ಗೀಯ ಗೀಯ ಗೀಯ ಗೀಯ
ಗಾಗಿಯ ಗೀಯ ಗೀಯ ಗೀಯ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗೀಯ ಗೀಯ
ಗಾಗಿಯ ಗೀಯ ಗೀಯ
ಗೀಯ ಗೀಯ ಗೀಯಗಾ
ನಾವು ಬಂದೇವ ನಾವು ಬಂದೇವ
ನಾವು ಬಂದೇವ
ಬೆಂಗ್ಳೂರ ನೋಡದಕ್ಕ
ನೋಡಿ ಬದುಕ ಕಟ್ಕೊಂಡು ಹೋಗೋದುಕ್ಕ
ನಾವು ಬಂದೇವ ನಾವು ಬಂದೇವ
ನಾವು ಬಂದೇವ
ಬೆಂಗ್ಳೂರ ನೋಡದಕ್ಕ
ನೋಡಿ ಬದುಕ ಕಟ್ಕೊಂಡು ಹೋಗೋದಕ್ಕ
ಹೋಗೋದಕ್ಕ ಹೋಗೋದಕ್ಕ
ಹೋಗೋದಕ್ಕ ಹೋಗೋದಕ್ಕ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯಗಾ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯಗಾ
ಗೀಯ ಗೀಯ ಗೀಯ ಗೀಯ
ಗಾಗಿಯ ಗೀಯ ಗೀಯ ಗೀಯ
ಗೀಯ ಗೀಯ ಗೀಯಗಾ
ಆ ಊರ ಈ ಊರ ಬಿಟ್ಟು
ಬಂದ ಬೆಂಗ್ಳುರ ಸೇರ್ಕೊಂಡಾರ
ಗೊತ್ತಿಲ್ಲ ಯಾರ್ಗ್ಯಾರ
ನೂರಾರ ತೆಗ್ಗ ತೆವರ
ಮೆಟ್ರೋ ಬಿ ಎಮ್ ಟಿ ಸಿ ಓಲಾ
ಊಬರ್ ತುಂಬಿ ತುಳಕತಾವ
ಬಾಯೀಗಿ ಬಂದ ಜೀವ
ಅಣಕ್ಯಾಡತೈತಿ ಸಾವ
ಅರೆ ಗೀಯ ಗೀಯ
ಗಾಗಿಯ ಗೀಯಗೀ
ಅರೆ ಗೀಯ ಗೀಯ
ಗಾಗಿಯ ಗೀಯಗೀ
ಗೀಯ ಗೀಯ ಗೀಯ ಗೀಯ
||ನಾವು ಬಂದೇವ ನಾವು ಬಂದೇವ
ನಾವು ಬಂದೇವ
ಬೆಂಗ್ಳೂರ ನೋಡದಕ್ಕ
ನೋಡಿ ಬದುಕ ಕಟ್ಕೊಂಡು ಹೋಗೋದಕ್ಕ
ಹೋಗೋದಕ್ಕ ಹೋಗೋದಕ್ಕ
ಹೋಗೋದಕ್ಕ ಹೋಗೋದಕ್ಕ||
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯಗಾ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯಗಾ
ಹ್ಯಾಂಗಿತ್ತ ಆವತ್ತ
ಹೆಂಗ್ಯಾತ ಇವತ್ತ
ಹಿಂಗ್ಯಾಕಾಗಿ ಹೋತ
ಮೈಮರತ್ರೆ ಬಿತ್ತ ಹೊಡೆತ
ಕಡತಾದ ಮೇಲೆ ಕಡತ…
ಬದುಕ ಕೊಟ್ಟೂರಿಗೆ ಬಂದೇನ ಕೊಟ್ಟಾರ
ಬಣವೀಗೆ ಬೆಂಕಿ ಇಟ್ಟ
ತಿಂದಾರ ತೆನೆ ಸುಟ್ಟ
ಹೊಂಟಾರೆ ಕೈಯ ಕೊಟ್ಟ
ಅರೆ ಬಂದೇವ
ಗೀಯ ಗೀಯ ಗೀಯ ಗೀಯ
||ನಾವು ಬಂದೇವ
ಗೀಯ ಗೀಯ ಗೀಯ ಗೀಯ
ಬೆಂಗ್ಳೂರ ನೋಡದಕ್ಕ
ಬದುಕ ಕಟ್ಕೊಂಡು ಹೋಗೋದಕ್ಕ
ಬೆಂಗ್ಳೂರ ನೋಡದಕ್ಕ
ಬದುಕ ಕಟ್ಕೊಂಡು ಹೋಗೋದಕ್ಕ
ನಾವು ಬಂದೇವ
ನಾವು ಬಂದೇವ||
ಗೀಯ ಗೀಯ ಗೀಯ ಗೀಯ
ಗಾಗಿಯ ಗೀಯ ಗೀಯ ಗೀಯ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗೀಯ ಗೀಯ
ಗಾಗಿಯ ಗೀಯ ಗೀಯ
ಗೀಯ ಗೀಯ ಗೀಯಗಾ
ನಾವು ಬಂದೇವ ನಾವು ಬಂದೇವ
ನಾವು ಬಂದೇವ
ಬೆಂಗ್ಳೂರ ನೋಡದಕ್ಕ
ನೋಡಿ ಬದುಕ ಕಟ್ಕೊಂಡು ಹೋಗೋದುಕ್ಕ
ನಾವು ಬಂದೇವ ನಾವು ಬಂದೇವ
ನಾವು ಬಂದೇವ
ಬೆಂಗ್ಳೂರ ನೋಡದಕ್ಕ
ನೋಡಿ ಬದುಕ ಕಟ್ಕೊಂಡು ಹೋಗೋದಕ್ಕ
ಹೋಗೋದಕ್ಕ ಹೋಗೋದಕ್ಕ
ಹೋಗೋದಕ್ಕ ಹೋಗೋದಕ್ಕ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯಗಾ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯಗಾ
ಗೀಯ ಗೀಯ ಗೀಯ ಗೀಯ
ಗಾಗಿಯ ಗೀಯ ಗೀಯ ಗೀಯ
ಗೀಯ ಗೀಯ ಗೀಯಗಾ
ಆ ಊರ ಈ ಊರ ಬಿಟ್ಟು
ಬಂದ ಬೆಂಗ್ಳುರ ಸೇರ್ಕೊಂಡಾರ
ಗೊತ್ತಿಲ್ಲ ಯಾರ್ಗ್ಯಾರ
ನೂರಾರ ತೆಗ್ಗ ತೆವರ
ಮೆಟ್ರೋ ಬಿ ಎಮ್ ಟಿ ಸಿ ಓಲಾ
ಊಬರ್ ತುಂಬಿ ತುಳಕತಾವ
ಬಾಯೀಗಿ ಬಂದ ಜೀವ
ಅಣಕ್ಯಾಡತೈತಿ ಸಾವ
ಅರೆ ಗೀಯ ಗೀಯ
ಗಾಗಿಯ ಗೀಯಗೀ
ಅರೆ ಗೀಯ ಗೀಯ
ಗಾಗಿಯ ಗೀಯಗೀ
ಗೀಯ ಗೀಯ ಗೀಯ ಗೀಯ
||ನಾವು ಬಂದೇವ ನಾವು ಬಂದೇವ
ನಾವು ಬಂದೇವ
ಬೆಂಗ್ಳೂರ ನೋಡದಕ್ಕ
ನೋಡಿ ಬದುಕ ಕಟ್ಕೊಂಡು ಹೋಗೋದಕ್ಕ
ಹೋಗೋದಕ್ಕ ಹೋಗೋದಕ್ಕ
ಹೋಗೋದಕ್ಕ ಹೋಗೋದಕ್ಕ||
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯಗಾ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯಗಾ
ಹ್ಯಾಂಗಿತ್ತ ಆವತ್ತ
ಹೆಂಗ್ಯಾತ ಇವತ್ತ
ಹಿಂಗ್ಯಾಕಾಗಿ ಹೋತ
ಮೈಮರತ್ರೆ ಬಿತ್ತ ಹೊಡೆತ
ಕಡತಾದ ಮೇಲೆ ಕಡತ…
ಬದುಕ ಕೊಟ್ಟೂರಿಗೆ ಬಂದೇನ ಕೊಟ್ಟಾರ
ಬಣವೀಗೆ ಬೆಂಕಿ ಇಟ್ಟ
ತಿಂದಾರ ತೆನೆ ಸುಟ್ಟ
ಹೊಂಟಾರೆ ಕೈಯ ಕೊಟ್ಟ
ಅರೆ ಬಂದೇವ
ಗೀಯ ಗೀಯ ಗೀಯ ಗೀಯ
||ನಾವು ಬಂದೇವ
ಗೀಯ ಗೀಯ ಗೀಯ ಗೀಯ
ಬೆಂಗ್ಳೂರ ನೋಡದಕ್ಕ
ಬದುಕ ಕಟ್ಕೊಂಡು ಹೋಗೋದಕ್ಕ
ಬೆಂಗ್ಳೂರ ನೋಡದಕ್ಕ
ಬದುಕ ಕಟ್ಕೊಂಡು ಹೋಗೋದಕ್ಕ
ನಾವು ಬಂದೇವ
ನಾವು ಬಂದೇವ||
Naavu Bandeva song lyrics from Kannada Movie Amruth Apartments starring Tarak Ponnappa, Urvashi Goverdhan, Balaji Manohar, Lyrics penned by K Kalyan Sung by Tejasvi Haridas, Music Composed by S D Arvinda, film is Directed by Gururaj Kulkarni and film is released on 2021