-
ಇದು ಬ್ರಹ್ಮನ ಹಿಡಿ ಶಾಪನ
ಇದು ನ್ಯಾಯನ
ಪ್ರತಿ ಹಾಳೆಗೂ ಪ್ರತಿ ಹಾದಿಲೂ ಪ್ರತಿ ಕಾರಣ
ನಗುವ ಪ್ರತಿ ಹಂಚಲು ಅಳುವೆ ಪ್ರತಿಬಿಂಬವು
ತಿಳಿ ನೀ ವಿಧಿಬರಹವ ಅದುವೇ ನಿನ ಅಂತ್ಯವು
ಯಾರೊ ನೀ ಯಾರೊ ನೀ ಕಾಣೊ ನೀ
ಹಸುನೀಗೊ ಹಾಲಲ್ಲೂ ವಿಷವಾಗೊ ನೆರಳಂತೆ
ಕಂಬನಿಯ ಮಡಿಲಲ್ಲೂ ಹಸನೊಂದು ಮಡಿದಂತೆ
ನೀ ನಿಂತ ಭೂಮಿ ನಿನ ಕಾಡಿದಂತೆ
ಪ್ರತಿ ಘಳಿಗೆಯಲ್ಲೂ ವಿಧಿ ಆಟವಂತೆ
ಹೇಗೊ ನೀ ಬಾಳುವೆಯೊ
ಹೇಗೊ ನೀ ಸಾಗುವೆಯೊ
ಯಾರೊ ನೀ
(ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ)
-
ಇದು ಬ್ರಹ್ಮನ ಹಿಡಿ ಶಾಪನ
ಇದು ನ್ಯಾಯನ
ಪ್ರತಿ ಹಾಳೆಗೂ ಪ್ರತಿ ಹಾದಿಲೂ ಪ್ರತಿ ಕಾರಣ
ನಗುವ ಪ್ರತಿ ಹಂಚಲು ಅಳುವೆ ಪ್ರತಿಬಿಂಬವು
ತಿಳಿ ನೀ ವಿಧಿಬರಹವ ಅದುವೇ ನಿನ ಅಂತ್ಯವು
ಯಾರೊ ನೀ ಯಾರೊ ನೀ ಕಾಣೊ ನೀ
ಹಸುನೀಗೊ ಹಾಲಲ್ಲೂ ವಿಷವಾಗೊ ನೆರಳಂತೆ
ಕಂಬನಿಯ ಮಡಿಲಲ್ಲೂ ಹಸನೊಂದು ಮಡಿದಂತೆ
ನೀ ನಿಂತ ಭೂಮಿ ನಿನ ಕಾಡಿದಂತೆ
ಪ್ರತಿ ಘಳಿಗೆಯಲ್ಲೂ ವಿಧಿ ಆಟವಂತೆ
ಹೇಗೊ ನೀ ಬಾಳುವೆಯೊ
ಹೇಗೊ ನೀ ಸಾಗುವೆಯೊ
ಯಾರೊ ನೀ
(ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ)
Idu Brahmana song lyrics from Kannada Movie Adachanegagi Kshamisi starring Pradeep Varma, Shivamanju, K S Sridhar, Lyrics penned by Bharath S Navunda Sung by Sadguna Murthy, Music Composed by S Pradeep Varma, film is Directed by Bharath S Navunda and film is released on 2019