Premada Sarigamake Lyrics

ಪ್ರೇಮದ ಸರಿಗಮಕೆ Lyrics

in Ananda Sagara

in ಆನಂದ ಸಾಗರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
ಬಾಳೆಲ್ಲಾ ಸಂಗೀತ ಹಾಡುವ ಬಯಕೆ.. 
ಸಂಗಮ ಸವಿ ಘಳಿಗೆ
ಸಂಭ್ರಮ ಮನದೊಳಗೆ 
ಸಂಗಾತಿ ಬಾ ಬಳಿಗೆ... 
ಆಸೆಯು ಅರಳಿದ ಸಮಯ
ಹೃದಯವು ನೀಡಿದ ಕರೆಯಾ 
ನನ್ನ ನಿನ್ನ ಮಿಲನ.... 
 
|| ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
ಬಾಳೆಲ್ಲಾ ಸಂಗೀತ ಹಾಡುವ ಬಯಕೆ.. 
ಸಂಗಮ ಸವಿ ಘಳಿಗೆ
ಸಂಭ್ರಮ ಮನದೊಳಗೆ 
ಸಂಗಾತಿ ಬಾ ಬಳಿಗೆ... ..||
 
ನೀನು ಹೆಜ್ಜೆ ಇಟ್ಟ ಜಾಗ ನೋಡು ಹೂತೋಟ 
ಚಿನ್ನ ನಿನ್ನ ನಡೆಯಲಿ ಕಂಡೆ
ಹೂವ ಸೇರೋಟ.. ಆಆಆ... 
ಮುತ್ತಿನಂಥ ಮಾತಿನಲ್ಲಿ ಎಂಥ ತುಂಟಾಟ 
ಏನು ಬೇಕು ಹೇಳು ಚೆನ್ನಾ ಏಕೆ ಕಿತ್ತಾಟ 
ಹರೆಯ ಬಯಸೋ ಸಿಹಿ ಸಿಹಿ ಕೊಡುವೇ 
ಅದರ ರುಚಿಐು ಕಹಿ ಕಹಿ ನೆನೆಯೇ .. 
ಜೇನೂಟ ಬೇಕೇನು ಬಾ ಚಿನ್ನ ಬಳಿಗೆ...
 
|| ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
ಬಾಳೆಲ್ಲಾ ಸಂಗೀತ ಹಾಡುವ ಬಯಕೆ.. 
ಸಂಗಮ ಸವಿ ಘಳಿಗೆ
ಸಂಭ್ರಮ ಮನದೊಳಗೆ 
ಸಂಗಾತಿ ಬಾ ಬಳಿಗೆ.....||
     
ಮುತ್ತು ಕೊಟ್ಟು ಓಡುತಿದೆ ಚಿಟ್ಟೆ ಹೂವನ್ನು 
ಲಜ್ಜೆ ಏಕೆ ಎನ್ನುತಿದೆ ನೋಡಿ ನಮ್ಮನ್ನು 
ಹೂವಿನಿಂದ ಹೂವಿಗಂತೆ ಚಿಟ್ಟೆ ಹಾರಾಟ 
ಬಾಳಿನಲ್ಲಿ ಆಗದಯ್ಯಾ ಇಂಥ ಚೆಲ್ಲಾಟ 
ನನಗೂ ನಿನಗೂ ಮದುವೆಯ ವಯಸು 
ಅದಕೆ ನಮಗೆ ಬಗೆ ಬಗೆ ಕನಸು 
ನೀ ನನ್ನ ತೋಳಲ್ಲಿ ನಿಂತಾಗ ಸೊಗಸು... 
 
|| ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
ಬಾಳೆಲ್ಲಾ ಸಂಗೀತ ಹಾಡುವ ಬಯಕೆ.. 
ಸಂಗಮ ಸವಿ ಘಳಿಗೆ
ಸಂಭ್ರಮ ಮನದೊಳಗೆ 
ಸಂಗಾತಿ ಬಾ ಬಳಿಗೆ... 
ಆಸೆಯು ಅರಳಿದ ಸಮಯ
ಹೃದಯವು ನೀಡಿದ ಕರೆಯಾ 
ನನ್ನ ನಿನ್ನ ಮಿಲನ.......||

ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
ಬಾಳೆಲ್ಲಾ ಸಂಗೀತ ಹಾಡುವ ಬಯಕೆ.. 
ಸಂಗಮ ಸವಿ ಘಳಿಗೆ
ಸಂಭ್ರಮ ಮನದೊಳಗೆ 
ಸಂಗಾತಿ ಬಾ ಬಳಿಗೆ... 
ಆಸೆಯು ಅರಳಿದ ಸಮಯ
ಹೃದಯವು ನೀಡಿದ ಕರೆಯಾ 
ನನ್ನ ನಿನ್ನ ಮಿಲನ.... 
 
|| ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
ಬಾಳೆಲ್ಲಾ ಸಂಗೀತ ಹಾಡುವ ಬಯಕೆ.. 
ಸಂಗಮ ಸವಿ ಘಳಿಗೆ
ಸಂಭ್ರಮ ಮನದೊಳಗೆ 
ಸಂಗಾತಿ ಬಾ ಬಳಿಗೆ... ..||
 
ನೀನು ಹೆಜ್ಜೆ ಇಟ್ಟ ಜಾಗ ನೋಡು ಹೂತೋಟ 
ಚಿನ್ನ ನಿನ್ನ ನಡೆಯಲಿ ಕಂಡೆ
ಹೂವ ಸೇರೋಟ.. ಆಆಆ... 
ಮುತ್ತಿನಂಥ ಮಾತಿನಲ್ಲಿ ಎಂಥ ತುಂಟಾಟ 
ಏನು ಬೇಕು ಹೇಳು ಚೆನ್ನಾ ಏಕೆ ಕಿತ್ತಾಟ 
ಹರೆಯ ಬಯಸೋ ಸಿಹಿ ಸಿಹಿ ಕೊಡುವೇ 
ಅದರ ರುಚಿಐು ಕಹಿ ಕಹಿ ನೆನೆಯೇ .. 
ಜೇನೂಟ ಬೇಕೇನು ಬಾ ಚಿನ್ನ ಬಳಿಗೆ...
 
|| ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
ಬಾಳೆಲ್ಲಾ ಸಂಗೀತ ಹಾಡುವ ಬಯಕೆ.. 
ಸಂಗಮ ಸವಿ ಘಳಿಗೆ
ಸಂಭ್ರಮ ಮನದೊಳಗೆ 
ಸಂಗಾತಿ ಬಾ ಬಳಿಗೆ.....||
     
ಮುತ್ತು ಕೊಟ್ಟು ಓಡುತಿದೆ ಚಿಟ್ಟೆ ಹೂವನ್ನು 
ಲಜ್ಜೆ ಏಕೆ ಎನ್ನುತಿದೆ ನೋಡಿ ನಮ್ಮನ್ನು 
ಹೂವಿನಿಂದ ಹೂವಿಗಂತೆ ಚಿಟ್ಟೆ ಹಾರಾಟ 
ಬಾಳಿನಲ್ಲಿ ಆಗದಯ್ಯಾ ಇಂಥ ಚೆಲ್ಲಾಟ 
ನನಗೂ ನಿನಗೂ ಮದುವೆಯ ವಯಸು 
ಅದಕೆ ನಮಗೆ ಬಗೆ ಬಗೆ ಕನಸು 
ನೀ ನನ್ನ ತೋಳಲ್ಲಿ ನಿಂತಾಗ ಸೊಗಸು... 
 
|| ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
ಬಾಳೆಲ್ಲಾ ಸಂಗೀತ ಹಾಡುವ ಬಯಕೆ.. 
ಸಂಗಮ ಸವಿ ಘಳಿಗೆ
ಸಂಭ್ರಮ ಮನದೊಳಗೆ 
ಸಂಗಾತಿ ಬಾ ಬಳಿಗೆ... 
ಆಸೆಯು ಅರಳಿದ ಸಮಯ
ಹೃದಯವು ನೀಡಿದ ಕರೆಯಾ 
ನನ್ನ ನಿನ್ನ ಮಿಲನ.......||

Premada Sarigamake song lyrics from Kannada Movie Ananda Sagara starring Master Hirannayya, Aarathi, Srinivasamurthy, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Thyagaraj and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ