-
ಬಂದಳು ಬೆಳಕಾಗಿ ಅರಿವಿಗೆ ಗುರುವಾಗಿ
ಜನುಮ ನೀಡದ ತಾಯಿ ಲಾಲಿ ಹಾಡದ ತಾಯಿ
ಮಗುವ ಅಳುವಿಗೆ ಈ ತಾಯಿ
ಹಾಲಂತ ಮಾತಿನ ಮಾಯಿ
ಭರವಸೆ ಸಾರಿ ತೆರೆದಳು ಧಾರೆ
ಒಂದೊಂತು ಸತ್ಯ ಕೇಳು ಕೊರಗುತ್ತ ಕೂತೊ ಹಾಳು
ನಗುನಗುತ ಸಾಗು ಬಾಳಲಿ
ದಿನಕ್ಕೊಂದು ಕಗ್ಗ ಓದು ವಚನಗಳ ತತ್ವ ಕೇಳು
ಸಾಹಿತ್ಯ ಸವಿದು ಹಾಡು
ಬದುಕಿನ….ಲೀಲೆ ಅನುಭವ…..ಜ್ವಾಲೆ
ಇಂದಿನ ಸೋಲೆ ಗೆಲುವಿಗೆ ಮಾಲೆ
||ಬಂದಳು ಬೆಳಕಾಗಿ ಅರಿವಿಗೆ ಗುರುವಾಗಿ
ಜನುಮ ನೀಡದ ತಾಯಿ ಲಾಲಿ ಹಾಡದ ತಾಯಿ
ಮಗುವ ಅಳುವಿಗೆ ಈ ತಾಯಿ
ಹಾಲಂತ ಮಾತಿನ ಮಾಯಿ
ಭರವಸೆ ಸಾರಿ ತೆರೆದಳು ಧಾರೆ||
-
ಬಂದಳು ಬೆಳಕಾಗಿ ಅರಿವಿಗೆ ಗುರುವಾಗಿ
ಜನುಮ ನೀಡದ ತಾಯಿ ಲಾಲಿ ಹಾಡದ ತಾಯಿ
ಮಗುವ ಅಳುವಿಗೆ ಈ ತಾಯಿ
ಹಾಲಂತ ಮಾತಿನ ಮಾಯಿ
ಭರವಸೆ ಸಾರಿ ತೆರೆದಳು ಧಾರೆ
ಒಂದೊಂತು ಸತ್ಯ ಕೇಳು ಕೊರಗುತ್ತ ಕೂತೊ ಹಾಳು
ನಗುನಗುತ ಸಾಗು ಬಾಳಲಿ
ದಿನಕ್ಕೊಂದು ಕಗ್ಗ ಓದು ವಚನಗಳ ತತ್ವ ಕೇಳು
ಸಾಹಿತ್ಯ ಸವಿದು ಹಾಡು
ಬದುಕಿನ….ಲೀಲೆ ಅನುಭವ…..ಜ್ವಾಲೆ
ಇಂದಿನ ಸೋಲೆ ಗೆಲುವಿಗೆ ಮಾಲೆ
||ಬಂದಳು ಬೆಳಕಾಗಿ ಅರಿವಿಗೆ ಗುರುವಾಗಿ
ಜನುಮ ನೀಡದ ತಾಯಿ ಲಾಲಿ ಹಾಡದ ತಾಯಿ
ಮಗುವ ಅಳುವಿಗೆ ಈ ತಾಯಿ
ಹಾಲಂತ ಮಾತಿನ ಮಾಯಿ
ಭರವಸೆ ಸಾರಿ ತೆರೆದಳು ಧಾರೆ||
Bandalu Belakagi song lyrics from Kannada Movie Actor starring Naveen Krishna, Sihikahi Geetha,, Lyrics penned by Naveen Krishna Sung by Gowtham Srivatsa, Music Composed by Gowtham Srivatsa, film is Directed by Dayal Padmanabhan and film is released on 2016