ಕೃಪನಿಧಿ ಸರ್ವ ಸಂಕಲ್ಪ ಸಿದ್ಧಿಪ್ರದಾಯ ಕಾಯ…
ಅಗಣಿತ ಗುಣಶೀಲ ತತ್ವ ಪ್ರದರ್ಶಕಾಯ…
ಮಧ್ವಮತ ಸಿದ್ಧಾಂತ ಪ್ರವರ್ಧನಾಯ….
ಪರಮಪುರು ಶ್ರೀ ಗುರು ರಾಘವೇಂದ್ರಯ ನಮಃ
ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ….
ಧರ್ಮದ ದೀಪ ಹಚ್ಚು ಬಾ…
ಶಾಂತಿಯ ಬೆಳಕ ಚೆಲ್ಲು ಬಾ…
ಜ್ಞಾನದ ದೀಪ ಹಚ್ಚು ಬಾ…
ಲೋಕವ ನೀನೇ ನಡೆಸು ಬಾ…
ತುಂಗೆಯ ತೀರದ ಯತಿವರ ನಿನ್ನದೆ ಸ್ಮರಣೆ……
ಶರಣು ಶರಣು ಶರಣು…
ಗುರುರಾಘವೇಂದ್ರ ಶರಣು
ಶರಣು ಶರಣು ಶರಣು…
ಗುರುಸಾರ್ವಭೌಮ ಶರಣು
|| ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ…||
ಗುರು ನಾಮವೇ ಗೋಮಂದೆಯ ಕೊರಳ ಗಂಟೆಯಲ್ಲಿ
ಮಂತ್ರಾಕ್ಷತೆ ಮಂಚಾಲೆಯ ಮಣ್ಣ ಕಣಗಳಲ್ಲಿ
ಮೂಲ ರಾಮ ನಿನ್ನ ತಂದೆ
ನೀನೇ ನಮ್ಮ ತಾಯಿ ತಂದೆ
ಸತ್ಯದ ದೀಪ ಹಚ್ಚು ಬಾ…
ಕರುಣೆಯ ಕಿರಣ ಚೆಲ್ಲು ಬಾ…
ರಾಮನ ಸಾರ ತುಂಬು ಬಾ…
ಹನುಮನ ಶಕ್ತಿ ನೀಡು ಬಾ…
ಬೃಂದಾವನದಿ ನೆಲೆಸಿದ ಪೂಜ್ಯನೆ ನಿನಗೆ….
ಶರಣು ಶರಣು ಶರಣು…
ಗುರುರಾಘವೇಂದ್ರ ಶರಣು
ಶರಣು ಶರಣು ಶರಣು…
ಗುರುಸಾರ್ವಭೌಮ ಶರಣು
ಶ್ರೀ ಜಗದ್ಗುರುವೇ ನಮಃ
ಓಂ ತುಳಸಿಹಾರ ವಕ್ಷ ನಮಃ
ಅಂಧ ದಿವ್ಯ ದೃಷ್ಟಿ ಧಾತ್ರೇ ನಮಃ
ಶ್ರೀ ಗುರುರಾಘವೇಂದ್ರಾಯ ನಮಃ
ನೀ ಹೇಳಿದ ವೇದಾಂತವು ಕೊಂದು ತಿನ್ನಬೇಡ…
ನೀ ಸಾರಿದ ಶ್ರೀ ಮಂತ್ರವು ಹರಿಯ ಮರೆಯಬೇಡ…
ಗುರು ನೀನು ಗುರಿ ನೀನು…
ಫಲ ನೀನು ಪುಣ್ಯ ನೀನು..
ರಾಯರೇ ಎಂದು ಹೇಳಿರೋ..
ಕಾಯುವ ಮಂತ್ರ ಕಾಣಿರೋ…
ಕೋರಿದ ವರವ ನೀಡುವ
ಕಲಿಯುಗ ದೈವ ನಂಬಿರೋ…
ಮಂತ್ರಾಲಯವೇ ಪುಣ್ಯಾಲವು ಜಗಕ್ಕೆ
ಶರಣು ಶರಣು ಶರಣು…
ಗುರುರಾಘವೇಂದ್ರ ಶರಣು
ಶರಣು ಶರಣು ಶರಣು…
ಗುರುಸಾರ್ವಭೌಮ ಶರಣು
|| ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ…||
ಕೃಪನಿಧಿ ಸರ್ವ ಸಂಕಲ್ಪ ಸಿದ್ಧಿಪ್ರದಾಯ ಕಾಯ…
ಅಗಣಿತ ಗುಣಶೀಲ ತತ್ವ ಪ್ರದರ್ಶಕಾಯ…
ಮಧ್ವಮತ ಸಿದ್ಧಾಂತ ಪ್ರವರ್ಧನಾಯ….
ಪರಮಪುರು ಶ್ರೀ ಗುರು ರಾಘವೇಂದ್ರಯ ನಮಃ
ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ….
ಧರ್ಮದ ದೀಪ ಹಚ್ಚು ಬಾ…
ಶಾಂತಿಯ ಬೆಳಕ ಚೆಲ್ಲು ಬಾ…
ಜ್ಞಾನದ ದೀಪ ಹಚ್ಚು ಬಾ…
ಲೋಕವ ನೀನೇ ನಡೆಸು ಬಾ…
ತುಂಗೆಯ ತೀರದ ಯತಿವರ ನಿನ್ನದೆ ಸ್ಮರಣೆ……
ಶರಣು ಶರಣು ಶರಣು…
ಗುರುರಾಘವೇಂದ್ರ ಶರಣು
ಶರಣು ಶರಣು ಶರಣು…
ಗುರುಸಾರ್ವಭೌಮ ಶರಣು
|| ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ…||
ಗುರು ನಾಮವೇ ಗೋಮಂದೆಯ ಕೊರಳ ಗಂಟೆಯಲ್ಲಿ
ಮಂತ್ರಾಕ್ಷತೆ ಮಂಚಾಲೆಯ ಮಣ್ಣ ಕಣಗಳಲ್ಲಿ
ಮೂಲ ರಾಮ ನಿನ್ನ ತಂದೆ
ನೀನೇ ನಮ್ಮ ತಾಯಿ ತಂದೆ
ಸತ್ಯದ ದೀಪ ಹಚ್ಚು ಬಾ…
ಕರುಣೆಯ ಕಿರಣ ಚೆಲ್ಲು ಬಾ…
ರಾಮನ ಸಾರ ತುಂಬು ಬಾ…
ಹನುಮನ ಶಕ್ತಿ ನೀಡು ಬಾ…
ಬೃಂದಾವನದಿ ನೆಲೆಸಿದ ಪೂಜ್ಯನೆ ನಿನಗೆ….
ಶರಣು ಶರಣು ಶರಣು…
ಗುರುರಾಘವೇಂದ್ರ ಶರಣು
ಶರಣು ಶರಣು ಶರಣು…
ಗುರುಸಾರ್ವಭೌಮ ಶರಣು
ಶ್ರೀ ಜಗದ್ಗುರುವೇ ನಮಃ
ಓಂ ತುಳಸಿಹಾರ ವಕ್ಷ ನಮಃ
ಅಂಧ ದಿವ್ಯ ದೃಷ್ಟಿ ಧಾತ್ರೇ ನಮಃ
ಶ್ರೀ ಗುರುರಾಘವೇಂದ್ರಾಯ ನಮಃ
ನೀ ಹೇಳಿದ ವೇದಾಂತವು ಕೊಂದು ತಿನ್ನಬೇಡ…
ನೀ ಸಾರಿದ ಶ್ರೀ ಮಂತ್ರವು ಹರಿಯ ಮರೆಯಬೇಡ…
ಗುರು ನೀನು ಗುರಿ ನೀನು…
ಫಲ ನೀನು ಪುಣ್ಯ ನೀನು..
ರಾಯರೇ ಎಂದು ಹೇಳಿರೋ..
ಕಾಯುವ ಮಂತ್ರ ಕಾಣಿರೋ…
ಕೋರಿದ ವರವ ನೀಡುವ
ಕಲಿಯುಗ ದೈವ ನಂಬಿರೋ…
ಮಂತ್ರಾಲಯವೇ ಪುಣ್ಯಾಲವು ಜಗಕ್ಕೆ
ಶರಣು ಶರಣು ಶರಣು…
ಗುರುರಾಘವೇಂದ್ರ ಶರಣು
ಶರಣು ಶರಣು ಶರಣು…
ಗುರುಸಾರ್ವಭೌಮ ಶರಣು
|| ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ…||