-
ಬಾನೆಲ್ಲ ಬೆಳಕಾಗಿ ಮೂಡಿ ಎಲ್ಲರು ಎದ್ದೇಳಿ ಕೂಡಿ
ನಾವು ನೀವು ಒಂದಾಗಿ ಕೂಡಿಕೊಂಡು
ಸ್ವಚ್ಚತೆಯ ಕಾಪಾಡಿ ಹಾಡೋಣ
ಹಾದಿಯಲ್ಲಿ ಓಡಾಡಿ ಗಾಳಿಯಲ್ಲಿ ತೇಲಾಡಿ
ಆರೋಗ್ಯವ ಕೊಂಡಾಡಿ ಕುಣಿಯೋಣ
ಬಾನೆಲ್ಲ ಬೆಳಕಾಗಿ ಮೂಡಿ ಎಲ್ಲರು ಎದ್ದೇಳಿ ಕೂಡಿ
ನಮ್ಮ ಬದುಕಿಗೆ ಪಾಠವ ನೀವೆ ಕಲಿಸಿದಿರಿ
ಕನಸ್ಸು ಕಂಡಂತೆ ಜೀವಕ್ಕೆ ನೀವೆ ವರವಾದಿರಿ
ಈ ಜೀವವು ನಿಮ್ಮದೆ ಆಗಿದೆ
ಅಪ್ಪ ಅಮ್ಮ ಯಾರೆಂದು ತಿಳಿಯದ ನೋವೊಂದು
ಮನದಲ್ಲಿ ಎಂದೆಂದು ಕಾಡುತ್ತಿದೆ
||ಬಾನೆಲ್ಲ ಬೆಳಕಾಗಿ ಮೂಡಿ ಎಲ್ಲರು ಎದ್ದೇಳಿ ಕೂಡಿ||
ನಮಗೆ ಕೈತುತ್ತು ನೀಡಿ ಆಧಾರ ನೀವಾದಿರಿ
ನಮ್ಮ ಕೈಹಿಡಿದು ನಡೆಸಿ ಅಜ್ಜ ಪ್ರಿಯವಾದಿರಿ
ಈ ಮನಸ್ಸು ನಿಮಗೆ ಮುಡಿಪು
ಬಾಳಿನಲ್ಲಿ ದುಡಿದು ಕಷ್ಟದಲ್ಲಿ ದಣಿದು
ಬತ್ತಿಯಾಗಿ ಉರಿವ ಹೀರೊ ನೀ
||ಬಾನೆಲ್ಲ ಬೆಳಕಾಗಿ ಮೂಡಿ ಎಲ್ಲರು ಎದ್ದೇಳಿ ಕೂಡಿ
ನಾವು ನೀವು ಒಂದಾಗಿ ಕೂಡಿಕೊಂಡು
ಸ್ವಚ್ಚತೆಯ ಕಾಪಾಡಿ ಹಾಡೋಣ
ಹಾದಿಯಲ್ಲಿ ಓಡಾಡಿ ಗಾಳಿಯಲ್ಲಿ ತೇಲಾಡಿ
ಆರೋಗ್ಯವ ಕೊಂಡಾಡಿ ಕುಣಿಯೋಣ||

Baanella Belakaagi Moodi song lyrics from Kannada Movie Ajja starring Datthathreya, Baby Pruthvishree, Deepak Raj, Lyrics penned by Vemagal Jagannatha Rao Sung by Shreya Srirangan, Music Composed by Sai Kiran S, film is Directed by Vemagal Jagannath Rao and film is released on 2018