Yedeyali Kicchu Lyrics

ಎದೆಯಲ್ಲಿ ಕಿಚ್ಚು Lyrics

in Ambassador

in ಅಂಬಾಸಡರ್‌

LYRIC

Song Details Page after Lyrice

ಎದೆಯಲ್ಲಿ ಕಿಚ್ಚು ಒದೆಯುವ ಹುಚ್ಚು
ನಮ್ಗ್‌ ವಸಿ ಹೆಚ್ಚು ಇವನು
ಕೈಯಲಿ ಮಚ್ಚು ಮೈಯೆಲ್ಲ ಸ್ಕೆಚ್ಚು
ಅದು ಜನರಿಗೆ ಮೆಚ್ಚು ಇವನು
ಸಾಮ್ರಾಟ್‌ ಸಾಮ್ರಾಟ್‌ ಸಾಮ್ರಾಟ್‌
ಎದೆಯಲ್ಲಿ ಕಿಚ್ಚು ಒದೆಯುವ ಹುಚ್ಚು
ನಮ್ಗ್‌ ವಸಿ ಹೆಚ್ಚು ಇವನು
 
ಇವನ ಎದುರು ಹಾಕೊಂಡ್ರೆ ಸತ್ರು ಮೆಂಟಲಿ
ಬಿದ್ದೋಡವರು ಇವನ ಕಂಡ್ರೆ ಒದ್ದೆ ಪ್ಯಾಂಟಲಿ
ಕಾಲಿಟ್ಟರೆ ಗುಡುಗು ಸಿಡಿಲು ರಿ ಕೈಯಿಟ್ಟರೆ ಡೀಲು ಕ್ಲೋಸು ರಿ
ಮಾತು ಕೊಟ್ಟರೆ ಆ ಸೂರ್ಯನ ಸುಡುವನು ಇವನು
 
||ಎದೆಯಲ್ಲಿ ಕಿಚ್ಚು ಒದೆಯುವ ಹುಚ್ಚು
ನಮ್ಗ್‌ ವಸಿ ಹೆಚ್ಚು ಇವನು||
ಸಾಮ್ರಾಟ್‌ ಸಾಮ್ರಾಟ್‌ ಸಾಮ್ರಾಟ್‌
 
ಪ್ರೀತ್ಸೊರ್ಗೆಲ್ಲ ಇವನೆ ಲವ್‌ ಅಂಬಾಸಿಡರ್‌
ಅಸಲಿಗೆ ಮಾತ್ರ ಇವನು ಜಾಂತಬಾಜಿಗರ್‌
ಯಮರಾಮರೆ ಎದುರು ಬಂದರು ಉದ್ದುದ್ದಕ್ಕೆ ಸಿಗದೆ ಬಿಡುವನು
ಸ್ನೇಹ ಅಂದರೆ ಅವನ ಪ್ರಾಣವ ಒತ್ತೆ ಇಡುವನು
 
||ಎದೆಯಲ್ಲಿ ಕಿಚ್ಚು ಒದೆಯುವ ಹುಚ್ಚು
ನಮ್ಗ್‌ ವಸಿ ಹೆಚ್ಚು ಇವನು
ಕೈಯಲಿ ಮಚ್ಚು ಮೈಯೆಲ್ಲ ಸ್ಕೆಚ್ಚು
ಅದು ಜನರಿಗೆ ಮೆಚ್ಚು ಇವನು
ಸಾಮ್ರಾಟ್‌ ಸಾಮ್ರಾಟ್‌ ಸಾಮ್ರಾಟ್‌||

ಎದೆಯಲ್ಲಿ ಕಿಚ್ಚು ಒದೆಯುವ ಹುಚ್ಚು
ನಮ್ಗ್‌ ವಸಿ ಹೆಚ್ಚು ಇವನು
ಕೈಯಲಿ ಮಚ್ಚು ಮೈಯೆಲ್ಲ ಸ್ಕೆಚ್ಚು
ಅದು ಜನರಿಗೆ ಮೆಚ್ಚು ಇವನು
ಸಾಮ್ರಾಟ್‌ ಸಾಮ್ರಾಟ್‌ ಸಾಮ್ರಾಟ್‌
ಎದೆಯಲ್ಲಿ ಕಿಚ್ಚು ಒದೆಯುವ ಹುಚ್ಚು
ನಮ್ಗ್‌ ವಸಿ ಹೆಚ್ಚು ಇವನು
 
ಇವನ ಎದುರು ಹಾಕೊಂಡ್ರೆ ಸತ್ರು ಮೆಂಟಲಿ
ಬಿದ್ದೋಡವರು ಇವನ ಕಂಡ್ರೆ ಒದ್ದೆ ಪ್ಯಾಂಟಲಿ
ಕಾಲಿಟ್ಟರೆ ಗುಡುಗು ಸಿಡಿಲು ರಿ ಕೈಯಿಟ್ಟರೆ ಡೀಲು ಕ್ಲೋಸು ರಿ
ಮಾತು ಕೊಟ್ಟರೆ ಆ ಸೂರ್ಯನ ಸುಡುವನು ಇವನು
 
||ಎದೆಯಲ್ಲಿ ಕಿಚ್ಚು ಒದೆಯುವ ಹುಚ್ಚು
ನಮ್ಗ್‌ ವಸಿ ಹೆಚ್ಚು ಇವನು||
ಸಾಮ್ರಾಟ್‌ ಸಾಮ್ರಾಟ್‌ ಸಾಮ್ರಾಟ್‌
 
ಪ್ರೀತ್ಸೊರ್ಗೆಲ್ಲ ಇವನೆ ಲವ್‌ ಅಂಬಾಸಿಡರ್‌
ಅಸಲಿಗೆ ಮಾತ್ರ ಇವನು ಜಾಂತಬಾಜಿಗರ್‌
ಯಮರಾಮರೆ ಎದುರು ಬಂದರು ಉದ್ದುದ್ದಕ್ಕೆ ಸಿಗದೆ ಬಿಡುವನು
ಸ್ನೇಹ ಅಂದರೆ ಅವನ ಪ್ರಾಣವ ಒತ್ತೆ ಇಡುವನು
 
||ಎದೆಯಲ್ಲಿ ಕಿಚ್ಚು ಒದೆಯುವ ಹುಚ್ಚು
ನಮ್ಗ್‌ ವಸಿ ಹೆಚ್ಚು ಇವನು
ಕೈಯಲಿ ಮಚ್ಚು ಮೈಯೆಲ್ಲ ಸ್ಕೆಚ್ಚು
ಅದು ಜನರಿಗೆ ಮೆಚ್ಚು ಇವನು
ಸಾಮ್ರಾಟ್‌ ಸಾಮ್ರಾಟ್‌ ಸಾಮ್ರಾಟ್‌||

Yedeyali Kicchu song lyrics from Kannada Movie Ambassador starring Ashoka C V,Akshatha,Deepthi, Lyrics penned by Gurukiran Sung by Gurukiran, Music Composed by Guru Kiran,Ricky, film is Directed by Ashok Kumar.C.V and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ