Anandasaagara Ee Samsara Lyrics

ಆನಂದಸಾಗರ ಈ ಸಂಸಾರ Lyrics

in Ananda Sagara

in ಆನಂದ ಸಾಗರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ 
ಪ್ರೀತಿ ವಿಶ್ವಾಸದ ಹೂವಿನ ಹಾರ 
ಒಮ್ಮತ ಸಮ್ಮತ ಮನೆಗಾಧಾರ
ನೆಮ್ಮದಿ ಹೋದರೆ ಮುಳ್ಳಿನ ಹಾರ 
 
|| ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ...|| 
 
ಕಂಗಳೇ ತೆರೆಯಿತು ಕತ್ತಲೆ ಮರೆಯಿತು
ಮುಂದಿನ ದಾರಿ ಏನೆಂದು ತಿಳಿಯಿತು 
ನಿನಗಾಗಿ ಮರುಗೋ ಜೀವವು ಒಂದು
ನಿನ್ನ ಬಲಹೀನತೆ  ಕ್ಷಮಿಸುವಳೆಂದು 
ಕರುಳಿನ ಗೌರವ ದೊರಕದು ನಿನಗೆ
ನಿನ್ನನು ನೀನು ಅರಿಯುವವರೆಗೆ..
 
|| ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ...|| 
 
ಆಡಂಬರದ ಜೀವನಕೆಂದು
ಮಮತೆಐು ಬಲಿಪಶು ಆಗಿಹುದಿಂದು 
ತಾಯಿ ತಂದೆಯರ ಪ್ರೀತಿಯು ಸಿಗದೆ
ತಬ್ಬಲಿಯಂತೆ ಮರುಗಿದೆ ನೋವು 
ಅನುರಾಗ ರಾಗದ ಮೃದು ಝೇಂಕಾರ
ಅಪಸ್ವರವಾಗಿದೆ ಸ್ವರ ಸಂಚಾರ
 
|| ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ...|| 
 
ಅಹಂಕಾರವೆಂಬ ಅಂಧಕಾರ ಕವಿದು
ಬಿರುಕೊಡೆದಿಹುದು ಮನಗಳ ಬೆಸುಗೆ 
ಅಂತರಂಗದ ಆಸೆಯು ಕುಸಿದು
ಕಂಬನಿಯಾಗಿ ಚಿಮ್ಮಿದೆ ಹೊರೆಗೆ 
ಕರ್ತವ್ಯವನ್ನು ಅರಿವುದೇ ರೀತಿ
ತ್ಯಾಗದ ಮೇಲೆ ಬೆಳೆವುದೇ ಪ್ರೀತಿ 
 
|| ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ 
ಪ್ರೀತಿ ವಿಶ್ವಾಸದ ಹೂವಿನ ಹಾರ 
ಒಮ್ಮತ ಸಮ್ಮತ ಮನೆಗಾಧಾರ
ನೆಮ್ಮದಿ ಹೋದರೆ ಮುಳ್ಳಿನ ಹಾರ....
ಮುಳ್ಳಿನ ಹಾರ .... ಮುಳ್ಳಿನ ಹಾರ ....|| 
 

ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ 
ಪ್ರೀತಿ ವಿಶ್ವಾಸದ ಹೂವಿನ ಹಾರ 
ಒಮ್ಮತ ಸಮ್ಮತ ಮನೆಗಾಧಾರ
ನೆಮ್ಮದಿ ಹೋದರೆ ಮುಳ್ಳಿನ ಹಾರ 
 
|| ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ...|| 
 
ಕಂಗಳೇ ತೆರೆಯಿತು ಕತ್ತಲೆ ಮರೆಯಿತು
ಮುಂದಿನ ದಾರಿ ಏನೆಂದು ತಿಳಿಯಿತು 
ನಿನಗಾಗಿ ಮರುಗೋ ಜೀವವು ಒಂದು
ನಿನ್ನ ಬಲಹೀನತೆ  ಕ್ಷಮಿಸುವಳೆಂದು 
ಕರುಳಿನ ಗೌರವ ದೊರಕದು ನಿನಗೆ
ನಿನ್ನನು ನೀನು ಅರಿಯುವವರೆಗೆ..
 
|| ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ...|| 
 
ಆಡಂಬರದ ಜೀವನಕೆಂದು
ಮಮತೆಐು ಬಲಿಪಶು ಆಗಿಹುದಿಂದು 
ತಾಯಿ ತಂದೆಯರ ಪ್ರೀತಿಯು ಸಿಗದೆ
ತಬ್ಬಲಿಯಂತೆ ಮರುಗಿದೆ ನೋವು 
ಅನುರಾಗ ರಾಗದ ಮೃದು ಝೇಂಕಾರ
ಅಪಸ್ವರವಾಗಿದೆ ಸ್ವರ ಸಂಚಾರ
 
|| ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ...|| 
 
ಅಹಂಕಾರವೆಂಬ ಅಂಧಕಾರ ಕವಿದು
ಬಿರುಕೊಡೆದಿಹುದು ಮನಗಳ ಬೆಸುಗೆ 
ಅಂತರಂಗದ ಆಸೆಯು ಕುಸಿದು
ಕಂಬನಿಯಾಗಿ ಚಿಮ್ಮಿದೆ ಹೊರೆಗೆ 
ಕರ್ತವ್ಯವನ್ನು ಅರಿವುದೇ ರೀತಿ
ತ್ಯಾಗದ ಮೇಲೆ ಬೆಳೆವುದೇ ಪ್ರೀತಿ 
 
|| ಆನಂದಸಾಗರ ಈ ಸಂಸಾರ
ಪ್ರೀತಿ ವಿಶ್ವಾಸದ ಹೂವಿನ ಹಾರ 
ಪ್ರೀತಿ ವಿಶ್ವಾಸದ ಹೂವಿನ ಹಾರ 
ಒಮ್ಮತ ಸಮ್ಮತ ಮನೆಗಾಧಾರ
ನೆಮ್ಮದಿ ಹೋದರೆ ಮುಳ್ಳಿನ ಹಾರ....
ಮುಳ್ಳಿನ ಹಾರ .... ಮುಳ್ಳಿನ ಹಾರ ....|| 
 

Anandasaagara Ee Samsara song lyrics from Kannada Movie Ananda Sagara starring Master Hirannayya, Aarathi, Srinivasamurthy, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by Thyagaraj and film is released on 1983

Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Director:

Thyagaraj

ನಿರ್ದೇಶಕ:

ತ್ಯಾಗರಾಜ್

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ