ಹು ಆರ್ ಯು ಹೇಳೆ ಹು ಆರ್ ಯೂ
ಹು ಆರ್ ಯು ಹೇಳೆ ಹು ಆರ್ ಯೂ
ಪಳ ಪಳ ಹೊಳೆವಂತ ಕಣ್ಣೊಳೆ
ಕಿಲ ಕಿಲ ಕೊಲುವಂತ ನಗೆಯೋಳೆ
ಪಿಳಿ ಪಿಳಿ ನೋಡಿ ನೋಡಿ
ಬಳಿ ಸುಳಿದಂತೆ ಮಾಡಿ ಸೆಳೆಯುವ ಹೆಣ್ಣೆ ಹೇಳೆ
ಹು ಆರ್ ಯೂ
ಹು ಆರ್ ಯು ಹೇಳೆ ಹು ಆರ್ ಯೂ
ಬಿಳಿ ಬಿಳಿ ಕೆನ್ನೆ ಗುಳಿಯಲಿ ಬೆಣ್ಣೆ ಇರಿಸಿದ ಹೆಣ್ಣೆ
ಹು ಆರ್ ಯು
ನಗುವಲ್ಲಿ ಜೇನೆ ಒಲವಲ್ಲಿ ಸೋನೆ ಮಿನುಗುವ ಹೊನ್ನೆ
ಹು ಆರ್ ಯು
ನರನರನಾಡಿ ನುಡಿಸಿ ಓಡಾಡಿ ಎದೆಗೆ ಹಚ್ಚಿ ಕಿಡಿ
ನಗುವೆ ಬಲು ಕಿಲಾಡಿ
ಪಿಳಿ ಪಿಳಿ ನೋಡಿ ನೋಡಿ
ಬಳಿ ಸುಳಿದಂತೆ ಮಾಡಿ ಸೆಳೆಯುವ ಹೆಣ್ಣೆ ಹೇಳೆ
ಹು ಆರ್ ಯೂ
ಹು ಆರ್ ಯು ಹೇಳೆ ಹು ಆರ್ ಯೂ
ನಡೆಯುವ ಮೀನೆ ನುಡಿಯುವ ವೀಣೆ
ಅರಿವಲಿ ಜಾಣೆ ಹು ಆರ್ ಯೂ
ನಿನ ಥರ ಕನ್ನೆ ಜಗವಿಡಿ ಕಾಣೆ
ಚೆಲುವಿನ ಚಿನ್ನೆ ಹು ಆರ್ ಯೂ
ಬಗೆ ಬಗೆ ಮೋಡಿ ಮರುಳು ನೀ ಮಾಡಿ
ಕುಣಿಸೊ ಮಾಯಾಂಗನೆ ತಿಳಿಸು ಒಮ್ಮೆ ನಗಾಡಿ
ಪಿಳಿ ಪಿಳಿ ನೋಡಿ ನೋಡಿ
ಬಳಿ ಸುಳಿದಂತೆ ಮಾಡಿ ಸೆಳೆಯುವ ಹೆಣ್ಣೆ ಹೇಳೆ
ಹು ಆರ್ ಯೂ
||ಹು ಆರ್ ಯು ಹೇಳೆ ಹು ಆರ್ ಯೂ
ಪಳ ಪಳ ಹೊಳೆವಂತ ಕಣ್ಣೊಳೆ
ಕಿಲ ಕಿಲ ಕೊಲುವಂತ ನಗೆಯೋಳೆ
ಪಿಳಿ ಪಿಳಿ ನೋಡಿ ನೋಡಿ
ಬಳಿ ಸುಳಿದಂತೆ ಮಾಡಿ ಸೆಳೆಯುವ ಹೆಣ್ಣೆ ಹೇಳೆ
ಹು ಆರ್ ಯೂ
ಹು ಆರ್ ಯು ಹೇಳೆ ಹು ಆರ್ ಯೂ||
ಹು ಆರ್ ಯು ಹೇಳೆ ಹು ಆರ್ ಯೂ
ಹು ಆರ್ ಯು ಹೇಳೆ ಹು ಆರ್ ಯೂ
ಪಳ ಪಳ ಹೊಳೆವಂತ ಕಣ್ಣೊಳೆ
ಕಿಲ ಕಿಲ ಕೊಲುವಂತ ನಗೆಯೋಳೆ
ಪಿಳಿ ಪಿಳಿ ನೋಡಿ ನೋಡಿ
ಬಳಿ ಸುಳಿದಂತೆ ಮಾಡಿ ಸೆಳೆಯುವ ಹೆಣ್ಣೆ ಹೇಳೆ
ಹು ಆರ್ ಯೂ
ಹು ಆರ್ ಯು ಹೇಳೆ ಹು ಆರ್ ಯೂ
ಬಿಳಿ ಬಿಳಿ ಕೆನ್ನೆ ಗುಳಿಯಲಿ ಬೆಣ್ಣೆ ಇರಿಸಿದ ಹೆಣ್ಣೆ
ಹು ಆರ್ ಯು
ನಗುವಲ್ಲಿ ಜೇನೆ ಒಲವಲ್ಲಿ ಸೋನೆ ಮಿನುಗುವ ಹೊನ್ನೆ
ಹು ಆರ್ ಯು
ನರನರನಾಡಿ ನುಡಿಸಿ ಓಡಾಡಿ ಎದೆಗೆ ಹಚ್ಚಿ ಕಿಡಿ
ನಗುವೆ ಬಲು ಕಿಲಾಡಿ
ಪಿಳಿ ಪಿಳಿ ನೋಡಿ ನೋಡಿ
ಬಳಿ ಸುಳಿದಂತೆ ಮಾಡಿ ಸೆಳೆಯುವ ಹೆಣ್ಣೆ ಹೇಳೆ
ಹು ಆರ್ ಯೂ
ಹು ಆರ್ ಯು ಹೇಳೆ ಹು ಆರ್ ಯೂ
ನಡೆಯುವ ಮೀನೆ ನುಡಿಯುವ ವೀಣೆ
ಅರಿವಲಿ ಜಾಣೆ ಹು ಆರ್ ಯೂ
ನಿನ ಥರ ಕನ್ನೆ ಜಗವಿಡಿ ಕಾಣೆ
ಚೆಲುವಿನ ಚಿನ್ನೆ ಹು ಆರ್ ಯೂ
ಬಗೆ ಬಗೆ ಮೋಡಿ ಮರುಳು ನೀ ಮಾಡಿ
ಕುಣಿಸೊ ಮಾಯಾಂಗನೆ ತಿಳಿಸು ಒಮ್ಮೆ ನಗಾಡಿ
ಪಿಳಿ ಪಿಳಿ ನೋಡಿ ನೋಡಿ
ಬಳಿ ಸುಳಿದಂತೆ ಮಾಡಿ ಸೆಳೆಯುವ ಹೆಣ್ಣೆ ಹೇಳೆ
ಹು ಆರ್ ಯೂ
||ಹು ಆರ್ ಯು ಹೇಳೆ ಹು ಆರ್ ಯೂ
ಪಳ ಪಳ ಹೊಳೆವಂತ ಕಣ್ಣೊಳೆ
ಕಿಲ ಕಿಲ ಕೊಲುವಂತ ನಗೆಯೋಳೆ
ಪಿಳಿ ಪಿಳಿ ನೋಡಿ ನೋಡಿ
ಬಳಿ ಸುಳಿದಂತೆ ಮಾಡಿ ಸೆಳೆಯುವ ಹೆಣ್ಣೆ ಹೇಳೆ
ಹು ಆರ್ ಯೂ
ಹು ಆರ್ ಯು ಹೇಳೆ ಹು ಆರ್ ಯೂ||