Oh My God Devare Lyrics

ಓ ಮೈಯ್ ಗಾಡ್ ದೇವರೇ Lyrics

in Abhiramachandra

in ಅಭಿರಾಮಚಂದ್ರ

LYRIC

Song Details Page after Lyrice

ಮೈಯ್ ಗಾಡ್ ದೇವರೇ ಯಾಕಿಷ್ಟು ತೊಂದರೆ
ಮೈಯ್ ಗಾಡ್ ದೇವರೇ ಸಾಕಿಷ್ಟು ತೊಂದರೆ
ಬಡ್ಡಿಯ ಮೇಲೆ ಬಡ್ಡಿ ಹರಿತಾವೆ ನಮ್ಮ ಚಡ್ಡಿ
 
ಫ್ರೆಂಡ್ ಆದರೂನು ಕೂಡ ನಂದ್ ಅಲ್ಲ ಅನ್ನೊ ಬುದ್ದಿ
ಮೈಯ್ ಗಾಡ್ ದೇವರೇ ಯಾಕಿಷ್ಟು ತೊಂದರೆ
 
ಕಣ್ ತುಂಬ ದೊಡ್ಡ ಆಸೆ ಲೈಫೇನೆ ಖಾಲಿ ದೋಸೆ
ಬಾಳೆ ಐಲು ಪೈಲು ಆದ್ರೂನು ನಾವು ಖುಲಂ ಖುಲು
ಮೈಯ್ ಗಾಡ್ ದೇವರೇ ಲೈಫಿಗೊಂದು ಇಂಗೆ ಸಿಕ್ಕರೆ
ಬದುಕು ಅನ್ನೊ ಬಿಸಿಲು ಮಳೆಯ ಬಯಸೊ ಮನಸು
ಮರೆತೆರೂನು ಕಣ್ಣಲೇ ಇರುವ ಹಳೆಯ ಕನಸು
 
ಎಣ್ಣೆಗೂಂದು ಬೇಕಪ್ಪ ಸೊಡ ಅನ್ನೊ ಫ್ರೆಂಡ್
ನೆಂಚಿಕೊಳೋಕು ಬೇಕು ಉಪ್ಪಿನಕಾಯಿ ತುಂಡು
ಖಾಲಿ ಬಾಟ್ಲು ಕೂಡ ಈಗ ಹಾಡುತೈತೆ ಪ್ರೇಮ ರಾಗ..
ಮೈಯ್ ಗಾಡ್ ದೇವರೇ ಬಿಲ್ಲು ಬಂತು ನೈಟಿ ಎತ್ತಲೇ
 (ಸರ್ ಅದು ನೈಟಿ ಅಲ್ಲ ನೈಂಟಿ)
ಓ ನೈಂಟಿ

ಮೈಯ್ ಗಾಡ್ ದೇವರೇ ಯಾಕಿಷ್ಟು ತೊಂದರೆ
ಮೈಯ್ ಗಾಡ್ ದೇವರೇ ಸಾಕಿಷ್ಟು ತೊಂದರೆ
ಬಡ್ಡಿಯ ಮೇಲೆ ಬಡ್ಡಿ ಹರಿತಾವೆ ನಮ್ಮ ಚಡ್ಡಿ
 
ಫ್ರೆಂಡ್ ಆದರೂನು ಕೂಡ ನಂದ್ ಅಲ್ಲ ಅನ್ನೊ ಬುದ್ದಿ
ಮೈಯ್ ಗಾಡ್ ದೇವರೇ ಯಾಕಿಷ್ಟು ತೊಂದರೆ
 
ಕಣ್ ತುಂಬ ದೊಡ್ಡ ಆಸೆ ಲೈಫೇನೆ ಖಾಲಿ ದೋಸೆ
ಬಾಳೆ ಐಲು ಪೈಲು ಆದ್ರೂನು ನಾವು ಖುಲಂ ಖುಲು
ಮೈಯ್ ಗಾಡ್ ದೇವರೇ ಲೈಫಿಗೊಂದು ಇಂಗೆ ಸಿಕ್ಕರೆ
ಬದುಕು ಅನ್ನೊ ಬಿಸಿಲು ಮಳೆಯ ಬಯಸೊ ಮನಸು
ಮರೆತೆರೂನು ಕಣ್ಣಲೇ ಇರುವ ಹಳೆಯ ಕನಸು
 
ಎಣ್ಣೆಗೂಂದು ಬೇಕಪ್ಪ ಸೊಡ ಅನ್ನೊ ಫ್ರೆಂಡ್
ನೆಂಚಿಕೊಳೋಕು ಬೇಕು ಉಪ್ಪಿನಕಾಯಿ ತುಂಡು
ಖಾಲಿ ಬಾಟ್ಲು ಕೂಡ ಈಗ ಹಾಡುತೈತೆ ಪ್ರೇಮ ರಾಗ..
ಮೈಯ್ ಗಾಡ್ ದೇವರೇ ಬಿಲ್ಲು ಬಂತು ನೈಟಿ ಎತ್ತಲೇ
 (ಸರ್ ಅದು ನೈಟಿ ಅಲ್ಲ ನೈಂಟಿ)
ಓ ನೈಂಟಿ

Oh My God Devare song lyrics from Kannada Movie Abhiramachandra starring Ratha Kirana, Siddu Moolimani, Natya Ranga, Lyrics penned by Nagendra Ganiga Sung by Nagendra Ganiga, Music Composed by , film is Directed by Nagendra Ganiga and film is released on 2023
Song Details Page Title
Lyricist:

Nagendra Ganiga

ಗೀತರಚನೆಕಾರ:

ನಾಗೇಂದ್ರ ಗಾಣಿಗ

Singers:

Nagendra Ganiga

Director:

Nagendra Ganiga

ನಿರ್ದೇಶಕ:

ನಾಗೇಂದ್ರ ಗಾಣಿಗ

Music Director:

ಸಂಗೀತ ನಿರ್ದೇಶಕ:

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ