Kannale Bacchidala Lyrics

ಕಣ್ಣಲೇ ಬಚ್ಚಿಡಲ Lyrics

in Ambarisha

in ಅಂಬರೀಶ

Video:
ಸಂಗೀತ ವೀಡಿಯೊ:

LYRIC

ಕಣ್ಣಲೇ ಬಚ್ಚಿಡಲ ನನ್ನಲೇ ಮುಚ್ಚಿಡಲ
ಹೇಗಪ್ಪ ಕಾಪಾಡಲಿ
ಚಿನ್ನದಂಥ ಹುಡುಗ ನನ್ನೋನು….
ನನ್ನ ಬಳಗ ಇವನು ಗೊತ್ತೇನು
ನಂದೆ ದೃಷ್ಟಿ ಏನು….
 
ಹೇ ಚಿನ್ನಾ̤̤̤̤̤̤̤…..̤̤̤̤̤
ಮುಚ್ಚಿಟ್ಟರು ಬಚ್ಚಿಟ್ಟರು
ನಿನ್ನೊಳಗೆ ಹಾಯಾಗಿರುವೇ….
ಹೇ ಚಿನ್ನಾ…..
ನಾನೆಂದಿಗು ನಿನ್ನೊಲವಿಗೆ
ನಂಬಿಕೆಯ ನೆರಳಾಗಿರುವೇ…
ಬೊಂಬೆಯಂಥ ಹುಡುಗಿ ನನ್ನೋಳು
ಹಾಲು ಜೇನು ಮನಸು ಗೊತ್ತೇನು
ನಂದೆ ದೃಷ್ಟಿ ಏನು….
 
ಓ….ಬಂದೆ ಬರುವ ಎಂದು ಪ್ರೇಮಿಗಾಗಿ
ಕಾಯೋ ಆತಂಕ ಹೆಚ್ಚಲ್ಲವ…
ಬಂದ ಮೇಲೆ ಇವನ ತಬ್ಬಿಕೊಂಡ್ರೆ
ನನ್ನ ಆಯಸ್ಸು ಹೆಚ್ಚಲ್ಲವ….
ದಿನಾನು ಇವನ ಕನಸೇ ಬಂದ್ರೆ
ಏನು ಮಾಡಲಿ….
ಅಲ್ಲೂನು ಇವನ ಸ್ಪರ್ಶಸುಖವ
ಹೇಗೆ ತಾಳಲಿ….
ಓ ಚಿನ್ನಾ……
ಕನಸಲ್ಲಿಯು ನನಸಲ್ಲಿಯು
ನಿನ್ನ ನೆನಪಲ್ಲೇ ಇರುವೇ….
ಓ ಚಿನ್ನಾ……
ನಿನ್ನೊಲವಿನ ಮಳೆಬಿಲ್ಲಿಗೆ
ರಂಗನ್ನು ತುಂಬಿಕೊಡುವೇ
ಬೊಂಬೆಯಂಥ ಹುಡುಗಿ ನನ್ನೋಳು
ಹಾಲು ಜೇನು ಮನಸು ಗೊತ್ತೇನು
ನಂದೆ ದೃಷ್ಟಿ ಏನು….
 
ನನ್ನ ಉಸಿರ ಒಳಗೆ ನಡೆದ ಏರುಪೇರು
ಹೇಳಲು ಆಗುವುದೇ…
ನನ್ನ ಹಣೆಯ ಬೆವರ ಹನಿಯ
ಸಾಲು ಕೂಡ ಇವನ್‌ ಹೆಸರ ಗೀಚುತ್ತಿದೆ
ಗುಲಾಬಿ ಹೂವ ಸೋಕಿದಂತೆ
ನನ್ನ ತಾಕುವ…
ಪ್ರಮಾಣ ಮಾಡಿ ಹೇಳುತೀನಿ
ದೇವರೇ ಇವ…
ಓ ಚಿನ್ನಾ….
ಇಂದಾದರು ಮುಂದಾದರು
ನಿನ್ನೊಲವಿಗೆ ಉಸಿರಾಗಿರುವೇ
ಬಾ ಚಿನ್ನಾ….
ಈ ಜನ್ಮಕು ಮರುಜನ್ಮಕು
ನಿನ್‌ ಹೆಸರಿಗೆ ಜೊತೆಯಾಗಿರುವೇ…
ಬೊಂಬೆಯಂಥ ಹುಡುಗಿ ನನ್ನೋಳು
ಹಾಲು ಜೇನು ಮನಸು ಗೊತ್ತೇನು
ನಂದೆ ದೃಷ್ಟಿ ಏನು….
 
|| ಓ…ಓ….
ಕಣ್ಣಲೇ ಬಚ್ಚಿಡಲ ನನ್ನಲೇ ಮುಚ್ಚಿಡಲ
ಹೇಗಪ್ಪ ಕಾಪಾಡಲಿ
ಚಿನ್ನದಂಥ ಹುಡುಗ ನನ್ನೋನು….
ನನ್ನ ಬಳಗ ಇವನು ಗೊತ್ತೇನು
ನಂದೆ ದೃಷ್ಟಿ ಏನು….||

ಕಣ್ಣಲೇ ಬಚ್ಚಿಡಲ ನನ್ನಲೇ ಮುಚ್ಚಿಡಲ
ಹೇಗಪ್ಪ ಕಾಪಾಡಲಿ
ಚಿನ್ನದಂಥ ಹುಡುಗ ನನ್ನೋನು….
ನನ್ನ ಬಳಗ ಇವನು ಗೊತ್ತೇನು
ನಂದೆ ದೃಷ್ಟಿ ಏನು….
 
ಹೇ ಚಿನ್ನಾ̤̤̤̤̤̤̤…..̤̤̤̤̤
ಮುಚ್ಚಿಟ್ಟರು ಬಚ್ಚಿಟ್ಟರು
ನಿನ್ನೊಳಗೆ ಹಾಯಾಗಿರುವೇ….
ಹೇ ಚಿನ್ನಾ…..
ನಾನೆಂದಿಗು ನಿನ್ನೊಲವಿಗೆ
ನಂಬಿಕೆಯ ನೆರಳಾಗಿರುವೇ…
ಬೊಂಬೆಯಂಥ ಹುಡುಗಿ ನನ್ನೋಳು
ಹಾಲು ಜೇನು ಮನಸು ಗೊತ್ತೇನು
ನಂದೆ ದೃಷ್ಟಿ ಏನು….
 
ಓ….ಬಂದೆ ಬರುವ ಎಂದು ಪ್ರೇಮಿಗಾಗಿ
ಕಾಯೋ ಆತಂಕ ಹೆಚ್ಚಲ್ಲವ…
ಬಂದ ಮೇಲೆ ಇವನ ತಬ್ಬಿಕೊಂಡ್ರೆ
ನನ್ನ ಆಯಸ್ಸು ಹೆಚ್ಚಲ್ಲವ….
ದಿನಾನು ಇವನ ಕನಸೇ ಬಂದ್ರೆ
ಏನು ಮಾಡಲಿ….
ಅಲ್ಲೂನು ಇವನ ಸ್ಪರ್ಶಸುಖವ
ಹೇಗೆ ತಾಳಲಿ….
ಓ ಚಿನ್ನಾ……
ಕನಸಲ್ಲಿಯು ನನಸಲ್ಲಿಯು
ನಿನ್ನ ನೆನಪಲ್ಲೇ ಇರುವೇ….
ಓ ಚಿನ್ನಾ……
ನಿನ್ನೊಲವಿನ ಮಳೆಬಿಲ್ಲಿಗೆ
ರಂಗನ್ನು ತುಂಬಿಕೊಡುವೇ
ಬೊಂಬೆಯಂಥ ಹುಡುಗಿ ನನ್ನೋಳು
ಹಾಲು ಜೇನು ಮನಸು ಗೊತ್ತೇನು
ನಂದೆ ದೃಷ್ಟಿ ಏನು….
 
ನನ್ನ ಉಸಿರ ಒಳಗೆ ನಡೆದ ಏರುಪೇರು
ಹೇಳಲು ಆಗುವುದೇ…
ನನ್ನ ಹಣೆಯ ಬೆವರ ಹನಿಯ
ಸಾಲು ಕೂಡ ಇವನ್‌ ಹೆಸರ ಗೀಚುತ್ತಿದೆ
ಗುಲಾಬಿ ಹೂವ ಸೋಕಿದಂತೆ
ನನ್ನ ತಾಕುವ…
ಪ್ರಮಾಣ ಮಾಡಿ ಹೇಳುತೀನಿ
ದೇವರೇ ಇವ…
ಓ ಚಿನ್ನಾ….
ಇಂದಾದರು ಮುಂದಾದರು
ನಿನ್ನೊಲವಿಗೆ ಉಸಿರಾಗಿರುವೇ
ಬಾ ಚಿನ್ನಾ….
ಈ ಜನ್ಮಕು ಮರುಜನ್ಮಕು
ನಿನ್‌ ಹೆಸರಿಗೆ ಜೊತೆಯಾಗಿರುವೇ…
ಬೊಂಬೆಯಂಥ ಹುಡುಗಿ ನನ್ನೋಳು
ಹಾಲು ಜೇನು ಮನಸು ಗೊತ್ತೇನು
ನಂದೆ ದೃಷ್ಟಿ ಏನು….
 
|| ಓ…ಓ….
ಕಣ್ಣಲೇ ಬಚ್ಚಿಡಲ ನನ್ನಲೇ ಮುಚ್ಚಿಡಲ
ಹೇಗಪ್ಪ ಕಾಪಾಡಲಿ
ಚಿನ್ನದಂಥ ಹುಡುಗ ನನ್ನೋನು….
ನನ್ನ ಬಳಗ ಇವನು ಗೊತ್ತೇನು
ನಂದೆ ದೃಷ್ಟಿ ಏನು….||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ