ಭೂಮಿಯೆ ಹಾಸಿಗೆ,
ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ
ಏಳು ಶ್ರೀ ಸಾಮಾನ್ಯ ಏಳಯ್ಯ
ಬೆಳಗಾಯಿತು……
ಏಳು ನೀ ಸದ್ಗೃಹಿಣಿ ಏಳಮ್ಮ
ಬೆಳಗಾಯಿತು…….
ಹಾಲು, ಪೇಪರ್ ನವರು
ನಿನ್ನ ದರುಶನಕೆ ಕಾದಿಹರು
ಸ್ಕೂಲು ವ್ಯಾನು ಬಂದು
ನಿನ್ನ ಕಂದನಿಗೆ ಕಾದಿಹುದು
ಬೆಳಗಿನಾಟಕೆಂದು!
ನಿನಗೆ ಥೇಟರ್ ತೆಗೆದಿಹುದು
ದಿನ ಭವಿಷ್ಯದಲ್ಲಿ ನಿನಗೆ
ಧನಲಾಭ ಬರದಿಹುದು
ಏಳು ಶ್ರೀ ಸಾಮಾನ್ಯಾ ಎದ್ದೇಳು!
ಭೂಮಿಯೆ ಹಾಸಿಗೆ ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ
ಕನ್ನಡಾಂಬೆ ಸುಪ್ರಜಾ ನೀರೆ
ಸೂರ್ಯ ಬಂದಾಯ್ತು ಕಣ್ಣು ಬಿಡು
ಬೆಡ್ ಕಾಫಿ ಕುಡಿದಾಯ್ತೆ ವಾಕಿಂಗು ಮುಗಿಸುಬಿಡು
ಉದ್ದುದ ಕ್ಯೂ ನಿಂತು ಲೈಟ್ ಬಿಲ್ಲು ಕಟ್ಟಿಬಿಡು
ಬಸ್ಸು ಹಿಡಿ, ಲಂಚ ಪಡೇ ಅಮೂಲ್ಯ
ವೋಟನ್ನು ಹಾಕಿಬಿಡು
ಭೂಮಿಯೆ ಹಾಸಿಗೆ ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ
ಭೂಮಿಯೆ ಹಾಸಿಗೆ,
ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ
ಏಳು ಶ್ರೀ ಸಾಮಾನ್ಯ ಏಳಯ್ಯ
ಬೆಳಗಾಯಿತು……
ಏಳು ನೀ ಸದ್ಗೃಹಿಣಿ ಏಳಮ್ಮ
ಬೆಳಗಾಯಿತು…….
ಹಾಲು, ಪೇಪರ್ ನವರು
ನಿನ್ನ ದರುಶನಕೆ ಕಾದಿಹರು
ಸ್ಕೂಲು ವ್ಯಾನು ಬಂದು
ನಿನ್ನ ಕಂದನಿಗೆ ಕಾದಿಹುದು
ಬೆಳಗಿನಾಟಕೆಂದು!
ನಿನಗೆ ಥೇಟರ್ ತೆಗೆದಿಹುದು
ದಿನ ಭವಿಷ್ಯದಲ್ಲಿ ನಿನಗೆ
ಧನಲಾಭ ಬರದಿಹುದು
ಏಳು ಶ್ರೀ ಸಾಮಾನ್ಯಾ ಎದ್ದೇಳು!
ಭೂಮಿಯೆ ಹಾಸಿಗೆ ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ
ಕನ್ನಡಾಂಬೆ ಸುಪ್ರಜಾ ನೀರೆ
ಸೂರ್ಯ ಬಂದಾಯ್ತು ಕಣ್ಣು ಬಿಡು
ಬೆಡ್ ಕಾಫಿ ಕುಡಿದಾಯ್ತೆ ವಾಕಿಂಗು ಮುಗಿಸುಬಿಡು
ಉದ್ದುದ ಕ್ಯೂ ನಿಂತು ಲೈಟ್ ಬಿಲ್ಲು ಕಟ್ಟಿಬಿಡು
ಬಸ್ಸು ಹಿಡಿ, ಲಂಚ ಪಡೇ ಅಮೂಲ್ಯ
ವೋಟನ್ನು ಹಾಕಿಬಿಡು
ಭೂಮಿಯೆ ಹಾಸಿಗೆ ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ
Bhoomiye Hasige song lyrics from Kannada Movie Amrutha Dhare starring Dhyan, Ramya, Avinash, Lyrics penned by Nagathihalli Chandrashekhar Sung by Ramprasad, Nanditha, Music Composed by Mano Murthy, film is Directed by Nagathihalli Chandrashekhar and film is released on 2005