Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನೆ ಶಿವನು ನಾನೆ ಯಮನು
ನನ್ನ ಎದುರು ನಿಲ್ಯೋರ್ಯಾರಿನ್ನು
ಅಂತ್ಯ ಅಳೆಯೊ ತಂತ್ರ ಇರದೊ
ಮರಣ ಭಯವ ತಡೆಯೋರ್ಯಾರಿನ್ನು
ಕ್ಷಮಿಸು ಅಡಚಣೆಗಾಗಿಯೆ
ಕ್ಷಮಿಸು ಅಡಚಣೆಗಾಗಿಯೆ
 
(ನೀ ನೋಡೊದೆಲ್ಲ ಬರಿ ಸುಳ್ಳೆ)
 
ಬೇಡಿದ ವರ ನೀಡದೊ ಹರಿ
ತೀರದೆ ಪಡಿ ನಿನ್ನದೆ ಈ ಕುರಿ
ಕಣ್ಣಾಮುಚ್ಚೆ ಕಾಡೆಗೂಡೆ
ಉದ್ದಿನ ಮೂಟೆ ಉರುಳೆಹೋಯ್ತು
ನೀನಾ ನಾನಾ ಅವನ ಇವನ
 
||ನಾನೆ ಶಿವನು ನಾನೆ ಯಮನು
ನನ್ನ ಎದುರು ನಿಲ್ಲೋರ್ಯಾರಿನ್ನು
ಅಂತ್ಯ ಅಳೆಯೊ ತಂತ್ರ ಇರದೊ
ಮರಣ ಭಯವ ತಡೆಯೋರ್ಯಾರಿನ್ನು
ಕ್ಷಮಿಸು ಅಡಚಣೆಗಾಗಿಯೆ
ಕ್ಷಮಿಸು ಅಡಚಣೆಗಾಗಿಯೆ ||
 
(ನೀ ನೋಡೊದೆಲ್ಲ ಬರಿ ಸುಳ್ಳೆ)
 

-
ನಾನೆ ಶಿವನು ನಾನೆ ಯಮನು
ನನ್ನ ಎದುರು ನಿಲ್ಯೋರ್ಯಾರಿನ್ನು
ಅಂತ್ಯ ಅಳೆಯೊ ತಂತ್ರ ಇರದೊ
ಮರಣ ಭಯವ ತಡೆಯೋರ್ಯಾರಿನ್ನು
ಕ್ಷಮಿಸು ಅಡಚಣೆಗಾಗಿಯೆ
ಕ್ಷಮಿಸು ಅಡಚಣೆಗಾಗಿಯೆ
 
(ನೀ ನೋಡೊದೆಲ್ಲ ಬರಿ ಸುಳ್ಳೆ)
 
ಬೇಡಿದ ವರ ನೀಡದೊ ಹರಿ
ತೀರದೆ ಪಡಿ ನಿನ್ನದೆ ಈ ಕುರಿ
ಕಣ್ಣಾಮುಚ್ಚೆ ಕಾಡೆಗೂಡೆ
ಉದ್ದಿನ ಮೂಟೆ ಉರುಳೆಹೋಯ್ತು
ನೀನಾ ನಾನಾ ಅವನ ಇವನ
 
||ನಾನೆ ಶಿವನು ನಾನೆ ಯಮನು
ನನ್ನ ಎದುರು ನಿಲ್ಲೋರ್ಯಾರಿನ್ನು
ಅಂತ್ಯ ಅಳೆಯೊ ತಂತ್ರ ಇರದೊ
ಮರಣ ಭಯವ ತಡೆಯೋರ್ಯಾರಿನ್ನು
ಕ್ಷಮಿಸು ಅಡಚಣೆಗಾಗಿಯೆ
ಕ್ಷಮಿಸು ಅಡಚಣೆಗಾಗಿಯೆ ||
 
(ನೀ ನೋಡೊದೆಲ್ಲ ಬರಿ ಸುಳ್ಳೆ)
 

Naane Shivanu song lyrics from Kannada Movie Adachanegagi Kshamisi starring Pradeep Varma, Shivamanju, K S Sridhar, Lyrics penned by Bharath S Navunda Sung by Santhosh Venky, S Pradeep Varma, Music Composed by S Pradeep Varma, film is Directed by Bharath S Navunda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ