-
ಕಾಣದೇ ಕಾಡದೇ ಮನಸಿನ ನೋವ್ವು..
ಕೇಳದೆ ಕೇಳದೆ ಹೃದಯದ ನೋವ್ವು..
ಕಣ್ಣ ನಿರಿನಲ್ಲೇ ಕನಸು ಜಾರುತ್ತಿದೆ..ಏಏ
ಮತ್ತೆ ಮತ್ತೆ ನಿನ್ನ ನೆನಪೆ ಕಾಡುತ್ತಿದೆ..
ಕಣ್ಣ ನಿರಿನಲ್ಲೇ ಕನಸು ಜಾರುತ್ತಿದೆ..ಏಏ
ಮತ್ತೆ ಮತ್ತೆ ನಿನ್ನ ನೆನಪೆ ಕಾಡುತ್ತಿದೆ..
||ಕಾಣದೇ ಕಾಡದೇ ಮನಸಿನ ನೋವ್ವು..
ಕೇಳದೆ ಕೇಳದೆ ಹೃದಯದ ನೋವ್ವು..||
ಸನಿಹದಲ್ಲೇ ಇದ್ದರೂನು
ಕಾಣುತ್ತಿಲ್ಲಾ ಪ್ರೀತಿ ನೀನು
ವಿದಿಯಾ ಆಟ ಹೇಗೆ ನೋಡು
ದೂರ ದೂರ ನೀನು ನಾನು
ನಿನ್ನಯಾ ಪ್ರೀತಿಯಾ
ನೆನಪಲೆ ಇರುವೇನು
ನಿನ್ನಯಾ ಪ್ರೀತಿಯಾ
ನೆನಪಲೆ ಉಳಿವೇನು
ನಿನ್ನ ಜೊತೆ ಬಾಳಲೆಂದು
ಆಸೆಯಿಂದ ಕಾಯುತ್ತಿರುವೇ
ಕಾಯುತ್ತಿರುವೇ.. ಕಾಯುತ್ತಿರುವೇ..
||ಕಾಣದೇ ಕಾಡದೇ ಮನಸಿನ ನೋವ್ವು..
ಕೇಳದೆ ಕೇಳದೆ ಹೃದಯದ ನೋವ್ವು..||
ಆಆಆಆಆಆ
ನೀನೆ ಬಂದು ಹೇಳು ಒಮ್ಮೆ
ಇಷ್ಟವಾದರೆ ನಾನು
ಬ್ರಹ್ಮ ಬರೆದ ಹಾಗೆ ಆದರೆ
ಕಷ್ಟವೇ ಆದರೂನು
ಇಷ್ಟವೋ ಕಷ್ಟವೋ ಮರೆಯೇ ನಾ ನಿನ್ನನೂ
ಹೃದಯದ ಬಡಿತವೇ ನಿಂತರು
ನಾ ನಿಲ್ಲೇನು
ಕೋನೆಯವರೆಗೂ ನಿನ್ನೇ ನಾನು
ತುಂಬಾ ತುಂಬಾ ಪ್ರೀತಿಸುವೆನು
ಪ್ರೀತಿಸುವೆನು ಪ್ರೀತಿಸುವೆನು
||ಕಾಣದೇ ಕಾಡದೇ ಮನಸಿನ ನೋವ್ವು..
ಕೇಳದೆ ಕೇಳದೆ ಹೃದಯದ ನೋವ್ವು..||
-
ಕಾಣದೇ ಕಾಡದೇ ಮನಸಿನ ನೋವ್ವು..
ಕೇಳದೆ ಕೇಳದೆ ಹೃದಯದ ನೋವ್ವು..
ಕಣ್ಣ ನಿರಿನಲ್ಲೇ ಕನಸು ಜಾರುತ್ತಿದೆ..ಏಏ
ಮತ್ತೆ ಮತ್ತೆ ನಿನ್ನ ನೆನಪೆ ಕಾಡುತ್ತಿದೆ..
ಕಣ್ಣ ನಿರಿನಲ್ಲೇ ಕನಸು ಜಾರುತ್ತಿದೆ..ಏಏ
ಮತ್ತೆ ಮತ್ತೆ ನಿನ್ನ ನೆನಪೆ ಕಾಡುತ್ತಿದೆ..
||ಕಾಣದೇ ಕಾಡದೇ ಮನಸಿನ ನೋವ್ವು..
ಕೇಳದೆ ಕೇಳದೆ ಹೃದಯದ ನೋವ್ವು..||
ಸನಿಹದಲ್ಲೇ ಇದ್ದರೂನು
ಕಾಣುತ್ತಿಲ್ಲಾ ಪ್ರೀತಿ ನೀನು
ವಿದಿಯಾ ಆಟ ಹೇಗೆ ನೋಡು
ದೂರ ದೂರ ನೀನು ನಾನು
ನಿನ್ನಯಾ ಪ್ರೀತಿಯಾ
ನೆನಪಲೆ ಇರುವೇನು
ನಿನ್ನಯಾ ಪ್ರೀತಿಯಾ
ನೆನಪಲೆ ಉಳಿವೇನು
ನಿನ್ನ ಜೊತೆ ಬಾಳಲೆಂದು
ಆಸೆಯಿಂದ ಕಾಯುತ್ತಿರುವೇ
ಕಾಯುತ್ತಿರುವೇ.. ಕಾಯುತ್ತಿರುವೇ..
||ಕಾಣದೇ ಕಾಡದೇ ಮನಸಿನ ನೋವ್ವು..
ಕೇಳದೆ ಕೇಳದೆ ಹೃದಯದ ನೋವ್ವು..||
ಆಆಆಆಆಆ
ನೀನೆ ಬಂದು ಹೇಳು ಒಮ್ಮೆ
ಇಷ್ಟವಾದರೆ ನಾನು
ಬ್ರಹ್ಮ ಬರೆದ ಹಾಗೆ ಆದರೆ
ಕಷ್ಟವೇ ಆದರೂನು
ಇಷ್ಟವೋ ಕಷ್ಟವೋ ಮರೆಯೇ ನಾ ನಿನ್ನನೂ
ಹೃದಯದ ಬಡಿತವೇ ನಿಂತರು
ನಾ ನಿಲ್ಲೇನು
ಕೋನೆಯವರೆಗೂ ನಿನ್ನೇ ನಾನು
ತುಂಬಾ ತುಂಬಾ ಪ್ರೀತಿಸುವೆನು
ಪ್ರೀತಿಸುವೆನು ಪ್ರೀತಿಸುವೆನು
||ಕಾಣದೇ ಕಾಡದೇ ಮನಸಿನ ನೋವ್ವು..
ಕೇಳದೆ ಕೇಳದೆ ಹೃದಯದ ನೋವ್ವು..||
Kanade Kanade song lyrics from Kannada Movie Ambara starring Yogesh, Bhama, Shravanth Rao, Lyrics penned by Mandya Mahesh Sung by Naresh Iyer, Anuradha Bhat, Music Composed by G Abhimann Roy, film is Directed by Sen Prakash and film is released on 2013