Akka Kele Akka Lyrics

ಅಕ್ಕ ಕೇಳೆ ಅಕ್ಕ Lyrics

in Akka

in ಅಕ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

||ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
ಚಿಕ್ಕವನು  ನಾನು
ಕರುಣೆ ಬಾರದೇನು
ಕರುಣೆ ಬಾರದೇನು
ಮುನಿಸಿನ  ಮನಸನು
ಮರೆಯಿಸಿ ಮನ್ನಿಸು
ಹೇಳೆ ದೇವತೇ…
ಹೃದಯವು ಕರಗದೆ
ಕನಿಕರ  ಬಾರದೇ..
ಹೇಲೇ.. ದೇವತೇ…||
 
 
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
 
ನಾನು ಇನ್ನೆಂದು
ಅಪರಾಧ ಮಾಡೇನು
ನಿನ್ನ ಮನಸಿಗೆ ನಾ
ಇನ್ನೆಂದು ನೋಯಿಸಿನು
ಈ ತಮ್ಮನ ಮಾತೆಂದಿಗೂ
ಸುಳ್ಳಾಗದಮ್ಮ
ಈ ಮನಸನು ನೀ ಅರಿತರೆ
ಎಂದೆಂದೂ ಕ್ಷೇಮ
 
ಮಮತೆಯನರಿಯದ
ಬದುಕಿಗೆ ಆಸರೆ
ನೀನೆ ದೇವತೆ
ಕ್ಷೇಮೆಯನು ಬೇಡುವ
ಹೃದಯದ ಮೊರೆಯಿದು
ಕೇಳದಾಯಿತೆ
 
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
 
ಕೋಪ ಬಿಡದವರು
ಮತಿಹಿನರಾಗುವರು
ಯಾರ ಕಿವಿ ಮಾತು
ಎಂದು ಕೇಳದಾಗುವರು
ನೀತಿನರಿ ಪ್ರೀತಿ ನುಡಿ
ಬಲ್ಲೊರಿಗೆಂದು
ಬಾಳೆಲ್ಲವು ಸೊಲಿಲ್ಲದ
ಆನಂದ ಸಿಂಧೂ
ಸಂಮಯಮ ಸಹನೆಯ
ಗುಣಸಿರಿ ಕಾಯುವುದೆಂದು ನಿನ್ನನು
ಈ ಮನೆ ಕಿರ್ತೀಯ ಬೆಳಗಿಸುವಂತಹ
ವಂಶದ ಕುಡಿ ನೀನು
 
ತಮ್ಮ ಕೇಳೋ ತಮ್ಮ
ನನ್ನ ಮುದ್ದು ತಮ್ಮ
ನಮ್ಮ ಮನೆಗೆ ನೀನು ದೀಪವಾಗು ತಮ್ಮ
ಮಗುವಿನಂತೆ ನೀನು
ಗುರುವಿನಂತೆ ನಾನು
ನನ್ನ ಜೀವ ನೀನು
ಕೊರಗಬೇಡ ಇನ್ನು
ಹೃದಯವ ಕರಗಿಸಿ
ಮನಸನು ಬೆಸೆಯುವ
ಕೀರ್ತಿಯಾಗು ನೀ
ಪ್ರತಿ ದಿನ ನಗುವಿನ
ಹೂಗಳ ಅರಳಿಸೋ
ಶಾಂತಿ ತಾರೋ ನೀ
 
ಲಾಲಾಲಾಲಾ….ಲಾಲಾ

||ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
ಚಿಕ್ಕವನು  ನಾನು
ಕರುಣೆ ಬಾರದೇನು
ಕರುಣೆ ಬಾರದೇನು
ಮುನಿಸಿನ  ಮನಸನು
ಮರೆಯಿಸಿ ಮನ್ನಿಸು
ಹೇಳೆ ದೇವತೇ…
ಹೃದಯವು ಕರಗದೆ
ಕನಿಕರ  ಬಾರದೇ..
ಹೇಲೇ.. ದೇವತೇ…||
 
 
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
 
ನಾನು ಇನ್ನೆಂದು
ಅಪರಾಧ ಮಾಡೇನು
ನಿನ್ನ ಮನಸಿಗೆ ನಾ
ಇನ್ನೆಂದು ನೋಯಿಸಿನು
ಈ ತಮ್ಮನ ಮಾತೆಂದಿಗೂ
ಸುಳ್ಳಾಗದಮ್ಮ
ಈ ಮನಸನು ನೀ ಅರಿತರೆ
ಎಂದೆಂದೂ ಕ್ಷೇಮ
 
ಮಮತೆಯನರಿಯದ
ಬದುಕಿಗೆ ಆಸರೆ
ನೀನೆ ದೇವತೆ
ಕ್ಷೇಮೆಯನು ಬೇಡುವ
ಹೃದಯದ ಮೊರೆಯಿದು
ಕೇಳದಾಯಿತೆ
 
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
ಅಕ್ಕ ಕೇಳೆ ಅಕ್ಕ
ನನ್ನ ಮುದ್ದು ಅಕ್ಕ
 
ಕೋಪ ಬಿಡದವರು
ಮತಿಹಿನರಾಗುವರು
ಯಾರ ಕಿವಿ ಮಾತು
ಎಂದು ಕೇಳದಾಗುವರು
ನೀತಿನರಿ ಪ್ರೀತಿ ನುಡಿ
ಬಲ್ಲೊರಿಗೆಂದು
ಬಾಳೆಲ್ಲವು ಸೊಲಿಲ್ಲದ
ಆನಂದ ಸಿಂಧೂ
ಸಂಮಯಮ ಸಹನೆಯ
ಗುಣಸಿರಿ ಕಾಯುವುದೆಂದು ನಿನ್ನನು
ಈ ಮನೆ ಕಿರ್ತೀಯ ಬೆಳಗಿಸುವಂತಹ
ವಂಶದ ಕುಡಿ ನೀನು
 
ತಮ್ಮ ಕೇಳೋ ತಮ್ಮ
ನನ್ನ ಮುದ್ದು ತಮ್ಮ
ನಮ್ಮ ಮನೆಗೆ ನೀನು ದೀಪವಾಗು ತಮ್ಮ
ಮಗುವಿನಂತೆ ನೀನು
ಗುರುವಿನಂತೆ ನಾನು
ನನ್ನ ಜೀವ ನೀನು
ಕೊರಗಬೇಡ ಇನ್ನು
ಹೃದಯವ ಕರಗಿಸಿ
ಮನಸನು ಬೆಸೆಯುವ
ಕೀರ್ತಿಯಾಗು ನೀ
ಪ್ರತಿ ದಿನ ನಗುವಿನ
ಹೂಗಳ ಅರಳಿಸೋ
ಶಾಂತಿ ತಾರೋ ನೀ
 
ಲಾಲಾಲಾಲಾ….ಲಾಲಾ

Akka Kele Akka song lyrics from Kannada Movie Akka starring Malashree, Arun Pandyan, Pramod Chakravarthy, Lyrics penned by S Murali Mohan, V Manohar Sung by Rajesh krishnan, Manjula gururaj, Music Composed by V Manohar, film is Directed by Raj Kishor and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ