-
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ
(ರಾಮ ರಾಮ ರಾಮ ರಾಮ)
ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ
(ರಾಮ ರಾಮ ರಾಮ ರಾಮ)
ಮನಸ್ಸನ್ನು ಕದ್ದವನೆ ಕನಸ್ಸನ್ನು ತಂದವನೆ
ಮನಸ್ಸನ್ನು ಕದ್ದವನೆ ಕನಸ್ಸನ್ನು ತಂದವನೆ
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ
(ರಾಮ ರಾಮ ರಾಮ ರಾಮ)||
ನನ್ನ ನಲ್ಲನ ಲೀಲೆ ಪ್ರೀತಿಯ ಹೂಮಾಲೆ
ಉಸಿರ ಹೂವಿನ ಮೇಲೆ ಸೌಗಂಧದ ಉಯ್ಯಾಲೆ
ಎದೆಯ ಅಲೆಗಳ ಮೇಲೆ ಕನಸ್ಸುಗಳ ಸರಮಾಲೆ
ನನ್ನ ನಲ್ಲನು ಬರೆದ ಪ್ರೀತಿಯ ಕರೆಯೋಲೆ
ಕದ್ದ ಕದ್ದ ಮನಸ್ಸು ಕದ್ದ
ಪ್ರೀತಿಯಿಂದ ಹೃದಯ ಗೆದ್ದ
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ||
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ||
ಮಿನುಗೋ ಮಂಜಲ್ಲಿ ಮಿಂದು
ತೇಲಾಡೊ ತಂಗಾಳಿ
ನನ್ನ ನಲ್ಲನ ಕರೆದು ಬಾರಯ್ಯ ಬೇಗನೆ
ಅರಳೊ ಮಲ್ಲಿಗೆ ಬನದ ಸುಳಿದಾಡೊ ಕಂಪಲಿ
ಇನ್ನು ಕಾಯುತ ಇರುವೆ ಬಾ ನನ್ನ ನಲ್ಲನೆ
ಮಧುರ ಮನದ ಮಿಲನ ಪ್ರೀತಿ
ನನ್ನ ಹೃದಯ ಬೆರೆವ ರೀತಿ
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ
(ರಾಮ ರಾಮ ರಾಮ ರಾಮ)||
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ||
-
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ
(ರಾಮ ರಾಮ ರಾಮ ರಾಮ)
ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ
(ರಾಮ ರಾಮ ರಾಮ ರಾಮ)
ಮನಸ್ಸನ್ನು ಕದ್ದವನೆ ಕನಸ್ಸನ್ನು ತಂದವನೆ
ಮನಸ್ಸನ್ನು ಕದ್ದವನೆ ಕನಸ್ಸನ್ನು ತಂದವನೆ
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ
(ರಾಮ ರಾಮ ರಾಮ ರಾಮ)||
ನನ್ನ ನಲ್ಲನ ಲೀಲೆ ಪ್ರೀತಿಯ ಹೂಮಾಲೆ
ಉಸಿರ ಹೂವಿನ ಮೇಲೆ ಸೌಗಂಧದ ಉಯ್ಯಾಲೆ
ಎದೆಯ ಅಲೆಗಳ ಮೇಲೆ ಕನಸ್ಸುಗಳ ಸರಮಾಲೆ
ನನ್ನ ನಲ್ಲನು ಬರೆದ ಪ್ರೀತಿಯ ಕರೆಯೋಲೆ
ಕದ್ದ ಕದ್ದ ಮನಸ್ಸು ಕದ್ದ
ಪ್ರೀತಿಯಿಂದ ಹೃದಯ ಗೆದ್ದ
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ||
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ||
ಮಿನುಗೋ ಮಂಜಲ್ಲಿ ಮಿಂದು
ತೇಲಾಡೊ ತಂಗಾಳಿ
ನನ್ನ ನಲ್ಲನ ಕರೆದು ಬಾರಯ್ಯ ಬೇಗನೆ
ಅರಳೊ ಮಲ್ಲಿಗೆ ಬನದ ಸುಳಿದಾಡೊ ಕಂಪಲಿ
ಇನ್ನು ಕಾಯುತ ಇರುವೆ ಬಾ ನನ್ನ ನಲ್ಲನೆ
ಮಧುರ ಮನದ ಮಿಲನ ಪ್ರೀತಿ
ನನ್ನ ಹೃದಯ ಬೆರೆವ ರೀತಿ
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ
(ರಾಮ ರಾಮ ರಾಮ ರಾಮ)||
||ಹಾಯ್ ಹಾಯ್ ರೆ ಹಾಯ್ ರಾಮ
ಆಜಾರೆ ಮೇರ ಪ್ರಿಯ ರಾಮ||
Hai Hai Re song lyrics from Kannada Movie Ambara starring Yogesh, Bhama, Shravanth Rao, Lyrics penned by Kusumapriya (Prof T Ellappa) Sung by Saindhavi, Mujipur Rehman, Music Composed by G Abhimann Roy, film is Directed by Sen Prakash and film is released on 2013