Jothegaara Bekendu Lyrics

ಜೊತೆಗಾರ ಬೇಕೆಂದು Lyrics

in Akhanda Brahmacharigalu

in ಅಖಂಡ ಬ್ರಹ್ಮಚಾರಿಗಳು

LYRIC

Song Details Page after Lyrice

ಜೊತೆಗಾರ ಬೇಕೆಂದು
ನೋವಿಂದ ನಾ ಬೆಂದೆ
ಬರಿದಾದ ಬದುಕಿಗೆ
ಒಲವಿಂದ ನೀ ಬಂದೆ
 
ಜೊತೆಗಾರ ಬೇಕೆಂದು
ನೋವಿಂದ ನಾ ಬೆಂದೆ
ಬರಿದಾದ ಬದುಕಿಗೆ
ಒಲವಿಂದ ನೀ ಬಂದೆ
 
ಇನಿದಾದ ದನಿಯಾಗಿ
ಶೃತಿಯನ್ನೆ ತಂದೆ
ಹಿತವಾದ ನೆಲೆಯಾಗಿ
ಪ್ರೀತಿಯ ಕಂಡೆ…
ಇನಿದಾದ ದನಿಯಾಗಿ
ಶೃತಿಯನ್ನೆ ತಂದೆ
ಹಿತವಾದ ನೆಲೆಯಾಗಿ
ಪ್ರೀತಿಯ ಕಂಡೆ…
ಸುಖವಾಗಿದೆ ಬಾಳು ಹೊಸತಾಗಿದೆ
ಏನೇನೋ  ಮನಸಲ್ಲಿ ಕನಸಾಗಿದೆ
 
|| ಜೊತೆಗಾರ ಬೇಕೆಂದು
ನೋವಿಂದ ನಾ ಬೆಂದೆ
ಬರಿದಾದ ಬದುಕಿಗೆ
ಒಲವಿಂದ ನೀ ಬಂದೆ….||
 
ಚೆಲುವಾದ ಮಳೆಯಾಗಿ
ತಂಪನ್ನೆ ಸುರಿದೆ…
ಹೊಳಪಾದ ಗುಣವಾಗಿ
ನಲ್ಮೆಲಿ ಮಿಡಿದೆ…
ಚೆಲುವಾದ ಮಳೆಯಾಗಿ
ತಂಪನ್ನೆ ಸುರಿದೆ…
ಹೊಳಪಾದ ಗುಣವಾಗಿ
ನಲ್ಮೆಲಿ ಮಿಡಿದೆ…
ಹಗುರಾಗಿದೆ ಮೈ ಹೂವಾಗಿದೆ
ನೂರಾರು ಬಯಕೆಗಳು ತೆರವಾಗಿವೆ…
 
|| ಜೊತೆಗಾರ ಬೇಕೆಂದು
ನೋವಿಂದ ನಾ ಬೆಂದೆ
ಬರಿದಾದ ಬದುಕಿಗೆ
ಒಲವಿಂದ ನೀ ಬಂದೆ….||

ಜೊತೆಗಾರ ಬೇಕೆಂದು
ನೋವಿಂದ ನಾ ಬೆಂದೆ
ಬರಿದಾದ ಬದುಕಿಗೆ
ಒಲವಿಂದ ನೀ ಬಂದೆ
 
ಜೊತೆಗಾರ ಬೇಕೆಂದು
ನೋವಿಂದ ನಾ ಬೆಂದೆ
ಬರಿದಾದ ಬದುಕಿಗೆ
ಒಲವಿಂದ ನೀ ಬಂದೆ
 
ಇನಿದಾದ ದನಿಯಾಗಿ
ಶೃತಿಯನ್ನೆ ತಂದೆ
ಹಿತವಾದ ನೆಲೆಯಾಗಿ
ಪ್ರೀತಿಯ ಕಂಡೆ…
ಇನಿದಾದ ದನಿಯಾಗಿ
ಶೃತಿಯನ್ನೆ ತಂದೆ
ಹಿತವಾದ ನೆಲೆಯಾಗಿ
ಪ್ರೀತಿಯ ಕಂಡೆ…
ಸುಖವಾಗಿದೆ ಬಾಳು ಹೊಸತಾಗಿದೆ
ಏನೇನೋ  ಮನಸಲ್ಲಿ ಕನಸಾಗಿದೆ
 
|| ಜೊತೆಗಾರ ಬೇಕೆಂದು
ನೋವಿಂದ ನಾ ಬೆಂದೆ
ಬರಿದಾದ ಬದುಕಿಗೆ
ಒಲವಿಂದ ನೀ ಬಂದೆ….||
 
ಚೆಲುವಾದ ಮಳೆಯಾಗಿ
ತಂಪನ್ನೆ ಸುರಿದೆ…
ಹೊಳಪಾದ ಗುಣವಾಗಿ
ನಲ್ಮೆಲಿ ಮಿಡಿದೆ…
ಚೆಲುವಾದ ಮಳೆಯಾಗಿ
ತಂಪನ್ನೆ ಸುರಿದೆ…
ಹೊಳಪಾದ ಗುಣವಾಗಿ
ನಲ್ಮೆಲಿ ಮಿಡಿದೆ…
ಹಗುರಾಗಿದೆ ಮೈ ಹೂವಾಗಿದೆ
ನೂರಾರು ಬಯಕೆಗಳು ತೆರವಾಗಿವೆ…
 
|| ಜೊತೆಗಾರ ಬೇಕೆಂದು
ನೋವಿಂದ ನಾ ಬೆಂದೆ
ಬರಿದಾದ ಬದುಕಿಗೆ
ಒಲವಿಂದ ನೀ ಬಂದೆ….||

Jothegaara Bekendu song lyrics from Kannada Movie Akhanda Brahmacharigalu starring Vishukumar, S R Balagopal, Vamanaraj, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by Vishukumar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ