ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು
ಒಂದೊಂದು ಗಂಟು
ಬಿಚ್ಚಬೇಕು ನೆನಪು
ಹೊಸದಾಗಿ ಸೂರ್ಯಚಂದ್ರ
ತರಲಿ ಹೊಳಪು
ಅಡಿಗೇಯ ಮೆನಯ ಘಮಘಮ
ಸ್ನಾನದ ಮನೆಯ ಸರಿಗಮ
ಚಳಿಯಲ್ಲೂ ಬೆವರೊ ಸಂಭ್ರಮ
ಹೊಸದು ಒಂದೊಂದೆ ಕಿಟಕಿ ತೆರೆಯುತ
ಒಳ್ಳೊಳ್ಳೆ ಕ್ಷಣವ ಚೆಲ್ಲುತ
ಹೊಸದಾಗಿ ಹುಟ್ಟೊ ಸಮಯ
ನಮದು
ನಿನ್ನನ್ನು ನಾ ಮೀರಬಾರದು
ನನ್ನಿಂದ ನೀ ಜಾರಬಾರದು
||ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು||
ಕಳೆದೋಗಿರೊ ಹಸಿ ಹಸಿ
ನೆರಳಿವೆ ಮನೆಯಲಿ
ಕಳುವಾಗಿರೊ ಕನಸಿನ
ಗುರುತಿವೆ ಜೊತೆಯಲಿ
ಈ ಕಣ್ಣ ಕೊಳದ ಒಳಗಿರುವ ತೇವಕೆ
ಉಗುರುಬೆಚ್ಚು ಉಸಿರ ತಾಕಿಸುವ ರಾಗವ
ಉದ್ಘಾಟಿಸು ಮನಸೂ ಇಲ್ಲಿದೆ
ವಿರಹ ಕ್ಷಮಿಸು ಬಾ
ಕ್ಷಮೆಯಾ ರಮಿಸೂ ಬಾ
||ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು||
ಹೊಸದಾಗಿ ಭೇಟಿಯ ಮಾಡುವ ದಿನದಿನ
ಯೋಚನೆಗಳ ಸಾಣೆಯ ಹಿಡಿಯುವ ಕ್ಷಣ ಕ್ಷಣ
ಪರಕೀಯಳಲ್ಲಾ ನಾನು ನಿನ್ನ ಪ್ರೀತಿಗೆ
ಹೊಣೆ ಮಾಡಲಾರೆ ಇನ್ನು ಎಂದು ತಪ್ಪಿಗೆ
ಉಚ್ಚಾಟಿಸು ಚಿಂತೆಗಳ
ಮತ್ತೆ ಮೊದಲಿಂದ ಬದುಕು ಬರೆಯೋಣ
||ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು||
||ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು||
ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು
ಒಂದೊಂದು ಗಂಟು
ಬಿಚ್ಚಬೇಕು ನೆನಪು
ಹೊಸದಾಗಿ ಸೂರ್ಯಚಂದ್ರ
ತರಲಿ ಹೊಳಪು
ಅಡಿಗೇಯ ಮೆನಯ ಘಮಘಮ
ಸ್ನಾನದ ಮನೆಯ ಸರಿಗಮ
ಚಳಿಯಲ್ಲೂ ಬೆವರೊ ಸಂಭ್ರಮ
ಹೊಸದು ಒಂದೊಂದೆ ಕಿಟಕಿ ತೆರೆಯುತ
ಒಳ್ಳೊಳ್ಳೆ ಕ್ಷಣವ ಚೆಲ್ಲುತ
ಹೊಸದಾಗಿ ಹುಟ್ಟೊ ಸಮಯ
ನಮದು
ನಿನ್ನನ್ನು ನಾ ಮೀರಬಾರದು
ನನ್ನಿಂದ ನೀ ಜಾರಬಾರದು
||ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು||
ಕಳೆದೋಗಿರೊ ಹಸಿ ಹಸಿ
ನೆರಳಿವೆ ಮನೆಯಲಿ
ಕಳುವಾಗಿರೊ ಕನಸಿನ
ಗುರುತಿವೆ ಜೊತೆಯಲಿ
ಈ ಕಣ್ಣ ಕೊಳದ ಒಳಗಿರುವ ತೇವಕೆ
ಉಗುರುಬೆಚ್ಚು ಉಸಿರ ತಾಕಿಸುವ ರಾಗವ
ಉದ್ಘಾಟಿಸು ಮನಸೂ ಇಲ್ಲಿದೆ
ವಿರಹ ಕ್ಷಮಿಸು ಬಾ
ಕ್ಷಮೆಯಾ ರಮಿಸೂ ಬಾ
||ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು||
ಹೊಸದಾಗಿ ಭೇಟಿಯ ಮಾಡುವ ದಿನದಿನ
ಯೋಚನೆಗಳ ಸಾಣೆಯ ಹಿಡಿಯುವ ಕ್ಷಣ ಕ್ಷಣ
ಪರಕೀಯಳಲ್ಲಾ ನಾನು ನಿನ್ನ ಪ್ರೀತಿಗೆ
ಹೊಣೆ ಮಾಡಲಾರೆ ಇನ್ನು ಎಂದು ತಪ್ಪಿಗೆ
ಉಚ್ಚಾಟಿಸು ಚಿಂತೆಗಳ
ಮತ್ತೆ ಮೊದಲಿಂದ ಬದುಕು ಬರೆಯೋಣ
||ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು||
||ಶುರು ಆಗಬೇಕು ಈಗ
ಮತ್ತೊಮ್ಮೆ ನಮ್ಮ ಒಲವು
ಪರಿಚಯವು ಆದ ಕ್ಷಣವೆ
ನಕ್ಕಂತ ಮೊದಲ ನಗುವು||