Baa Sukhava Pade Ba Geleya Lyrics

ಬಾ ಸುಖವ ಪಡೆ ಬಾ ಗೆಳೆಯಾ Lyrics

in Adalu Badalu

in ಅದಲು ಬದಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಾಲಲಿನೋ....  ಜಾಲಲಿನೋ... 
ಜಾಲಲಿನೋ.. ಹ್ಹಾಂ... ಒಹೋ
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
 
ಹಾಡಿ ನಲಿವ ಮೈಯ ಮರೆವಾ 
ಹಾಡಿ ನಲಿವ ಮೈಯ ಮರೆವಾ 
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
 
ಕಣ್ಣು ನೋಡೂ ಓ....
ಕಣ್ಣು ನೋಡೂ ಫಳಫಳ
ಹೊಳೆಹೊಳೆಯುತಿದೆ ಮಿಂಚಂತೇ
ಹೆಣ್ಣಾ ನೋಡು ಹೋಯ್...
 
ಹೆಣ್ಣಾ ನೋಡು ನಲಿನಲಿಸುತಾ
ನಡುಗುತಿದೆ ಹಾವಂತೇ
ಆಸೇ ಬಾರದೇ ಬೇಕೂ ಎನ್ನದೇ
 
ಆಸೇ ಬಾರದೇ ಬೇಕೂ
ಎನ್ನದೇ ಸಾಕು ಬಾ ಬೇಗ
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
 
ತಂಪು ಗಾಳಿ.. ಹೊಯ್
ತಂಪು ಗಾಳಿ ಸುಳಿಸುಳಿಯುತ
ಚಳಿ ತರುತಿದೆ ಜೂಮ್ಮೆಂದು
ಇಂಪೂ ರಾಗ.. ಹ್ಹಾ...
 
ಇಂಪೂ ರಾಗ ತುಟಿ ಕರೆತಿದೆ
ಎದೆ ಬೆರೆತಿದೆ ಝಲ್ಲೆಂದೂ
ಮತ್ತು ಏರಿದೆ ಮುತ್ತಿನ ಆಸೆಗೇ
 
ಮತ್ತು ಏರಿದೆ ಮುತ್ತಿನ
ಆಸೆಗೇ ತಾಳೇ ಬಾ ಬೇಗ
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
 
ಪ್ರೀತಿಯಿಂದಾ ಹ್ಹಾ...
ಪ್ರೀತಿಯಿಂದಾ ಧರೇ ತೊಳೆಯುವೇ
ಸುಖ ಹರಿಸುವೇ ಒಂದಾಗಿ
ರಾತ್ರಿಯೆಲ್ಲಾ.. ಹ್ಹಾಂ ...
 
ರಾತ್ರಿಯೆಲ್ಲಾ ನಲಿನಲಿಯುತಾ
 ಕುಣಿಕುಣಿಯುವ ಹಾಲಾಗಿ
ಬೇಡ ಎನ್ನದೇ ದೂರ ತಳ್ಳದೇ
 
ಬೇಡ ಎನ್ನದೇ ದೂರ
ತಳ್ಳದೇ ನಲ್ಲ ಬಾ ಬೇಗ
 
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
ಹಾಡಿ ನಲಿವ ಮೈಯ ಮರೆವಾ 
ಹಾಡಿ ನಲಿವ ಮೈಯ ಮರೆವಾ 
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ

ಜಾಲಲಿನೋ....  ಜಾಲಲಿನೋ... 
ಜಾಲಲಿನೋ.. ಹ್ಹಾಂ... ಒಹೋ
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
 
ಹಾಡಿ ನಲಿವ ಮೈಯ ಮರೆವಾ 
ಹಾಡಿ ನಲಿವ ಮೈಯ ಮರೆವಾ 
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
 
ಕಣ್ಣು ನೋಡೂ ಓ....
ಕಣ್ಣು ನೋಡೂ ಫಳಫಳ
ಹೊಳೆಹೊಳೆಯುತಿದೆ ಮಿಂಚಂತೇ
ಹೆಣ್ಣಾ ನೋಡು ಹೋಯ್...
 
ಹೆಣ್ಣಾ ನೋಡು ನಲಿನಲಿಸುತಾ
ನಡುಗುತಿದೆ ಹಾವಂತೇ
ಆಸೇ ಬಾರದೇ ಬೇಕೂ ಎನ್ನದೇ
 
ಆಸೇ ಬಾರದೇ ಬೇಕೂ
ಎನ್ನದೇ ಸಾಕು ಬಾ ಬೇಗ
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
 
ತಂಪು ಗಾಳಿ.. ಹೊಯ್
ತಂಪು ಗಾಳಿ ಸುಳಿಸುಳಿಯುತ
ಚಳಿ ತರುತಿದೆ ಜೂಮ್ಮೆಂದು
ಇಂಪೂ ರಾಗ.. ಹ್ಹಾ...
 
ಇಂಪೂ ರಾಗ ತುಟಿ ಕರೆತಿದೆ
ಎದೆ ಬೆರೆತಿದೆ ಝಲ್ಲೆಂದೂ
ಮತ್ತು ಏರಿದೆ ಮುತ್ತಿನ ಆಸೆಗೇ
 
ಮತ್ತು ಏರಿದೆ ಮುತ್ತಿನ
ಆಸೆಗೇ ತಾಳೇ ಬಾ ಬೇಗ
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
 
ಪ್ರೀತಿಯಿಂದಾ ಹ್ಹಾ...
ಪ್ರೀತಿಯಿಂದಾ ಧರೇ ತೊಳೆಯುವೇ
ಸುಖ ಹರಿಸುವೇ ಒಂದಾಗಿ
ರಾತ್ರಿಯೆಲ್ಲಾ.. ಹ್ಹಾಂ ...
 
ರಾತ್ರಿಯೆಲ್ಲಾ ನಲಿನಲಿಯುತಾ
 ಕುಣಿಕುಣಿಯುವ ಹಾಲಾಗಿ
ಬೇಡ ಎನ್ನದೇ ದೂರ ತಳ್ಳದೇ
 
ಬೇಡ ಎನ್ನದೇ ದೂರ
ತಳ್ಳದೇ ನಲ್ಲ ಬಾ ಬೇಗ
 
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
ಹಾಡಿ ನಲಿವ ಮೈಯ ಮರೆವಾ 
ಹಾಡಿ ನಲಿವ ಮೈಯ ಮರೆವಾ 
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ

Baa Sukhava Pade Ba Geleya song lyrics from Kannada Movie Adalu Badalu starring Srinath, Aarathi, M P Shankar, Lyrics penned by Chi Udayashankar Sung by Vani Jairam, Music Composed by Vijaya Bhaskar, film is Directed by C V Rajendran and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ