-
ಓ ಪ್ರಿಯ ರಂಜನಿ
ಓ ಪ್ರಿಯ ರಂಜನಿ
ಓ ಪ್ರಿಯ ರಂಜನ
ನೀನೀಗ ಮೈದೋರಿ ಬಾ ಚೆಲುವೆ
ಆವೇಗ ನಾ ತಾಳೆ ಬಾ ಒಲವೆ
ಹಸುರಿನ ಬನದಲು ನೀನೆ ಬಳಕುತ ಸೆಳೆದಿರುವೆ
ಹೃದಯದ ಮಿಡಿತದಲೇಕೊ ತಹತಹ ತಂದಿರುವೆ
ಓ ಪ್ರಿಯ ರಂಜನಿ
ಓ ಪ್ರಿಯ ರಂಜನ
ಆ ಬಾನು ಭೂಮಿಯನ್ನು ಸೇರಲೆಂದು ಬಂದಂತೆ
ಈ ಹೂವ ಪಾತ್ರೆಯಲ್ಲಿ ಜೇನುತುಂಬಿ ನಿಂತಂತೆ
ನಾನಾದೆ ಮೂಕಪ್ರೇಮಿ ನೂರುಭಾವ ತಳೆದಂತೆ
ಈ ಜೀವ ಮೀಟಿದೊಂದು ಮೌನಗೀತೆ ಹಾಡಂತೆ
ರೂಪಸಿಯೊ ಪ್ರೇಯಸಿಯೊ
ರೂಪಸಿಯೊ ಪ್ರೇಯಸಿಯೊ
ಮನವ ಕವಿದ ಬರಿಯ ಭ್ರಮೆಯೊ
ಓ ಪ್ರಿಯ ರಂಜನ
ಓ ಪ್ರಿಯ ರಂಜನಿ
ಗಂಧರ್ವಲೋಕದಿಂದ ಜಾರಿ ಬಂದ ಹೆಣ್ಣಾದೆ
ಈ ಕಾವ್ಯ ಪ್ರೇಮಿಗಿಂದು ಕಾವ್ಯ ಕನ್ಯೆ ಕಣ್ಣಾದೆ
ತಂಗಾಳಿ ಬೀಸಿದಂತೆ ಗಂಧದೊಲುಮೆ ನೀ ತಂದೆ
ಮೈತುಂಬ ಮಿಂಚು ಹೊತ್ತ ಭ್ರಾಂತಿಯಲಿ ನಾನಿಂತೆ
ಒಲವಿನಲಿ ಕರೆದಿರುವೆ ಒಲವಿನಲಿ ಕರೆದಿರುವೆ
ಹಗಲು ಇರುಳು ಕನಸ್ಸು ತೆರೆವೆ
||ಓ ಪ್ರಿಯ ರಂಜನ
ಓ ಪ್ರಿಯ ರಂಜನಿ
ಆವೇಗ ನಾ ತಾಳೆ ಬಾ ಒಲವೆ
ನೀನೀಗ ಮೈದೋರಿ ಬಾ ಚೆಲುವೆ
ಹೃದಯದ ಮಿಡಿತದಲೇಕೊ ತಹತಹ ತಂದಿರುವೆ
ಹಸುರಿನ ಬನದಲು ನೀನೆ ಬಳಕುತ ಸೆಳೆದಿರುವೆ||
||ಓ ಪ್ರಿಯ ರಂಜನ
ಓ ಪ್ರಿಯ ರಂಜನಿ ||
-
ಓ ಪ್ರಿಯ ರಂಜನಿ
ಓ ಪ್ರಿಯ ರಂಜನಿ
ಓ ಪ್ರಿಯ ರಂಜನ
ನೀನೀಗ ಮೈದೋರಿ ಬಾ ಚೆಲುವೆ
ಆವೇಗ ನಾ ತಾಳೆ ಬಾ ಒಲವೆ
ಹಸುರಿನ ಬನದಲು ನೀನೆ ಬಳಕುತ ಸೆಳೆದಿರುವೆ
ಹೃದಯದ ಮಿಡಿತದಲೇಕೊ ತಹತಹ ತಂದಿರುವೆ
ಓ ಪ್ರಿಯ ರಂಜನಿ
ಓ ಪ್ರಿಯ ರಂಜನ
ಆ ಬಾನು ಭೂಮಿಯನ್ನು ಸೇರಲೆಂದು ಬಂದಂತೆ
ಈ ಹೂವ ಪಾತ್ರೆಯಲ್ಲಿ ಜೇನುತುಂಬಿ ನಿಂತಂತೆ
ನಾನಾದೆ ಮೂಕಪ್ರೇಮಿ ನೂರುಭಾವ ತಳೆದಂತೆ
ಈ ಜೀವ ಮೀಟಿದೊಂದು ಮೌನಗೀತೆ ಹಾಡಂತೆ
ರೂಪಸಿಯೊ ಪ್ರೇಯಸಿಯೊ
ರೂಪಸಿಯೊ ಪ್ರೇಯಸಿಯೊ
ಮನವ ಕವಿದ ಬರಿಯ ಭ್ರಮೆಯೊ
ಓ ಪ್ರಿಯ ರಂಜನ
ಓ ಪ್ರಿಯ ರಂಜನಿ
ಗಂಧರ್ವಲೋಕದಿಂದ ಜಾರಿ ಬಂದ ಹೆಣ್ಣಾದೆ
ಈ ಕಾವ್ಯ ಪ್ರೇಮಿಗಿಂದು ಕಾವ್ಯ ಕನ್ಯೆ ಕಣ್ಣಾದೆ
ತಂಗಾಳಿ ಬೀಸಿದಂತೆ ಗಂಧದೊಲುಮೆ ನೀ ತಂದೆ
ಮೈತುಂಬ ಮಿಂಚು ಹೊತ್ತ ಭ್ರಾಂತಿಯಲಿ ನಾನಿಂತೆ
ಒಲವಿನಲಿ ಕರೆದಿರುವೆ ಒಲವಿನಲಿ ಕರೆದಿರುವೆ
ಹಗಲು ಇರುಳು ಕನಸ್ಸು ತೆರೆವೆ
||ಓ ಪ್ರಿಯ ರಂಜನ
ಓ ಪ್ರಿಯ ರಂಜನಿ
ಆವೇಗ ನಾ ತಾಳೆ ಬಾ ಒಲವೆ
ನೀನೀಗ ಮೈದೋರಿ ಬಾ ಚೆಲುವೆ
ಹೃದಯದ ಮಿಡಿತದಲೇಕೊ ತಹತಹ ತಂದಿರುವೆ
ಹಸುರಿನ ಬನದಲು ನೀನೆ ಬಳಕುತ ಸೆಳೆದಿರುವೆ||
||ಓ ಪ್ರಿಯ ರಂಜನ
ಓ ಪ್ರಿಯ ರಂಜನಿ ||
O Priya Ranjana song lyrics from Kannada Movie Amrutha Sindhu starring Shivaranjan, Shruthi, N Basavaraj Gudigeri, Lyrics penned by M N Vyasa Rao Sung by L N Shastry, Usha Ganesh, Music Composed by V Manohar, film is Directed by S R Bhat and film is released on 1993