Prayada Vayasige Lyrics

in Adalu Badalu

Video:

LYRIC

ಆಸೆ ಸುತ್ತಿ ಮುತ್ತಿ ದಾರಿ ಸವಿದೈತೇ
ಪ್ರಾಯದ ವಯಸಿಗೇ ಪ್ರೀತಿಯ ಬರಿದೈತೆ
ಆಸೆ ಸುತ್ತಿ ಮುತ್ತಿ ದಾರಿ ಸವಿದೈತೇ
 
ಮೋಹ... ಅನುದಿನ ನಗಿಸೀ
ದಾಹ... ಗೆಳೆತನ ಬೆಳೆಸೀ
ಚಿಮ್ಮಿ ಚಿಮ್ಮಿ ನಲ್ಮೆ ಗೆಲ್ಮೆ
ಹಾಡಿ ಕೂಡಿ ಇಂದೇ ಹರಸೈತೆ
 
ಮನಸು ಮನಸು ಕಲೆತು ಕಂಡತೈ ಹೃದಯ
ಚೆಲುವು ಗೆಲುವೂ ತೆರೆದು ಮಿಂದೈತೆ ಸವಿಯ
ಮನಸು ಮನಸು ಕಲೆತು ಕಂಡತೈ ಹೃದಯ
ಚೆಲುವು ಗೆಲುವೂ ತೆರೆದು ಮಿಂದೈತೆ ಸವಿಯ
 
ಬಾಳೆಲ್ಲಾ ಹಗುರಾಗುತಾ (ಆಹ್ಹಾ)
ಕನಸೆಲ್ಲಾ ಹೊಸದಾಗುತಾ
ಬಾಳೆಲ್ಲಾ ಹಗುರಾಗುತಾ
(ಹೊಯ್ ಹೊಯ್ )
ಕನಸೆಲ್ಲಾ ಹೊಸದಾಗುತಾ
 
ಹಿಗ್ಗಿ ಹಿಗ್ಗಿ ನಕ್ಕು ನಡು ಜೋಡಿ
ಹಾಡಿ ಒಲುಮೆ ಬೆರೆತೈತೇ
ಪ್ರಾಯದ ವಯಸಿಗೇ(  ಹ್ಹಾ...)
ಪ್ರೀತಿಯ ಕರಿದೈತೆ  (ಆಹ್ಹಾ )
 ಆಸೆ ಸುತ್ತಿ ಮುತ್ತಿ ದಾರಿ ಸವಿದೈತೇ
 
ಮೋಹ... ಅನುದಿನ ನಗಿಸೀ 
ದಾಹ... ಗೆಳೆತನ ಬೆಳೆಸೀ
ಚಿಮ್ಮಿ ಚಿಮ್ಮಿ ನಲ್ಮೆ ಗೆಲ್ಮೆ
ಹಾಡಿ ಕೂಡಿ ಇಂದೇ ಹರಸೈತೆ
 
ಹಗಲು ಇರುಳೂ ಬಯಕೆ ತಂದೈತೇ ಖುಷಿಯಾ
ಕರೆದು ಕರೆದು ಮಿಲನ ಕರೆದೈತೆ ಕಹಿಯ
ಹಗಲು ಇರುಳೂ ಬಯಕೆ ತಂದೈತೇ ಖುಷಿಯಾ
ಕರೆದು ಕರೆದು ಮಿಲನ ಕರೆದೈತೆ ಕಹಿಯ
 
ಊರೆಲ್ಲಾ ತಿರುಗಾಡುತಾ (ಹ್ಹಾ)
ಬದುಕೆಲ್ಲಾ ತೆರವಾಗುತಾ (ಹ್ಹಾ)
ಊರೆಲ್ಲಾ ತಿರುಗಾಡುತಾ (ಅಹ್ಹಾ)
ಬದುಕೆಲ್ಲಾ ತೆರವಾಗುತಾ   
 
ಅಲ್ಲಿ ಇಲ್ಲಿ ಅಕ್ಕ ಪಕ್ಕ ಹಾಡಿ
ಸಾಗಿ ಸುಖವೂ ಮಿನುಗೈತೇ
ಪ್ರಾಯದ ವಯಸಿಗೇ ಪ್ರೀತಿಯ ಬರಿದೈತೆ
ಆಸೆ ಸುತ್ತಿ ಮುತ್ತಿ ದಾರಿ ಸವಿದೈತೇ
 
ಮೋಹ... ಅನುದಿನ ನಗಿಸೀ 
ದಾಹ... ಗೆಳೆತನ ಬೆಳೆಸೀ
ಚಿಮ್ಮಿ ಚಿಮ್ಮಿ ನಲ್ಮೆ ಗೆಲ್ಮೆ
ಹಾಡಿ ಕೂಡಿ ಇಂದೇ ಹರಸೈತೆ

Prayada Vayasige song lyrics from Kannada Movie Adalu Badalu starring Srinath, Aarathi, M P Shankar, Lyrics penned by Doddarange Gowda Sung by S P Balasubrahmanyam, S Janaki, Music Composed by Vijaya Bhaskar, film is Directed by C V Rajendran and film is released on 1979