-
ಓ ಯಾತ್ರಿಕ ದೂರದ ಹಾದಿ ಇದಲ್ಲ
ಬಹು ಸುಲಭದ ದಾರಿ ಇದಲ್ಲ
ದೂರದ ಹಾದಿ ಇದಲ್ಲ
ಓ ಯಾತ್ರಿಕ ಓ ಯಾತ್ರಿಕ ಓ ಯಾತ್ರಿಕ ಓ ಯಾತ್ರಿಕ
ಜೀವನವೆಂಬುದು ಘೋರ ಮತಿಗೇಡಿಗೆ ಅದು ಭಾರ
ಜೀವನವೆಂಬುದು ಘೋರ ಮತಿಗೇಡಿಗೆ ಅದು ಭಾರ
ಅರಿತು ನಡೆದರೆ ಭರಪೂರ ಅರಿತು ನಡೆದರೆ ಭರಪೂರ
ಮರೆತುಹೋದರೆ ಮಹಾಪೂರ
||ಓ ಯಾತ್ರಿಕ ದೂರದ ಹಾದಿ ಇದಲ್ಲ
ಬಹು ಸುಲಭದ ದಾರಿ ಇದಲ್ಲ
ದೂರದ ಹಾದಿ ಇದಲ್ಲ||
ಬೆಟ್ಟವ ಕುಟ್ಟಿ ಪುಡಿ ಪುಡಿ ಮಾಡಿ ಆಗಿದೆ ರಟ್ಟೆ ರಾಡಿ
ಬೆಟ್ಟವ ಕುಟ್ಟಿ ಪುಡಿ ಪುಡಿ ಮಾಡಿ ಆಗಿದೆ ರಟ್ಟೆ ರಾಡಿ
ಏತಕೆ ಇನ್ನು ಸಿಡಿಮಿಡಿ ಏಕೆ ಇನ್ನು ಸಿಡಿಮಿಡಿ
ಅವ ಕರೆದಲ್ಲಿಗೆ ನೀ ಬಿಡುಗಾಡಿ
||ಓ ಯಾತ್ರಿಕ ದೂರದ ಹಾದಿ ಇದಲ್ಲ
ಬಹು ಸುಲಭದ ದಾರಿ ಇದಲ್ಲ
ದೂರದ ಹಾದಿ ಇದಲ್ಲ||
ನಾನು ತಾನೆಂಬುದು ಮಮಕಾರ ಅದ ಮೆಟ್ಟಿ ನಿಂತವ ಧೀರ
ನಾನು ತಾನೆಂಬುದು ಮಮಕಾರ ಅದ ಮೆಟ್ಟಿ ನಿಂತವ ಧೀರ
ಬಲ್ಲವನೆ ಬಲ್ಲ ನಿಜ ಸಾರ
ಬಲ್ಲವನೆ ಬಲ್ಲ ನಿಜ ಸಾರ
ಮೇಲಾಡಿಸುತಿಹನು ಸೂತ್ರಧಾರ
||ಓ ಯಾತ್ರಿಕ ದೂರದ ಹಾದಿ ಇದಲ್ಲ
ಬಹು ಸುಲಭದ ದಾರಿ ಇದಲ್ಲ
ದೂರದ ಹಾದಿ ಇದಲ್ಲ||
ಓ ಯಾತ್ರಿಕ ಓ ಯಾತ್ರಿಕ ಓ ಯಾತ್ರಿಕ ಓ ಯಾತ್ರಿಕ
-
ಓ ಯಾತ್ರಿಕ ದೂರದ ಹಾದಿ ಇದಲ್ಲ
ಬಹು ಸುಲಭದ ದಾರಿ ಇದಲ್ಲ
ದೂರದ ಹಾದಿ ಇದಲ್ಲ
ಓ ಯಾತ್ರಿಕ ಓ ಯಾತ್ರಿಕ ಓ ಯಾತ್ರಿಕ ಓ ಯಾತ್ರಿಕ
ಜೀವನವೆಂಬುದು ಘೋರ ಮತಿಗೇಡಿಗೆ ಅದು ಭಾರ
ಜೀವನವೆಂಬುದು ಘೋರ ಮತಿಗೇಡಿಗೆ ಅದು ಭಾರ
ಅರಿತು ನಡೆದರೆ ಭರಪೂರ ಅರಿತು ನಡೆದರೆ ಭರಪೂರ
ಮರೆತುಹೋದರೆ ಮಹಾಪೂರ
||ಓ ಯಾತ್ರಿಕ ದೂರದ ಹಾದಿ ಇದಲ್ಲ
ಬಹು ಸುಲಭದ ದಾರಿ ಇದಲ್ಲ
ದೂರದ ಹಾದಿ ಇದಲ್ಲ||
ಬೆಟ್ಟವ ಕುಟ್ಟಿ ಪುಡಿ ಪುಡಿ ಮಾಡಿ ಆಗಿದೆ ರಟ್ಟೆ ರಾಡಿ
ಬೆಟ್ಟವ ಕುಟ್ಟಿ ಪುಡಿ ಪುಡಿ ಮಾಡಿ ಆಗಿದೆ ರಟ್ಟೆ ರಾಡಿ
ಏತಕೆ ಇನ್ನು ಸಿಡಿಮಿಡಿ ಏಕೆ ಇನ್ನು ಸಿಡಿಮಿಡಿ
ಅವ ಕರೆದಲ್ಲಿಗೆ ನೀ ಬಿಡುಗಾಡಿ
||ಓ ಯಾತ್ರಿಕ ದೂರದ ಹಾದಿ ಇದಲ್ಲ
ಬಹು ಸುಲಭದ ದಾರಿ ಇದಲ್ಲ
ದೂರದ ಹಾದಿ ಇದಲ್ಲ||
ನಾನು ತಾನೆಂಬುದು ಮಮಕಾರ ಅದ ಮೆಟ್ಟಿ ನಿಂತವ ಧೀರ
ನಾನು ತಾನೆಂಬುದು ಮಮಕಾರ ಅದ ಮೆಟ್ಟಿ ನಿಂತವ ಧೀರ
ಬಲ್ಲವನೆ ಬಲ್ಲ ನಿಜ ಸಾರ
ಬಲ್ಲವನೆ ಬಲ್ಲ ನಿಜ ಸಾರ
ಮೇಲಾಡಿಸುತಿಹನು ಸೂತ್ರಧಾರ
||ಓ ಯಾತ್ರಿಕ ದೂರದ ಹಾದಿ ಇದಲ್ಲ
ಬಹು ಸುಲಭದ ದಾರಿ ಇದಲ್ಲ
ದೂರದ ಹಾದಿ ಇದಲ್ಲ||
ಓ ಯಾತ್ರಿಕ ಓ ಯಾತ್ರಿಕ ಓ ಯಾತ್ರಿಕ ಓ ಯಾತ್ರಿಕ
O Yathrika song lyrics from Kannada Movie Actor starring Naveen Krishna, Sihikahi Geetha,, Lyrics penned by Srinivasamurthy Sung by Naveen Krishna, Music Composed by Gowtham Srivatsa, film is Directed by Dayal Padmanabhan and film is released on 2016