ್ತು ಕರೆದ ಆಹ್ವಾನ ಹಾರಿ ಬರುವೆ ಜೋಪಾನ
ಬಾರಿ ಬಾರಿ ನೀ ಸ್ಮರಿಸಬೇಕು ವರನ
ತನುವು ಮನವು ಒಂದಾಗಲಿ ಕಂಡ ಕನಸ್ಸು ನನಸ್ಸಾಗಲಿ
ಹಗುರ ಮೈಮನ
||ನಾ ಸೋತಿಹೆನು ಅಧರದ ಅಮಲಿಗೆ
ಪ್ರತಿಕ್ಷಣವು ನೀಡು ನನಗೆ ಸಹಮತವ
ನಾ ಬಂಧಿಯು ಒಲವಿನ ಸೆಳೆತಕೆ ಕೊನೆವರೆಗು
ನೀನೆ ತಾನೆ ನನಗರಸ||
Naa Sothihenu song lyrics from Kannada Movie Ananthana Chellata starring Sushil Mokashi, Mamatha Rahuth, Bullet Prakash, Lyrics penned by C M Santhu Sung by Sangharsh, Amruthavarshini, Music Composed by M S Maruthi, film is Directed by S Chandru and film is released on 2016