-
ಈ ಮೌನ ಸಾಕಾಗಿದೆ ಮಾತೊಂದು ಶುರುವಾಗದೆ
ಪ್ರೀತಿಯ ಹುಡುಕಾಡಿದೆ
ಒಲವಿನ ಬಾನಾಡಿ ಬಾನಲ್ಲಿ ಹಾರಾಡಿ
ನೆನಪೆಲ್ಲ ನೆನಪಾಗಿದೆ
ತರಲೆಯ ನೀ ಮಾಡದೆ ಕನಿಕರಿಸಿ
ಜಾಗ ಕೊಡು ಕಲ್ಲಾಗುವೆ ಕಾಯುತ
ನಿನ್ನ ಆಪ್ತನು ನಾನೆ ಎಂದು ಹತ್ತಿರ ಬರಬಹುದು
ನನ್ನ ಕಣ್ಣಲ್ಲಿ ಬಿತ್ತಿಹೋದದು ಪ್ರೀತಿಯೆ ಇರಬಹುದು
ನಿನ್ನನ್ನು ಕಾಣೊ ಹೃದಯ ತವಕ ಬಿಡಿಸಿಹೇಳಲೆ ನಾ
ನನ್ನನ್ನು ಕಾಡೊ ಖಾಸಗಿ ವಿಷಯ ಬರೆದು ಬಿಡಲೇನೊ
ನಿನ್ನಯ ಬರಹ ಹರುಷದ ತರಹ ಮನಸೆಲ್ಲ ಹಿತವಾಗಿದೆ
||ಈ ಮೌನ ಸಾಕಾಗಿದೆ ಮಾತೊಂದು ಶುರುವಾಗದೆ
ಪ್ರೀತಿಯ ಹುಡುಕಾಡಿದೆ||
ಎದೆಯಗೂಡಿಗೆ ನೀನೆ ತಾನೆ ಪ್ರೀತಿ ಸುರಿದವನು
ಮರಗೊ ಊರಿಗೆ ನೀನೆ ಈಗ ಹೀರೊ ಆದವನು
ಹಾಜರಿ ನಾನು ಹಾಕಲೆ ನಿನ್ನ ಪ್ರೈಮರಿ ಶಾಲೆಯಲ್ಲಿ
ಖಾತರಿ ನೀಡು ಕಾಯುವೆ ಈಗ ನೀ ಬರೊ ಹಾದಿಯಲ್ಲಿ
ಹಸನಾದ ಕನಸ್ಸು ಖುಷಿಯಾಗಿ ಕಂಡು ಮನಸೆಲ್ಲ ಹದವಾಗಿದೆ
||ಈ ಮೌನ ಸಾಕಾಗಿದೆ ಮಾತೊಂದು ಶುರುವಾಗದೆ
ಪ್ರೀತಿಯ ಹುಡುಕಾಡಿದೆ||
-
ಈ ಮೌನ ಸಾಕಾಗಿದೆ ಮಾತೊಂದು ಶುರುವಾಗದೆ
ಪ್ರೀತಿಯ ಹುಡುಕಾಡಿದೆ
ಒಲವಿನ ಬಾನಾಡಿ ಬಾನಲ್ಲಿ ಹಾರಾಡಿ
ನೆನಪೆಲ್ಲ ನೆನಪಾಗಿದೆ
ತರಲೆಯ ನೀ ಮಾಡದೆ ಕನಿಕರಿಸಿ
ಜಾಗ ಕೊಡು ಕಲ್ಲಾಗುವೆ ಕಾಯುತ
ನಿನ್ನ ಆಪ್ತನು ನಾನೆ ಎಂದು ಹತ್ತಿರ ಬರಬಹುದು
ನನ್ನ ಕಣ್ಣಲ್ಲಿ ಬಿತ್ತಿಹೋದದು ಪ್ರೀತಿಯೆ ಇರಬಹುದು
ನಿನ್ನನ್ನು ಕಾಣೊ ಹೃದಯ ತವಕ ಬಿಡಿಸಿಹೇಳಲೆ ನಾ
ನನ್ನನ್ನು ಕಾಡೊ ಖಾಸಗಿ ವಿಷಯ ಬರೆದು ಬಿಡಲೇನೊ
ನಿನ್ನಯ ಬರಹ ಹರುಷದ ತರಹ ಮನಸೆಲ್ಲ ಹಿತವಾಗಿದೆ
||ಈ ಮೌನ ಸಾಕಾಗಿದೆ ಮಾತೊಂದು ಶುರುವಾಗದೆ
ಪ್ರೀತಿಯ ಹುಡುಕಾಡಿದೆ||
ಎದೆಯಗೂಡಿಗೆ ನೀನೆ ತಾನೆ ಪ್ರೀತಿ ಸುರಿದವನು
ಮರಗೊ ಊರಿಗೆ ನೀನೆ ಈಗ ಹೀರೊ ಆದವನು
ಹಾಜರಿ ನಾನು ಹಾಕಲೆ ನಿನ್ನ ಪ್ರೈಮರಿ ಶಾಲೆಯಲ್ಲಿ
ಖಾತರಿ ನೀಡು ಕಾಯುವೆ ಈಗ ನೀ ಬರೊ ಹಾದಿಯಲ್ಲಿ
ಹಸನಾದ ಕನಸ್ಸು ಖುಷಿಯಾಗಿ ಕಂಡು ಮನಸೆಲ್ಲ ಹದವಾಗಿದೆ
||ಈ ಮೌನ ಸಾಕಾಗಿದೆ ಮಾತೊಂದು ಶುರುವಾಗದೆ
ಪ್ರೀತಿಯ ಹುಡುಕಾಡಿದೆ||
Ee Mouna Saakaagide song lyrics from Kannada Movie Ajja starring Datthathreya, Baby Pruthvishree, Deepak Raj, Lyrics penned by Vemagal Jagannatha Rao Sung by Abhinav Mukund, Keerthi Marate, Music Composed by Sai Kiran S, film is Directed by Vemagal Jagannath Rao and film is released on 2018