ಒಂಟಿ ಪಯಣಿಗ ಈಗ ನಾ ಆಳ ತಿಳಿಯದ ಕಡಲಲಿ
ಮಳೆಯೆ ಇರದೆ ನೆನೆದೆ ನಾ ನನ್ನ ಕಣ್ಣ ಹನಿಯಲಿ
ಪ್ರೀತಿ ತೂಕ ಹಾಕುತಕಳೆದುಹೋದ ಸ್ನೇಹಿತ
ಮನಸ್ಸಿಗಾದ ಘಾತುಕ ಘಾಸಿ ಮಾಡಿತೆ ಜೀವಿತ
ಇದು ಯಾರ ಶಾಪ ಮುನಿಸಿತೊ ಇದು ಯಾವ ಹಣೆಬರಹ
ಇದು ನನ್ನ ಕಣ್ಣಿನ ರೆಪ್ಪೆ ನನ್ನ ಚುಚ್ಚಿದ ಗಾಯ
ಇಣುಕಿ ಕಾಡುವ ನೆನಪಿಗೆ ತಡೆಯ ಗೋಡೆಯು ಬೇಕಿದೆ
ಅಳಿಸಿ ಹೋಗದ ಬರಹಕೆ ಪರದೆ ಎಳೆಯಲೆ ಬೇಕಿದೆ
ನನ್ನ ನೇರಳೆ ನನ್ನ ನೋಡಿ ಹಂಗಿಸುತಲೆ ಕೂತಿದೆ
ಗೂಡು ಸೇರೊ ದಾರಿ ತಿಳಿದು ಒಂಟಿಯಾಗಿ ಮರುಗಿದೆ
ಇದು ಯಾರ ಶಾಪ ಮುನಿಸಿತೊ ಇದು ಯಾವ ಹಣೆಬರಹ
ಇದು ನನ್ನ ಕಣ್ಣಿನ ರೆಪ್ಪೆ ನನ್ನ ಚುಚ್ಚಿದ ಗಾಯ
ಒಂಟಿ ಪಯಣಿಗ ಈಗ ನಾ ಆಳ ತಿಳಿಯದ ಕಡಲಲಿ
ಮಳೆಯೆ ಇರದೆ ನೆನೆದೆ ನಾ ನನ್ನ ಕಣ್ಣ ಹನಿಯಲಿ
ಪ್ರೀತಿ ತೂಕ ಹಾಕುತಕಳೆದುಹೋದ ಸ್ನೇಹಿತ
ಮನಸ್ಸಿಗಾದ ಘಾತುಕ ಘಾಸಿ ಮಾಡಿತೆ ಜೀವಿತ
ಇದು ಯಾರ ಶಾಪ ಮುನಿಸಿತೊ ಇದು ಯಾವ ಹಣೆಬರಹ
ಇದು ನನ್ನ ಕಣ್ಣಿನ ರೆಪ್ಪೆ ನನ್ನ ಚುಚ್ಚಿದ ಗಾಯ
ಇಣುಕಿ ಕಾಡುವ ನೆನಪಿಗೆ ತಡೆಯ ಗೋಡೆಯು ಬೇಕಿದೆ
ಅಳಿಸಿ ಹೋಗದ ಬರಹಕೆ ಪರದೆ ಎಳೆಯಲೆ ಬೇಕಿದೆ
ನನ್ನ ನೇರಳೆ ನನ್ನ ನೋಡಿ ಹಂಗಿಸುತಲೆ ಕೂತಿದೆ
ಗೂಡು ಸೇರೊ ದಾರಿ ತಿಳಿದು ಒಂಟಿಯಾಗಿ ಮರುಗಿದೆ
ಇದು ಯಾರ ಶಾಪ ಮುನಿಸಿತೊ ಇದು ಯಾವ ಹಣೆಬರಹ
ಇದು ನನ್ನ ಕಣ್ಣಿನ ರೆಪ್ಪೆ ನನ್ನ ಚುಚ್ಚಿದ ಗಾಯ
Onti Payaniga song lyrics from Kannada Movie Abhiramachandra starring Ratha Kirana, Siddu Moolimani, Natya Ranga, Lyrics penned by Santhosh Venky Sung by Vasuki Vaibhav, Music Composed by , film is Directed by Nagendra Ganiga and film is released on 2023