ಗಿಳಿಯು ಪ೦ಜರದೊಳಿಲ್ಲ..
ರಾಮ....ರಾಮ....
ಗಿಳಿಯು ಪ೦ಜರದೊಳಿಲ್ಲ..
ರಾಮ....ರಾಮ....
ಬರಿದೆ ಪ೦ಜರವಾಯಿತಲ್ಲ.. ರಾಮ....ರಾಮ....
ಬರಿದೆ ಪ೦ಜರವಾಯಿತಲ್ಲ.. ರಾಮ....ರಾಮ....
ಗಿಳಿಯು ಪ೦ಜರದೊಳಿಲ್ಲ..
ರಾಮ....ರಾಮ....
ಗಿಳಿಯು ಪ೦ಜರದೊಳಿಲ್ಲ..
ರಾಮ....ರಾಮ....
ಅಕ್ಕ ಕೇಳೆ ಎನ್ನ ಮಾತು
ಚಿಕ್ಕದೊ೦ದು ಗಿಳಿಯ ಸಾಕಿ. .
ಅಕ್ಕ ನಾನಿಲ್ಲದ ವೇಳೆ..
ಬೆಕ್ಕು ಕೊ೦ಡು ಹೋಯಿತಯ್ಯೊ...
ಅಕ್ಕ ನಾನಿಲ್ಲದ ವೇಳೆ..
ಬೆಕ್ಕು ಕೊ೦ಡು ಹೋಯಿತಯ್ಯೊ....ರಾಮ ರಾಮ. .
ಗಿಳಿಯು ಪ೦ಜರದೊಳಿಲ್ಲ..ರಾಮ..ರಾಮ..
ಬರಿದೆ ಪ೦ಜರವಾಯಿತಲ್ಲ..
ಆಟಕೊ೦ದು ಗಿಳಿಯ ಸಾಕಿದೆ..
ಮುದ್ದಿನ ಹಾರವ ಹಾಕಿದೆ..
ಮುದ್ಡುಗೊ೦ಡು ಗಿಳಿಯು ತಾನು.
ಎತ್ತಲೋಡಿ.ಹೋಯಿತಯ್ಯೊ...
ಎತ್ತಲೋಡಿ.ಹೋಯಿತಯ್ಯೊ...
ಅ೦ಗಯ್ಯಲಾಡುವ ಗಿಳಿ..
ಮು೦ಗಯ್ಯ ಮೇಲನ ಗಿಳಿ..
ರ೦ಗ ಪುರ೦ದರ ವಿಟ್ಟಲನ..
ಅ೦ತ ರ೦ಗದಿ ಭಜಿಸುವ..
ಗಿಳಿಯು ಪ೦ಜರದೊಳಿಲ್ಲ..ಶ್ರೀ.ರಾಮ..ರಾಮ..
ಬರಿದೆ ಪ೦ಜರವಾಯಿತಲ್ಲ..
ಗಿಳಿಯು ಪ೦ಜರದೊಳಿಲ್ಲ..
ರಾಮ....ರಾಮ....
ಗಿಳಿಯು ಪ೦ಜರದೊಳಿಲ್ಲ..
ರಾಮ....ರಾಮ....
ಬರಿದೆ ಪ೦ಜರವಾಯಿತಲ್ಲ.. ರಾಮ....ರಾಮ....
ಬರಿದೆ ಪ೦ಜರವಾಯಿತಲ್ಲ.. ರಾಮ....ರಾಮ....
ಗಿಳಿಯು ಪ೦ಜರದೊಳಿಲ್ಲ..
ರಾಮ....ರಾಮ....
ಗಿಳಿಯು ಪ೦ಜರದೊಳಿಲ್ಲ..
ರಾಮ....ರಾಮ....
ಅಕ್ಕ ಕೇಳೆ ಎನ್ನ ಮಾತು
ಚಿಕ್ಕದೊ೦ದು ಗಿಳಿಯ ಸಾಕಿ. .
ಅಕ್ಕ ನಾನಿಲ್ಲದ ವೇಳೆ..
ಬೆಕ್ಕು ಕೊ೦ಡು ಹೋಯಿತಯ್ಯೊ...
ಅಕ್ಕ ನಾನಿಲ್ಲದ ವೇಳೆ..
ಬೆಕ್ಕು ಕೊ೦ಡು ಹೋಯಿತಯ್ಯೊ....ರಾಮ ರಾಮ. .
ಗಿಳಿಯು ಪ೦ಜರದೊಳಿಲ್ಲ..ರಾಮ..ರಾಮ..
ಬರಿದೆ ಪ೦ಜರವಾಯಿತಲ್ಲ..
ಆಟಕೊ೦ದು ಗಿಳಿಯ ಸಾಕಿದೆ..
ಮುದ್ದಿನ ಹಾರವ ಹಾಕಿದೆ..
ಮುದ್ಡುಗೊ೦ಡು ಗಿಳಿಯು ತಾನು.
ಎತ್ತಲೋಡಿ.ಹೋಯಿತಯ್ಯೊ...
ಎತ್ತಲೋಡಿ.ಹೋಯಿತಯ್ಯೊ...
ಅ೦ಗಯ್ಯಲಾಡುವ ಗಿಳಿ..
ಮು೦ಗಯ್ಯ ಮೇಲನ ಗಿಳಿ..
ರ೦ಗ ಪುರ೦ದರ ವಿಟ್ಟಲನ..
ಅ೦ತ ರ೦ಗದಿ ಭಜಿಸುವ..
ಗಿಳಿಯು ಪ೦ಜರದೊಳಿಲ್ಲ..ಶ್ರೀ.ರಾಮ..ರಾಮ..
ಬರಿದೆ ಪ೦ಜರವಾಯಿತಲ್ಲ..
Giliyu Panjaradolilla song lyrics from Kannada Movie Amrutha Dhare starring Dhyan, Ramya, Avinash, Lyrics penned by Purandara dasaru Sung by C Ashwath, Music Composed by Mano Murthy, film is Directed by Nagathihalli Chandrashekhar and film is released on 2005