-
||ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಪೂಜಿಸೋ ದೈವ ನೀ ಪ್ರೀಯಾ..ಆಆಆ||
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಕಾನುವ ದೈವವು ನೀನು
ನಿನಗಿದೋ ಹೃದಯದ ನಮನ
ದೇವರೇ ಬರೆದಿರುವಂತ
ಸುಂದರ ನಮ್ಮಯ ಮಿಲನ
ಭಿಮನ ಬಲದವನಿಗೆ
ಪಾದ ಪೂಜೆ..
ಏಲೆಳು ಜನುಮವು ನಿನ್ನ
ಜೊತೆಗೆ ಹೆಜ್ಜೆ..
ಓಹೋ ಓಓಓಓಒ
ಓಹೋ ಓಓಓಓಒ
ಆಆಆಆಆಆಆ
||ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಪೂಜಿಸೋ ದೈವ ನೀ ಪ್ರೀಯಾ..ಆಆಆ||
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಹೃದಯದ ಆಸನದಲ್ಲಿ
ನಿನ್ನದೆ ಹೆಸರಿದೆ ನಲ್ಲ
ಕನಸಿನ ಪುಟಗಳ ತುಂಬ
ಕವನವು ನಿನ್ನದೆಯಲ್ಲ
ನೂರಾರು ಜನುಮದ ಜೋಡಿ
ನೀನೆ ಚಿನ್ನ..
ಮುಕ್ಕೋಟಿ ದೇವರ ಮುಂದೆ
ಬೇಡಿದೆ ನಾ…
ಓಹೋ ಓಓಓಓಒ
ಓಹೋ ಓಓಓಓಒ
ಆಆಆಆಆಆಆ
ಆಆಆಆಆಆಆ
||ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಪೂಜಿಸೋ ದೈವ ನೀ ಪ್ರೀಯಾ..ಆಆಆ||
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಓಹೋ ಓಓಓಓಒ
ಓಹೋ ಓಓಓಓಒ
ಆಆಆಆಆಆಆ
ಆಆಆಆಆಆಆ
-
||ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಪೂಜಿಸೋ ದೈವ ನೀ ಪ್ರೀಯಾ..ಆಆಆ||
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಕಾನುವ ದೈವವು ನೀನು
ನಿನಗಿದೋ ಹೃದಯದ ನಮನ
ದೇವರೇ ಬರೆದಿರುವಂತ
ಸುಂದರ ನಮ್ಮಯ ಮಿಲನ
ಭಿಮನ ಬಲದವನಿಗೆ
ಪಾದ ಪೂಜೆ..
ಏಲೆಳು ಜನುಮವು ನಿನ್ನ
ಜೊತೆಗೆ ಹೆಜ್ಜೆ..
ಓಹೋ ಓಓಓಓಒ
ಓಹೋ ಓಓಓಓಒ
ಆಆಆಆಆಆಆ
||ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಪೂಜಿಸೋ ದೈವ ನೀ ಪ್ರೀಯಾ..ಆಆಆ||
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಹೃದಯದ ಆಸನದಲ್ಲಿ
ನಿನ್ನದೆ ಹೆಸರಿದೆ ನಲ್ಲ
ಕನಸಿನ ಪುಟಗಳ ತುಂಬ
ಕವನವು ನಿನ್ನದೆಯಲ್ಲ
ನೂರಾರು ಜನುಮದ ಜೋಡಿ
ನೀನೆ ಚಿನ್ನ..
ಮುಕ್ಕೋಟಿ ದೇವರ ಮುಂದೆ
ಬೇಡಿದೆ ನಾ…
ಓಹೋ ಓಓಓಓಒ
ಓಹೋ ಓಓಓಓಒ
ಆಆಆಆಆಆಆ
ಆಆಆಆಆಆಆ
||ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಪೂಜಿಸೋ ದೈವ ನೀ ಪ್ರೀಯಾ..ಆಆಆ||
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಬಾಳಿಗೆ ಬೆಳಕು ತಂದ
ಒಲವಿನ ದೇವರೇ
ಓಹೋ ಓಓಓಓಒ
ಓಹೋ ಓಓಓಓಒ
ಆಆಆಆಆಆಆ
ಆಆಆಆಆಆಆ
Baalige Belaku Thanda song lyrics from Kannada Movie Akka starring Malashree, Arun Pandyan, Pramod Chakravarthy, Lyrics penned by S Murali Mohan, V Manohar Sung by Manjula gururaj, Music Composed by V Manohar, film is Directed by Raj Kishor and film is released on 1997