LYRIC
ರಾಮ ನಾಮ ಸಿಹಿಯ ಜೇನು
ಕೃಷ್ಣ ನಾಮ ಸಿರಿಯ ಹೊನ್ನು
ರಾಮ ನಾಮ ಸಿಹಿಯ ಜೇನು
ಕೃಷ್ಣ ನಾಮ ಸಿರಿಯ ಹೊನ್ನು
ಪೂಜೆಯೊಂದೆ ಫಲ…
ರಾಮ ಪೂಜೆಯೊಂದೆ ಫಲ…
ಹಾಡಿ…..
ರಾಮ ನಾಮ ಸಿಹಿಯ ಜೇನು
ಕೃಷ್ಣ ನಾಮ ಸಿರಿಯ ಹೊನ್ನು
ಪೂಜೆಯೊಂದೆ ಫಲ…
ರಾಮ ಪೂಜೆಯೊಂದೆ ಫಲ…
ಹಾಗೆ….
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ಹೊಟ್ಟೆಗಾಗಿ ಮೋಸ
ಬಟ್ಟೆಗಾಗಿ ವೇಷ…ಕೃಷ್ಣ…
ಹೊಟ್ಟೆಗಾಗಿ ಮೋಸ
ಬಟ್ಟೆಗಾಗಿ ವೇಷ…
ಇರದೋ ಇಳೆಯಲಿ ನೇಮ
ಸಾವಿರ ಧ್ಯಾನ ಮಾಡುವ ಜನರು
ಸಾವಿರ ಧ್ಯಾನ ಮಾಡುವ ಜನರು
ವೇಷಾಗಿ ಕಪಟ ತೋರ್ಯಾರೋ…
ಪೂಜೆಯೊಂದೆ ಫಲ…
ರಾಮ ರಾಮ… ಪೂಜೆಯೊಂದೆ ಫಲ…
ಹಾಡಿ….
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ಮಣ್ಣಿಗಾಗಿ ದ್ಯಾಸ….
ಹೆಣ್ಣಿಗಾಗಿ ದಾಸ…ಆ…
ಮಣ್ಣಿಗಾಗಿ ದ್ಯಾಸ….
ಹೆಣ್ಣಿಗಾಗಿ ದಾಸ…
ಕರಗೋ ಬದುಕಿಗೆ ಕ್ಷೇಮ
ಮೋಹಕ ಮೌನ ತೋರುವ ಜನರು
ಮೋಹಕ ಮೌನ ತೋರುವ ಜನರು
ವೇಷಾಗಿ ತಾಳಕದಾಡ್ಯಾರೋ…
ಪೂಜೆಯೊಂದೆ ಫಲ…
ರಾಮ… ಪೂಜೆಯೊಂದೆ ಫಲ…
|| ರಾಮ ನಾಮ ಸಿಹಿಯ ಜೇನು
ಕೃಷ್ಣ ನಾಮ ಸಿರಿಯ ಹೊನ್ನು
ಪೂಜೆಯೊಂದೆ ಫಲ…
ರಾಮ ರಾಮ…ಪೂಜೆಯೊಂದೆ ಫಲ…||
Please log in to see the full lyrics of this song.
ರಾಮ ನಾಮ ಸಿಹಿಯ ಜೇನು
ಕೃಷ್ಣ ನಾಮ ಸಿರಿಯ ಹೊನ್ನು
ರಾಮ ನಾಮ ಸಿಹಿಯ ಜೇನು
ಕೃಷ್ಣ ನಾಮ ಸಿರಿಯ ಹೊನ್ನು
ಪೂಜೆಯೊಂದೆ ಫಲ…
ರಾಮ ಪೂಜೆಯೊಂದೆ ಫಲ…
ಹಾಡಿ…..
ರಾಮ ನಾಮ ಸಿಹಿಯ ಜೇನು
ಕೃಷ್ಣ ನಾಮ ಸಿರಿಯ ಹೊನ್ನು
ಪೂಜೆಯೊಂದೆ ಫಲ…
ರಾಮ ಪೂಜೆಯೊಂದೆ ಫಲ…
ಹಾಗೆ….
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ಹೊಟ್ಟೆಗಾಗಿ ಮೋಸ
ಬಟ್ಟೆಗಾಗಿ ವೇಷ…ಕೃಷ್ಣ…
ಹೊಟ್ಟೆಗಾಗಿ ಮೋಸ
ಬಟ್ಟೆಗಾಗಿ ವೇಷ…
ಇರದೋ ಇಳೆಯಲಿ ನೇಮ
ಸಾವಿರ ಧ್ಯಾನ ಮಾಡುವ ಜನರು
ಸಾವಿರ ಧ್ಯಾನ ಮಾಡುವ ಜನರು
ವೇಷಾಗಿ ಕಪಟ ತೋರ್ಯಾರೋ…
ಪೂಜೆಯೊಂದೆ ಫಲ…
ರಾಮ ರಾಮ… ಪೂಜೆಯೊಂದೆ ಫಲ…
ಹಾಡಿ….
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ರಾಮಕೃಷ್ಣ ಗೋವಿಂದ…
ಮಣ್ಣಿಗಾಗಿ ದ್ಯಾಸ….
ಹೆಣ್ಣಿಗಾಗಿ ದಾಸ…ಆ…
ಮಣ್ಣಿಗಾಗಿ ದ್ಯಾಸ….
ಹೆಣ್ಣಿಗಾಗಿ ದಾಸ…
ಕರಗೋ ಬದುಕಿಗೆ ಕ್ಷೇಮ
ಮೋಹಕ ಮೌನ ತೋರುವ ಜನರು
ಮೋಹಕ ಮೌನ ತೋರುವ ಜನರು
ವೇಷಾಗಿ ತಾಳಕದಾಡ್ಯಾರೋ…
ಪೂಜೆಯೊಂದೆ ಫಲ…
ರಾಮ… ಪೂಜೆಯೊಂದೆ ಫಲ…
|| ರಾಮ ನಾಮ ಸಿಹಿಯ ಜೇನು
ಕೃಷ್ಣ ನಾಮ ಸಿರಿಯ ಹೊನ್ನು
ಪೂಜೆಯೊಂದೆ ಫಲ…
ರಾಮ ರಾಮ…ಪೂಜೆಯೊಂದೆ ಫಲ…||
Rama Nama Sihiya Jenu song lyrics from Kannada Movie Akhanda Brahmacharigalu starring Vishukumar, S R Balagopal, Vamanaraj, Lyrics penned by Doddarange Gowda Sung by K J Yesudas, Music Composed by Vijaya Bhaskar, film is Directed by Vishukumar and film is released on 1980