Aa Preethi Veene Lyrics

ಆ ಪ್ರೀತಿ ವೀಣೆ Lyrics

in Amrutha Sindhu

in ಅಮೃತ ಸಿಂಧು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆ ಪ್ರೀತಿ ವೀಣೆ ನಾನಿಂದು ಕಾಣೆ ಏಕಾಂಗಿ ನಾನಾದೆನೆ
ಆ ಪ್ರೀತಿ ವೀಣೆ ನಾನಿಂದು ಕಾಣೆ ಏಕಾಂಗಿ ನಾನಾದೆನೆ
ಆ ಪ್ರೀತಿ ವೀಣೆ ನಾನಿಂದು ಕಾಣೆ
 
ಹೂವೆಂದು ಘಮಿಸಿದ್ದು ಮುಳ್ಳಾಯಿತೆ
ಜೇನೆಂದು ಸವಿದದ್ದು ವಿಷವಾಯಿತೆ
ಸಂಗಾತಿ ನೀನಿರದೆ ಈ ಬಾಳಲಿ ಏಕಾಂಗಿ ನಾನಾದೆ ಈ ಲೋಕದಿ
ಈ ಬಾಳು ಕವಲಾಗಿ ಹೋಳಾಯಿತೆ
ಎದೆಯಲ್ಲಿ ಬರಿನೋವು ನೆಲೆಯಾಯಿತೆ
 
||ಆ ಪ್ರೀತಿ ವೀಣೆ ನಾನಿಂದು ಕಾಣೆ ಏಕಾಂಗಿ ನಾನಾದೆನೆ
ಆ ಪ್ರೀತಿ ವೀಣೆ ನಾನಿಂದು ಕಾಣೆ ||
 
ಈ ಸ್ನೇಹ ನಿನಗಿಂದು ಸಾಕಾಯಿತೆ
ವ್ಯಾಮೋಹ ಉರಿಯಲ್ಲಿ ನಾ ಬೇಯುವೆ
ಆ ಬೆಳಕು ಹೊಂಗಿರಣ ಏನಾಯಿತು
ಕಾರ್ಮೋಡ ಏಕಿಂದು ಕವಿದಾಯಿತು
ಈ ಜೀವ ಎಂದೆಂದೆು ನಿನಗಾಗಿದೆ
ನೀನಿರದೆ ಈ ಬಾಳು ಬರಡಾಗಿದೆ
 
Aa Preethi Veene song lyrics from Kannada Movie Amrutha Sindhu starring Shivaranjan, Shruthi, N Basavaraj Gudigeri, Lyrics penned by M N Vyasa Rao Sung by L N Shastry, Music Composed by V Manohar, film is Directed by S R Bhat and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ